
29, ಜೂಲೈ 2025, ನಂಜನಗೂಡು ತಾಲ್ಲೂಕಿನ ಬೆಂಡಗಳ್ಳಿ ಗ್ರಾಮದಲ್ಲಿ ಸಾಮಾನ್ಯ ವರ್ಗದ ಬೀದಿಯಲ್ಲಿ ಸಿ. ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 20 ಲಕ್ಷ ರೂ ವೆಚ್ಚದಲ್ಲಿ ಗುದ್ದಲಿ ಪೂಜೆ ಮತ್ತು ಬದನವಾಳು ಗ್ರಾಮ ಪಂಚಾಯಿತಿಯ ಮಹದೇವನಗರ ಗ್ರಾಮದ ಮುಸ್ಲಿಂ ಸಮಾಜದ ಬೀದಿಯಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 50 ಲಕ್ಷ ರೂ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ರವರು, ಗ್ರಾ. ಪಂ ಅಧ್ಯಕ್ಷರಾದ ದೊರೆಸ್ವಾಮಿ ರವರು, ನಂಜಪ್ಪ ರವರು, ವಿಜಯ್ ಕುಮಾರ್ ರವರು, ಶ್ರೀನಿವಾಸ್ ಮೂರ್ತಿ ರವರು, ಬಸವಣ್ಣ ರವರು, ದೊರೆಸ್ವಾಮಿ ನಾಯಕ ರವರು, ಶಿವಪ್ಪ ದೇವರು ರವರು, ಮುದ್ದುಮಾದ ಶೆಟ್ಟಿ ರವರು, ಸೋಮು ರವರು, ಪ್ರದೀಪ್ ರವರು, ರಂಗಸ್ವಾಮಿ ರವರು, ಜಯಮಾಲಾ ಬೀರೇಗೌಡ ರವರು, ಚಂದನ್ ರವರು, ಕುಳ್ಳಯ್ಯ ರವರು, ನಾಗರಾಜು ರವರು, ಪ್ರಭು ರವರು, ರವಿ ರವರು, ಮಂಜು ರವರು, ಮಹೇಶ್ ರವರು, ಬೇಬಿ ಜಾನ್ ರವರು, ಮುಖ್ಬುಲ್ ರವರು, ಅಶೋಕ್ ರವರು, ಮಂಜುನಾಥ್ ರವರು, ಶಿವು ರವರು, ರಂಗದಾಸಿ ರವರು, ಸೇರಿದಂತೆ ಹಲವು ಮುಖಂಡರು ಗ್ರಾಮಸ್ಥರು ಕಾರ್ಯಕರ್ತರು ಉಪಸ್ಥಿತರಿದ್ದರು.










