

ಬೆಳಗಾವಿ ಜಿಲ್ಲೆ, ಅಥಣಿ ನಗರದಲ್ಲಿ ಪ್ರ ಪ್ರಥಮ ಬಾರಿಗೆ ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಗಜಾನನ ಮಂಗಸೂಳಿಯವರ ನೇತೃತ್ವದಲ್ಲಿ ಆಯೋಜಿಸಲಾದ GM ಗಾಳಿಪಟ ಉತ್ಸವ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಸುಮಾರು 1100 ಕ್ಕೂ ಹೆಚ್ಚಿನ ವಿದ್ಯಾರ್ಥ ವಿದ್ಯಾರ್ಥಿನಿಯರು.ಗಾಳಿಪಟ ಹಾರಿಸುವ ಬೆಂಗಳೂರು, ದೊಡ್ಡಬಳ್ಳಾಪುರ, ಬೆಳಗಾವಿಯ ಪರಿಣಿತರು ಇದರಲ್ಲಿ ಭಾಗಿಯಾಗಿದ್ದರು.

ಈ ಸಂಧರ್ಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷರಾದ ರೋ ಅರುಣ ಸೌದಾಗರ.* ಕಾರ್ಯದರ್ಶಿ ರೋ ಸಚಿನ ದೇಸಾಯಿ, ಖಜಾಂಚಿ *ಶೇಖರ ಕೋಲಾರ, ಇವೆಂಟ್ ಚೇರ್ಮನ *ರೋ ಅರುಣ ಯಲಗುದ್ರಿ,* ಇವೆಂಟ್ ಸೆಕ್ರೆಟರಿ ರೋ DR P. P ಮಿರಜ ಸದಸ್ಯರುಗಳಾದ ಶ್ರೀಕಾಂತ ಅಥಣಿ. Dr ಅಮೃತ ಕುಲಕರ್ಣಿ. D. D ಮೇಕನಮರಡಿ, ಪ್ರಶಾಂತ್ ಗೌರಾಣಿ,Dr ಆನಂದ ಕುಲಕರ್ಣಿ, Dr ಗಾಣಿಗೇರ, Dr ಮೇತ್ರಿ, Dr ಆನಂದ ಗುಂಜಿಗಾಂವಿ,ಅನಿಲ ದೇಶಪಾಂಡೆ, ಭರತ ಸೋಮಯ್ಯ, ಬಾಲಚಂದ್ರ ಬುಕಿಟಗಾರ, ಶಶಿಕಾಂತ ಹುಲಕುಂದ, ರಮೇಶ ಬುಲಬುಲೆ, ಶೈಲೇಶ ಜಾಧವ, ಮೋಹನ ಕಾಂಬ್ಳೆ, ಬಾಹುಬಲಿ ಯರಂಡೋಳಿ,Dr ಸಚಿನ ಮಿರಜ, ಪ್ರಫುಲ್ ಪಡನಾಡ,Dr ಸಿದ್ದು ಸಂಕ್ರಟ್ಟಿ,ಅಜಯ ದೇಶಪಾಂಡೆ, ನಿಜಗುಣಿ ಜಿದ್ದಿ, ರಾಜು ಗಾಲಿ, ಅಣ್ಣಾಸಾಬ ತೆಲಸಂಗ,ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷೇ ತೃಪ್ತಿ ಕುಲಕರ್ಣಿ, ರೇಣು ಸೌದಾಗರ, ಲಲಿತಾ ಮೇಕನಮರಡಿ, ಮನಿಶಾ ಸಂಕ್ರಟ್ಟಿ, ಸುನೀತಾ ದೇಸಾಯಿ, ದೇಶಪಾಂಡೆ ಸೇರಿದಂತೆ ಅನೇಕ ರೋಟರಿ ಪರಿವಾರದ ಸದಸ್ಯರು, ಪುರಸಭೆ ಸದಸ್ಯರು, ಗಣ್ಯರು ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.