ಬ್ಯಾಡಗಿ ರೋಟರಿ ಕ್ಲಬ್ ಗೆ ರೋಟರಿ ಇಂಟರ್ನ್ಯಷನಲ್ ಡಿಸ್ಟಿಕ್ ಗವರ್ನರ್ ನಾಸಿರ್ ಬಾರ್ಸಡವಾಲಾ ಅವರ ಅಧಿಕೃತ ಭೇಟಿ.

ಹಾವೇರಿ (ಸೆ 02) ರೋಟರಿ ಇಂಟರ್ನ್ಯಷನಲ್ ಡಿಸ್ಟಿಕ್ 3170 ದ ಗವರ್ನರ್ ನಾಸಿರ್ ಬಾರ್ಸಡವಾಲಾ ಅವರು ಬ್ಯಾಡಗಿ ರೋಟರಿ ಕ್ಲಬ್ ಗೆ ಅಧಿಕೃತ ಬೇಟಿ ನೀಡಿ ಕ್ಲಬ್ಬಿನ ಸೇವಾ ಕಾರ್ಯಕ್ರಮಗಳ ಹಾಗೂ ಕ್ಲಬ್ಬಿನ ಲೆಕ್ಕಪತ್ರಗಳ ದಾಖಲೆಗಳ ಆಡಿಟ್ ನಡೆಸಿದರು. ಗವರ್ನರ್ ಅವರನ್ನು…

ಹಾವೇರಿ ನಗರಸಭೆಯ ನೂತನ ಆಯುಕ್ತರಾಗಿ ಪರಶುರಾಮ, ಚಲವಾದಿ ಆಯ್ಕೆ

August 18-2023, ಹಾವೇರಿ ನಗರಸಭೆಯ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಪರಶುರಾಮ.ಚಲವಾದಿರವರಿಗೆ ಹಾವೇರಿ ಜಿಲ್ಲಾ ಚಲವಾದಿ ಮಹಾಸಭಾದಿಂದ ಸ್ವಾಗತ ಕೋರಲಾಯಿತು ನಂತರ ಸಿಹಿ ಹಂಚಿಕೆ ಮಾಡಿ ಜೊತೆಗೆ ಸನ್ಮಾನ ಮಾಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಗಿದೆ. ಜೊತೆಗೆ ಇನ್ನೂ ಉನ್ನತವಾದ ಹುದ್ದೆಗಳು ದೊರೆಯಲಿ.ನಮ್ಮ…

error: Content is protected !!