


ಹೊನ್ನಾಳಿಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಣದಲ್ಲಿ ಮೌಲ್ಯ ತರಬೇತಿ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಗೌಡರ ಕೇರಿ
ಇವರ ಆಶಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಉಮಾಪತಿ ಹೆಚ್ ಎ ಭಾಗವಹಿಸಿ ಮಾತನಾಡಿದರು


ಇದೇ ಸಂದರ್ಭದಲ್ಲಿ ಡಿಡಿಪಿ ಕೊಟ್ರೇಶ್ ಬಿ ಓ ರಾಜಯೋಗ ಸಂಸ್ಥೆಯ ಸದಸ್ಯರು ಹಾಗೂ ಶಿಕ್ಷಕರು ಭಕ್ತಾದಿಗಳು ಭಾಗವಹಿಸಿದ್ದರು