

ಇಂದು ಭಾರತಿಪುರ ಪುಟ್ಟಣ್ಣ ನಾಮಪತ್ರ ಸಲ್ಲಿಕ್ಕೆ
ಕೆ.ಆರ್.ಪೇಟೆ: ಫೆಬ್ರವರಿ 8 ರಂದು ತಾಲ್ಲೂಕಿನ ಪಿ.ಎಲ್. ಡಿ ಬ್ಯಾಂಕ್ ನೂತನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ನಾಮಪತ್ರ
ಸಲ್ಲಿಸುತ್ತನೇ ಎಂದು ಬಿಜೆಪಿ ಉಪಾಧ್ಯಕ್ಷ ಭಾರತಿಪುರ ಪುಟ್ಟಣ್ಣ ತಿಳಿಸಿದರು.
ಜೆಡಿಎಸ್ ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಸಮಾಜ ಸೇವಕ,ಎಳನೀರು ವ್ಯಾಪಾರಿ ಡಾ.ಭಾರತೀಪುರ ಪುಟ್ಟಣ್ಣ ಮಾತನಾಡಿ ನಾಳೆ 11ಗಂಟೆ ಒಳಗೆ ತಮ್ಮ ಉಮೇದುವಾರಿಕೆ ಸಲ್ಲಿಸುತ್ತಿರುವುದರಿಂದ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರ ಬಂಧುಗಳು ಹಾಗೂ ಪಕ್ಷಬೇಧ ಮರೆತು ಸಕಾಲಕ್ಕೆ ಸರಿಯಾಗಿ ಆಗಮಿಸಿ ಈ ಸಂದರ್ಭದಲ್ಲಿ ಆಶೀರ್ವದಿಸುವಂತೆ ಪ್ರಾರ್ಥಿಸುತ್ತೇನೆ ಭಾರತೀಪುರ ಪುಟ್ಟಣ್ಣ ಮನವಿ ಮಾಡಿದರು.