

ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ನಿರ್ಮಲಾಸೀತಾರಾಮನ್ ಕೇಂದ್ರಬಜೆಟ್ 2025 ಬಜೆಟ್ ಮಂಡಿಸಲಿರುವ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಬಹಳ ದಿನಗಳ ಬೇಡಿಕೆ ಗಮನಹರಿಸುತ್ತಾರೆ ? ಈಡೇರಿಸುತ್ತಾ? ಕಾದುನೋಡಬೇಕಿದ್ದೆ….
ಅಥಣಿ ತಾಲೂಕಿನಲ್ಲಿ ಬಹಳ ದಿನಗಳ ಅಭಿವೃದ್ಧಿ ಆಗಬೇಕಾಗಿದ್ದು ಸಾರ್ವಜನಿಕರ ಬೇಡಿಕೆ, ಅಥಣಿಯಲಿ ಕೆರೆಯ ಅಭಿವೃದ್ಧಿ, ಟ್ರಾಫಿಕ್ ಅಭಿವೃದ್ಧಿ, ರೈಲ್ವೆ ನಿಲ್ದಾಣ, ಏರ್ಪೋಟ್ ನಿಲ್ದಾಣ, ಪುರಸಭೆ ಇಂದ ನಗರಸಭೆಯಾಗಿ ವರ್ಗಾವಣೆ, 9ನೇ ಮತ್ತು 10ನೇ ತರಗತಿವರೆಗೆ ತಾಲೂಕಿನಲ್ಲಿ ಪ್ರೌಢಶಾಲೆ ಶಾಲೆ ಆರಂಭ, ಶಿವಯೋಗಿ ನಗರದಲ್ಲಿ 9ನೇ 10ನೇ ತರಗತಿ ಆರಂಭ, ಮೂಲಭೂತ ಸೌಕರ್ಯಗಳು ರಸ್ತೆ, ನೀರು, ಯೋಗಿ ನಗರವನ್ನ ಅಭಿವೃದ್ಧಿ ಮೂಲಭೂತ ಸೌಕರ್ಯಗಳು, ಜಿಲ್ಲಾ ಕಾರ್ಯಾಲಯ ನಿರ್ಮಾಣಕ್ಕೆ ಈ ಸಲ ಕೇಂದ್ರಬಜೆಟ್ ನಲ್ಲಿ ಹೇಗೆ ನಿರ್ಣಯತಗೆದುಕೊಳ್ಳುತ್ತಾರೆ ಕಾದುನೋಡಬೇಕಿದ್ದೆ….
ಏನಾದ್ರೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಗಮನಹರಿಸಿ ಮತ್ತು ಅಭಿವೃದ್ಧಿಯತ್ತ ಅಭಿವೃದ್ಧಿಯನ್ನಾಗಿ ಅಥಣಿ ತಾಲೂಕಿನ ಮುಂದಾಗ್ತಾರಾ ಅಥವಾ ಕಾದು ನೋಡಬೇಕು ನಿಗೂಢ?

✍️
ಮಹೇಶ್ ಮಂಜುನಾಥ್ ಶರ್ಮಾ
(all India media association district president Belgaum.
- ಅಖಿಲ ಕರ್ನಾಟಕ ಮಾಧ್ಯಮ ಸಂಘದ ಜಿಲ್ಲಾಧ್ಯಕ್ಷರು
- ಬೆಳಗಾವಿ ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ