
ಬೆಳಗಾವಿ ಜಿಲ್ಲೆ, ಅಥಣಿ ತಾಲೂಕಿನ ಕೋಲಾಪುರ ವೇಸ್ ಶ್ರೀ ಮರಗವ್ವಾದೇವಿ ಜಾತ್ರೆಯು ಅದ್ದೂರಿಯಿಂದ ಜರುಗಿತು.
ನಂತರ ಭಕ್ತಾದಿಗಳು ದೇಣಿಗೆ ಸಲ್ಲಿಸುವ ಮೂಲಕ ದೇವರ ಆಶಿರ್ವಾದ ಪಡೆದರು. ಸಹಸ್ರ ಕುಂಭಮೇಳದೊಂದಿಗೆ ಮರಗವ್ವಾ ದೇವಿ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಅಂಬೇಡ್ಕರ್ ವೃತ್ತ, ಮುರುಘಂದ್ರ ಬ್ಯಾಂಕ್, ದೇಸಾರ ವಾಡೆ ರಸ್ತೆ ಮುಖಾಂತರ ಸಕಲ ವಾದ್ಯ ಮೇಳದೊಂದಿಗೆ ಉತ್ಸವವು ನಡೆಯಿತು. ಉತ್ಸವವು ದೇವಸ್ಥಾನಕ್ಕೆ ತಲುಪಿದ ನಂತರ ಮಹಾಪ್ರಸಾದ ಜರುಗಿತು. ರಾತ್ರಿ ಗೀಗೀ ಪದ ಹಾಡುಗಾರಿಕೆ ಕಾರ್ಯಕ್ರಮ ಜರುಗಿತು. ಪಟ್ಟಣದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದು ನೈವೇದ್ಯ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದರು.
ಬೆಳಿಗ್ಗೆ ದೇವಿ ಗದ್ದುಗೆಗೆ ಮಹಾಭಿಷೇಕ ಪೂಜೆ ನಡೆಯಿತು. ಹೂವಿನಿಂದ ದೇವಿಯನ್ನು ಅಲಂಕಾರಗೊಳಿಸಲಾಗಿತ್ತು. ಸಹಸ್ರ ಕುಂಭಮೇಳದೊಂದಿಗೆ ಮರಗವ್ವಾ ದೇವಿ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಅಂಬೇಡ್ಕರ್ ವೃತ್ತ, ಮುರುಘಂದ್ರ ಬ್ಯಾಂಕ್, ದೇಸಾರ ವಾಡೆ ರಸ್ತೆ ಮುಖಾಂತರ ಸಕಲ ವಾದ್ಯ ಮೇಳದೊಂದಿಗೆ ಉತ್ಸವವು ನಡೆದು ದೇವಸ್ಥಾನಕ್ಕೆ ತಲುಪಿದ ನಂತರ ಮಹಾಪ್ರಸಾದ ಜರುಗಿತು.

ಸ್ಥಳೀಯ ಮರಗವ್ವಾ ದೇವಿ ಜಾತ್ರಾ ಮಹೋತ್ಸವವು ಮಂಗಳವಾರ ಮತ್ತು ಶುಕ್ರವಾರ ಮುಕ್ತಾಯದ ನಿಮಿತ್ತವಾಗಿ ದೇವಿ ಜಾತ್ರಾ ಉತ್ಸವ ವಿಜೃಂಭಣೆಯಿಂದ ಮಂಗಳವಾರದಂದು ನಡೆಯಿತು.
ಶ್ರೀ ಮರಗವ್ವಾದೇವಿ ಜಾತ್ರಾ ಕಮೀಟ, ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಭಕ್ತಾದಿಗಳು ಉದ್ದಪ್ಪ ಸಂಜು ಪೂಜಾರಿ ಭೈರಪ್ಪ ಬಿಳ್ಳೂರ ಮುರಸಿದ್ದು ಪೂಜಾರಿ ಬೀರಪ್ಪ ಪೂಜಾರಿ ತಮ್ಮಣ್ಣ ಪೂಜಾರಿ ರವಿ ಹವಾಲ್ದಾರ್ ಸದಾಶಿವ ಹವಾಲ್ದಾರ್ ರಾಜು ಹವಾಲ್ದಾರ್ ಸಂತೋಷ್ ಹ ವಲ್ದಾರ್ ಬಸು ಹವಾಲ್ದಾರ್ ಸತ್ಯಪ್ಪ ಬಡಕಂಬಿ ಅಣ್ಣಪ್ಪ ಮಿಥುನ್ ಹವಾಲ್ದಾರ್ ಸಿದ್ದು ಸಂತೋಷ್ ಸಚಿನ್ ಹವಾಲ್ದಾರ್ ಇನ್ನು ಅನೇಕ ಕಮಿಟಿಯ ಅಥಣಿ ತಾಲೂಕಿನ ಭಕ್ತಾದಿಗಳು ಉಪಸ್ಥಿತರಿದ್ದರು
ಸ್ಥಳೀಯ ಮರಗವ್ವಾದೇವಿ ಜಾತ್ರಾ ಮಹೋತ್ಸವವು ಮಂಗಳವಾರ ಮತ್ತು ಶುಕ್ರವಾರ ಮುಕ್ತಾಯದ ನಿಮಿತ್ತವಾಗಿ ದೇವಿ ಜಾತ್ರಾ ಉತ್ಸವ ವಿಜೃಂಭಣೆಯಿಂದ ಮಂಗಳವಾರದಂದು ಜರುಗಿತು.

ಈ ವೇಳೆ ದೇವಸ್ಥಾನದ ಪೂಜಾರಿ ಮುರಸಿದ್ದ ಹವಾಲ್ದಾರ್, ಬೀರಪ್ಪ ಹವಾಲ್ದಾರ್, ರವಿ ಹವಾಲ್ದಾರ್, ಉದ್ದಪ್ಪ ತಟ್ರಿ, ಬೈರಪ್ಪ ಬಿಳ್ಳೂರ, ಸಿದ್ದು ಹವಾಲ್ದಾರ್, ಸದಾಶಿವ ಹವಾಲ್ದಾರ್, ಸಿದ್ದು ಮಾಳಿ, ವಿಲಾಸ ಕುಲಕರ್ಣಿ, ಶಿವಾನಂದ ದೇವರಡ್ಡಿ ಶ್ರೀ ಮರಗವ್ವಾದೇವಿ ಜಾತ್ರಾ ಕಮೀಟಿ, ಅಥಣಿ ಶ್ರೀ ಉದ್ದಪ್ಪ ಮುರಸಿದ್ದ ಬೀರಪ್ಪ ತಮ್ಮಣ್ಣ ರವಿ ಸಿದ್ದರಾಯ್ ಬಸವರಾಜ್ ಸಂಜು ಸಚಿನ್ ಅಡಿವೆಪ್ಪ ನಿತಿನ್ ಬೈರಪ್ಪ ಸಚಿನ್ ಸಂಜು ಉದಯ್ ಭೀಮಪ್ಪ ಅರ್ಜುನ್ ಸಂತೋಷ್ ರಾಜು ಇನ್ನೂ ಅನೇಕ ಮುಖಂಡರು ಗಣ್ಯಮಾನ್ಯರು ಉಪಸಿತರಿದ್ದರು
ಜಾತ್ರಾ ಮಹೋತ್ಸವವಾಗಿ ಶುಭ ಕೋರುವರು
ಮಹೇಶ್ ಮ್ ಶರ್ಮಾ







