ಬೆಳಗಾವಿ ಜಿಲ್ಲೆ ಅಥಣಿಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ…

ಜನವರಿ ೨೬,
ಬೆಳಗಾವಿ ಜಿಲ್ಲೆ, ಅಥಣಿ ತಾಲೂಕಿನಲ್ಲಿ 76ನೇ ಗಣರಾಜ್ಯೋತ್ಸವವನ್ನು ಅಥಣಿ ತಾಲ್ಲೂಕು ಆಡಳಿತ ವತಿಯಿಂದ ದಿನಾಚರಣೆ ಮಾಡಲಾಯಿತು. ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಪ್ರಭಾತಫೇರಿ, ಶ್ರೀ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ಮತ್ತು ಶ್ರೀ ಸಿದರಾಯ ಭೋಸಗಿ. ಕ.ಆ.ಸೇ. ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಅಥಣಿ ಇವರಿಂದ ನೆರವೇರಿಸಿದರು…

ಅಧ್ಯಕ್ಷತೆಯಲ್ಲಿ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂಗಪ್ಪ ಸವದಿ, ಮಾನ್ಯ ಶಾಸಕರು, ಅಥಣಿ ವಿಧಾನಸಭಾ ಮತಕ್ಷೇತ್ರ ಹಾಗೂ ಮಾಜಿ ಉಪ-ಮುಖ್ಯಮಂತ್ರಿಗಳು,

ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀಮತಿ ಶಿವಲೀಲಾ ಸ. ಬುಟಾಳಿ, ಅಧ್ಯಕ್ಷರು, ಪುರಸಭೆ, ಅಥಣಿ. ಸನ್ಮಾನ್ಯ ಶ್ರೀಮತಿ ಭುವನೇಶ್ವರಿ ಬೀ. ಯಕ್ಕಂಚಿ, ಉಪಾಧ್ಯಕ್ಷರು, ಪುರಸಭೆ, ಅಥಣಿ. ಹಾಗೂ ಶ್ರೀ ಬಸವರಾಜ ಹೆಗ್ಗನಾಯಕ, ಆಡಳಿತಾಧಿಕಾರಿಗಳು, ತಾಲೂಕ ಪಂಚಾಯತ ಅಥಣಿ ಹಾಗೂ ಉಪಕಾರ್ಯದರ್ಶಿಗಳು(ಆ1) ಜಿ.ಪಂ. ಬೆಳಗಾವಿ.

ಈ ಸಂದರ್ಭದಲ್ಲಿ ಶ್ರೀ ಪ್ರಶಾಂತ ಜಿ. ಮುನ್ನೋಳ್ಳಿ, ಆರಕ್ಷಕ ಉಪ-ಅಧೀಕ್ಷಕರು, ಉಪ-ವಿಭಾಗ ಅಥಣಿ ಶಿಕ್ಷಣ ಅಧಿಕಾರಿ ಪೋಲಿಸ್ ಅಧಿಕಾರಿಗಳು ಪೊಲೀಸ್ ಇಲಾಖೆ ಸಿಬ್ಬಂದಿಗಳು, ತಸಿಲ್ದಾರ್ ಆಫೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪುರಸಭೆ ಸದಸ್ಯರು ದತ್ತ ಶ್ರೀದತ್ತ ವಾಸ್ಟರ್ ಶ್ರೀ ಸಂತೋಷ್ ಸಾವಡಕರ್ ರಾವ್ ಸಾಬ್ ಐಹೊಳೆ ಬಸವರಾಜ್ ಹಳ್ಳದಮಳೆ ವರಲಾನಿ ದೇಶಪಾಂಡೆ ರಾಜಶೇಖರ್ ವಿಲನರಾಜ್ ಯಳಮಲ್ಲಿ ಮಲ್ಲಿಕಾರ್ಜುನ್ ಬುಟಾಳಿ ಬಸವರಾಜ್ ನಾಯಕ್ ರಮೇಶ್ ಪವಾರ್ ರವಿ ಬಡಕಂಬಿ ತಾಲೂಕು ಪಂಚಾಯತಿ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಶಾಲೆಯ ಮುದ್ದು ಮಕ್ಕಳು ಪಾಲಕರು ಅಥಣಿ ತಾಲೂಕಿನ ಗ್ರಾಮಸ್ಥರು ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು…

  • Related Posts

    ದೇವಸ್ಥಾನದ  ಕಾಮಗಾರಿಗೆ  25 ಲಕ್ಷ  ಹಣ ಬಿಡುಗಡೆ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್…

    ಬೆಳಗಾವಿ ಜಿಲ್ಲೆಯ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಮೊದಲನೇ ಕಂತಿನಲ್ಲಿ 25 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಕೊಟ್ಟರು.  ಈ  ಹಿನ್ನೆಲೆಯಲ್ಲಿ ಇಂದು ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್  ಗೌರವ-ಸನ್ಮಾನ…

    ಅಥಣಿಯಲ್ಲಿ ಶ್ರೀ ಲಕ್ಷ್ಮಣ ಸವದಿ ಪಾರ್ಕ್ ಹಾಗೂ ವೃತ್ತದ ಉದ್ಘಾಟನೆ…

    ಈ ವೇಳೆ ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರು ನೆರವೇರಿಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ,ಪೂ,ಶ್ರೀ ಮರುಳಸಿದ್ಧ ಮಹಾಸ್ವಾಮೀಜಿಗಳು ಶೆಟ್ಟರಮಠ ಅಥಣಿ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸದಾಶಿವ ಬುಟಾಳಿ,ಶ್ರೀ ಶಿವಾನಂದ ದಿವಾನಮಳ,ಸಂಕೋನಟ್ಟಿ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!