

ಹುಬ್ಬಳ್ಳಿ ೨೬, ೨೦೨೫
ಹುಬ್ಬಳ್ಳಿಯ ಶ್ರೀ ಸಿದ್ದಾರೋಡ ಮಠದ ಆವರಣ, ಶ್ರೀ ಸಿದ್ಧಾರೂಢ ಸ್ವಾಮಿ ಆಟೋ ರಿಕ್ಷಾ ನಿಲ್ದಾಣದಲ್ಲಿ 76ನೇ ಗಣರಾಜ್ಯೋತ್ಸವದ ಪ್ರಯುತ್ತ ಧ್ವಜಾರೋಹಣ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಉಪಾಧ್ಯಕ್ಷರು, ಚೇರ್ಮನ್ರ ಮತ್ತು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶೇಖರಯ್ಯ, ಮಠಪತಿಯವರು ಹಾಗೂ ಮುರುಳಿ ಇಂಗಳಹಳ್ಳಿ ಗುರು ಬೆಟಿಗೇರಿ ಮಹಾವೀರ್ ಬಿಲಾನ ಮಂಜು ಡೋಂಗಿ ಶ್ರೀಕಾಂತ ವೆಂಕಟೇಶ ಶಂಕರ್ ಮತ್ತು ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ಪಾಲ್ಗೊಂಡಿದ್ದರು.