ಸಾರಿಗೆ ಸಚಿವರಿಂದ ನಿರ್ಮಾಣ ಹಂತದಲ್ಲಿ ಇರುವ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ,,

ದಾವಣಗೆರೆ (ಆ 23): ದಾವಣಗೆರೆಯಲ್ಲಿ 120 ಕೋಟಿ ವೆಚ್ಚದಲ್ಲಿ ನೂತನವಾಗಿ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದ್ದು ಡಿಸೆಂಬರ್ ಅಂತ್ಯದ ವೇಳೆ ಇದರ ಉದ್ಘಾಟನೆ ನೆರವೇರಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ತಿಳಿಸಿದರು. ಇಂದು ದಾವಣಗೆರೆ ನಗರದ ಪಿ.ಬಿ.ರಸ್ತೆಯಲ್ಲಿ…

ನಂದಿತಾವರೆ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿದ ದಾವಣಗೆರೆ ಪೋಲಿಸ್,,,

ದಾವಣಗೆರೆ (ಆ23), ದಿನಾಂಕ:೧೧-೦೮-೨೦೨೩ ರಂದು ರಾತ್ರಿ ೧೦-೦೦ ಗಂಟೆಯಿಂದ ದಿನಾಂಕ:-೧೨-೦೮-೨೦೨೩ ರಂದು ಬೆಳಿಗ್ಗೆ ೦೬-೦೦ ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಹರಿಹರ ತಾಲ್ಲೂಕ್ ನಂದಿತಾವರೆ ಗ್ರಾಮದಲ್ಲಿ ಬೀಗ ಹಾಕಿದ ನಾಗಮ್ಮ ರವರ ವಾಸದ ಮನೆಯ ಬಾಗಿಲ ಬೀಗವನ್ನು ಮುರಿದು ಒಳ ಪ್ರವೇಶ…

ಅಪರೂಪದ ಹಾಗೂ ಅತ್ಯಂತ ಸಂಕೀರ್ಣವಾದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯನ್ನು ದಾವಣಗೆರೆಯ ನಂಜಪ್ಪ ಆಸ್ಪತ್ರೆಯಲ್ಲಿ ನಡೆದಿದೆ,,

ನಂಜಪ್ಪ ಆಸ್ಪತ್ರೆಯು ಶಿವಮೊಗ್ಗದಲ್ಲಿ 35 ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿರುವ ವಿಶ್ವಾಸಾರ್ಹ ಆರೋಗ್ಯ ಸಂಸ್ಥೆ ಎನಿಸಿದೆ. ಈಗ ನಂಜಪ್ಪ ಆಸ್ಪತ್ರೆಯು ತನ್ನ ಉತ್ಕೃಷ್ಟ ವೈದ್ಯಕೀಯ ಆರೈಕೆಯನ್ನು ದಾವಣಗೆರೆಯ ಜನರಿಗೂ ವಿಸ್ತರಿಸಿದೆ. ಆಸ್ಪತ್ರೆಯ ಸಮರ್ಪಿತ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ತಂಡವು ಈಗಾಗಲೇ…

ಚಂದ್ರಯಾನ-3 ಯಶಸ್ವಿಯಾಗಲೆಂದುವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ”’

ದಾವಣಗೆರೆ, ಆ. 23ಇಸ್ರೋದ ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಆ. 23 ರ ಸಂಜೆ ಚಂದ್ರನ ಕಕ್ಷೆ ಮೇಲೆ ಪಾದಾರ್ಪಣೆ ಮಾಡುತ್ತಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಇಲ್ಲಿನ ವಿನೋಭನಗರದ 2ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ದಾವಣಗೆರೆ ತಾಲೂಕು…

ಚಂದ್ರಯಾನ-3 ಯಶಸ್ವಿಯಾಗಲೆಂದು ತಿಮ್ಮಪ್ಪನಿಗೆ ವಿಶೇಷ ಪೂಜೆ,,,,

ದಾವಣಗೆರೆ (23): ಚಂದ್ರಯಾನ-3 ವಿಕ್ರಂ ಯಶಸ್ವಿಯಾಗಿ ಚಂದ್ರಲೋಕಕ್ಕೆ ಲ್ಯಾಂಡಿಂಗ್ ಹಾಗೂ ಅದರ ಕಾರ್ಯ ಯಶಸ್ವಿಯಾಗಿ ನಡೆಸಲೆಂದು ನಗರದ ತಿಮ್ಮಪ್ಪನಿಗೆ ವಿಶೇಷ ಪಂಚಾಮೃತ ಅಭಿಷೇಕ ಪೂಜೆ ನಡೆಯಿತು. ಚಂದ್ರಯಾನ 3 ಯೋಜನೆಯ ವಿಕ್ರಮ್ ಲ್ಯಾಂಡರ್ ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದ…

ದಾವಣಗೆರೆಯ ನೂತನ SP ಯಾಗಿ ಉಮಾ ಪ್ರಶಾಂತ್ ನೇಮಕ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇವೆ ನಂತರ ದಾವಣಗೆರೆಗೆ ಈಗಿನಿಂದಲೇ ಅನ್ವಯಿಸುವಂತೆ ರಾಜ್ಯ ಸರ್ಕಾರದಿಂದ ಆದೇಶ ಮಾಡಲಾಗಿದೆ. ದಾವಣಗೆರೆ ಎಸ್ಪಿ ಡಾ. ಅರುಣ್ ಜಾಗಕ್ಕೆ ಉಮಾ ಪ್ರಶಾಂತ್ ವರ್ಗಾವಣೆಗೊಂಡಿದ್ದಾರೆ, ದಾವಣಗೆರೆ ಖಡಕ್ ಎಸ್ಪಿ ಎಂದು ಹೆಸರುವಾಸಿಯಾಗಿದ್ದ ಡಾ. ಅರುಣ್ ಕಲ್ಬುರ್ಗಿ ಪೊಲೀಸ್ ತರಬೇತಿ ಕೇಂದ್ರಕ್ಕೆ…

ಅಪ್ರತಿಮ ಸಾಧನೆ ಮಾಡಿದ ವರ್ಷದ ಪೊರ ಮನ್ವಿತ್ ಗೆ ಶಾಸಕರಾದ ಬಸವರಾಜು ವಿ ಶಿವಗಂಗಾ ಸನ್ಮಾನ

ದಾವಣಗೆರೆ (ಆ 21) : ಈಗತಾನೆ ಪ್ರಪಂಚದ ಜ್ಞಾನಕ್ಕಾಗಿ ಹಂಬಲಿಸುತ್ತಿರುವ ಪುಟ್ಟ ಪೊರ ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾನೆ. ಕೇವಲ 1 ವರ್ಷ ಮೂರು ತಿಂಗಳಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಗೊಂಡಿದ್ದಾನೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ…

ಮಾಧ್ಯಮ ಪ್ರಶಸ್ತಿಗೆ 9 ಜನ ಪತ್ರಕರ್ತರ ಆಯ್ಕೆ..

ದಾವಣಗೆರೆ(ಆ21) : ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಮಾಧ್ಯಮ ದಿನಾಚರಣೆ ಮತ್ತು ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 27ರಂದು ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ. ಪ್ರತಿವರ್ಷದಂತೆ ಈ ಬಾರಿಯೂ ಕೂಟದ ಸದಸ್ಯರಿಗೆ ಮಾಧ್ಯಮ ಪ್ರಶಸ್ತಿ ನೀಡಲಾಗುವುದು. ಈ ಬಾರಿ…

ದಂಪತಿ,ಮಗು ಸಾವು ವಿಚಾರ ಅಮೇರಿಕದ ಡೆಪ್ಯುಟಿ ಕನ್ಸಲ್ ಜನರಲ್ ಜೊತೆ ನಿರಂತರ ಸಂಪರ್ಕ. ದಾವಣಗೆರೆ ಡಿಸಿ ಡಾ.ಎಂ ವಿ ವೆಂಕಟೇಶ್ ಮಾಹಿತಿ .

ದಾವಣಗೆರೆ(21), ಅಮೇರಿಕಾದಲ್ಲಿ ದಾವಣಗೆರೆ ಮೂಲದ ಪತಿ,ಪತ್ನಿ ಗಂಡು ಮಗು ಸಾವು ವಿಚಾರ ಅಮೇರಿಕಾದಲ್ಲಿ ಇರುವ ಕನ್ಸಲ್ ಜನರಲ್ ಮತ್ತು ಡೆಪ್ಯುಟಿ ಕನ್ಸಲ್ ಜನರಲ್ ಜೊತೆ ನಿರಂತರ ಸಂಪರ್ಕ ಕನ್ಸಲ್ ಜನರಲ್ ಮಂಜುನಾಥ್, ಡೆಪ್ಯೂಟಿ ಕನ್ಸಲ್ ಜನರಲ್ ವರುಣ್ ಜೊಸೆಫ್ ಸೇರಿ ಕೆಳಹಂತದ…

ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಕುಮಾರಸ್ವಾಮಿ ಅರೋಪ ಹಿನ್ನಲೆ,ದಾವಣಗೆರೆಯಲ್ಲಿ ಸಚಿವ ಶಿವರಾಜ್ ತಂಗಡಗಿ ಗರಂ

ವರ್ಗಾವಣೆ ದಂಧೆ ಅವರ ಅಧಿಕಾರಾವಧಿಯಲ್ಲಿ ನಡೆದಿಲ್ವಾ.ವರ್ಗಾವಣೆ ದಂಧೆ ಬಗ್ಗೆ ಹೇಳುತ್ತಾರೆ ಅವರ ಅವಧಿಯಲ್ಲಿ ನಡೆದಿಲ್ವಾ.ಸರ್ಕಾರ ಬಂದಾಗ ಅದೊಂದು ಪ್ರಕ್ರಿಯೆ ಇರುತ್ತದೆ..ಕರ್ನಾಟಕ ಎಂದು ಹೆಸರಿಟ್ಟು ಈ ನವೆಂಬರ್ ಗೆ 50 ವರ್ಷ ಆಗಲಿದೆ.ಅದ್ದರಿಂದ ಈ ಬಾರಿ ಮಹತ್ವದಾದ ಕಾರ್ಯಕ್ರಮ ನಡೆಸಲಾಗುವುದು. ದೇವರಾಜ್ ಅರಸ್…

error

Enjoy this blog? Please spread the word :)

error: Content is protected !!