

ಬಿಜಾಪುರ
ವಿಜಯಪುರ ದ BLDEA ಕ್ಯಾಂಪಸ್’ನಲ್ಲಿ ಎಸ್.ಬಿ.ಐ ಶಾಖೆಯ ನೂತನ ಲಾಬಿಯನ್ನು ಉದ್ಘಾಟಿಸಿಸದರು, ಪ್ರಧಾನ ವ್ಯವಸ್ಥಾಪಕ(NW-2) ರಾದ ಶ್ರೀ ವಿ.ಎನ್. ಶರ್ಮ ಹಾಗೂ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜ್ಯೋತಿ ಮೊಹಂತಿಯವರಿಗೆ ಶುಭಾಷಯ ಕೋರಿದರು.
ಈ ಲಾಬಿಯನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಯಿತು.

ಸೇವಾ ಮನೋಭಾವಕ್ಕೆ ಹೆಸರಾಗಿರುವ ಬಿ.ಎಲ್.ಡಿ.ಇ ಆಸ್ಪತ್ರೆಗೆ ಎಸ್.ಬಿ.ಐ ತನ್ನ ಸಮುದಾಯಪರ ಸೇವೆಯ ಭಾಗವಾಗಿ ಹೈಟೆಕ್ ಕಾರ್ಡಿಯಾಕ್ ಆಂಬ್ಯುಲೆನ್ಸ್ ಅನ್ನು ಹಸ್ತಾಂತರಿಸಿತು. #SBI ಹಾಗೂ #BLDEA ಅಧಿಕಾರಿಗಳು, ಸಿಬ್ಬಂದಿ, ಆಸ್ಪತ್ರೆಯ ವೈದ್ಯರು ಈ ವೇಳೆ ಹಾಜರಿದ್ದರು.

ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಬಿ.ಎಲ್.ಡಿ.ಇ ಆಸ್ಪತ್ರೆ ಮತ್ತು ಎಸ್.ಬಿ.ಐ ತೋರಿಸಿರುವ ಈ ಕಾಳಜಿಯು ಹೃದಯ ಸ್ಪರ್ಶಿಯಾಗಿದೆ.