
೨೮ ಜೂಲೈ, ೨೦೨೫ ಗದಗ ಜಿಲ್ಲೆ, ಮುಂಡರಗಿಯಾ ಚಾಲೆಂಜ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷರಾದ ಶ್ರೀ N D ಕೆಲೂರು, ಇವರು ನಾಗರ ಪಂಚಮಿ ಹಬ್ಬದ ಪ್ರಯುಕ್ತ ಮಕ್ಕಳಿಗೆ ಹಾವುಗಳು ಹಾಲು ಕುಡಿಯುವುದಿಲ್ಲ ಹಾಲನ್ನು ವೆಸ್ಟ್ ಮಾಡಬೇಡಿ, ಹಾಲು ಅಮೃತಕ್ಕೆ ಸಮಾನ ಹಾಗಾಗಿ ಮಕ್ಕಳಿಗೆ ಹಾಲು ಕುಡಿಸುವದರ ಮೂಲಕ ವಿಶೇಷವಾಗಿ ನಾಗರಪಂಚಮಿ ಹಬ್ಬವನ್ನು ಆಚರಿಸಿದರು.💐💐

ಮುಂಡರಗಿ ಚಾಲೆಂಜ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ N D ಕೆಲೂರು, ಮುಖ್ಯ ಶಿಕ್ಷಕಿ ರೇಣುಕಾ ಮಿಸ್. ಸಹ ಶಿಕ್ಷಕಿಯರು ಪೂರ್ಣಿಮಾ ಮಿಸ್. ಅಂಜುಮ್ ಮಿಸ್. ಬಸಮ್ಮ ಮಿಸ್. ದ್ರಾಕ್ಷಾಯಣಿ ಮಿಸ್ . ಶಾಲೆ ಸಿಬ್ಬಂದಿ ಆನಂದಪ್ ಇತರರು. ಇದ್ದು ಹಬ್ಬದ ಮಹತ್ವ ಮಕ್ಕಳಿಗೆ ತಿಳಿಸಿದರು









