

ವರ್ಗಾವಣೆ ದಂಧೆ ಅವರ ಅಧಿಕಾರಾವಧಿಯಲ್ಲಿ ನಡೆದಿಲ್ವಾ.ವರ್ಗಾವಣೆ ದಂಧೆ ಬಗ್ಗೆ ಹೇಳುತ್ತಾರೆ ಅವರ ಅವಧಿಯಲ್ಲಿ ನಡೆದಿಲ್ವಾ.
ಸರ್ಕಾರ ಬಂದಾಗ ಅದೊಂದು ಪ್ರಕ್ರಿಯೆ ಇರುತ್ತದೆ..
ಕರ್ನಾಟಕ ಎಂದು ಹೆಸರಿಟ್ಟು ಈ ನವೆಂಬರ್ ಗೆ 50 ವರ್ಷ ಆಗಲಿದೆ.ಅದ್ದರಿಂದ ಈ ಬಾರಿ ಮಹತ್ವದಾದ ಕಾರ್ಯಕ್ರಮ ನಡೆಸಲಾಗುವುದು.
ದೇವರಾಜ್ ಅರಸ್ ರವರ ಅವಧಿಯಲ್ಲಿ ಕರ್ನಾಟಕ ಎಂದು ಹೆಸರಿಟ್ಟಿದ್ದರು.ಈಗ ಸಿದ್ದರಾಮಯ್ಯ ನವರ ಅಧಿಕಾರವಧಿಯಲ್ಲಿ 50 ವರ್ಷ ತುಂಬಿದೆ.ಇಬ್ಬರು ದಲಿತರ, ಹಿಂದೂಳಿದವರ ಬಗ್ಗೆ ಚಿಂತನೆ ಹೊಂದಿದವರು.
ಇಡೀ ವರ್ಷ ಕಾರ್ಯಕ್ರಮ ಮಾಡಲು ಚಿಂತನೆ ಇದೆ, ನಾಳೆ ಬೆಳಗ್ಗೆ ಬೆಳಗಾವಿಯಲ್ಲಿ ಸಭೆಯನ್ನು ನಡೆಸಿ ರೂಪರೇಷೆಯನ್ನು ಮಾಡಲಾಗುತ್ತದೆ

ಮಂಡ್ಯದಲ್ಲಿ ಹೋರಾಟದ ಬಗ್ಗೆ ನೈತಿಕತೆ ಪ್ರಶ್ನಿಸಿದ ಸಚಿವ ಶಿವರಾಜ್ ತಂಗಡಗಿಬಿಜೆಪಿಯವರಿಗೆ ಪ್ರತಿಭಟನೆ ಮಾಡಲು ಯಾವ ನೈತಿಕ ಹಕ್ಕು ಇದೆ.ಅದರ ಬಗ್ಗೆ ಚರ್ಚೆ ಮಾಡಲು ಸರ್ವಪಕ್ಷಗಳ ಸಭೆಯನ್ನು 23 ರಂದು ಸಭೆ ನಡೆಸಲಾಗುವುದು. ಸುಪ್ರೀಂ ಕೋರ್ಟ್ ಗೆ ಮೇಲ್ಮೈನವಿ ಸಲ್ಲಿಸಲಾಗುವುದು
ಅದರ ಬಗ್ಗೆ ಸುಪ್ರೀಂ ಕೋರ್ಟ್ ಅದೇಶದಂತೆ ನಡೆದುಕೊಳ್ಳುತ್ತೇವೆ