


ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ಹಮಿಕೊಂಡಿದ ಭಗವಾನ್ ಶ್ರೀ ವಿಶ್ವ ಕರ್ಮ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು (ಗಣಿ ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವರು )ಆದಂತ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಉದ್ಘಾಟನೆ ಮಾಡಿದರು.


ಇದೆ ಸಂದರ್ಭದಲ್ಲಿ ಅಧ್ಯಕ್ಷರು ಬಸಾಪುರದ ನಾಗೇಂದ್ರಚಾರ್,ಪಾಲಿಕೆ ಸದಸ್ಯರು ಗಡಿ ಗುಡಾಳ್ ಮಂಜುನಾಥ್, ಚಮನ್ ಸಾಬ್ , ವಿಜಯ ಕುಮಾರ್, ಜಗನ್ನಾಥ್, ಬ್ರಾಹ್ಮಚಾರ್,ಬೆತೂರ್ ಮಂಜುನಾಥ್, ರೇಣುಕಾ, ಲಿಂಗರಾಜ್, ಸದಸ್ಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು