ಉಳುಮೆ ಮಾಡುವ ವೇಳೆ ಮೊಬೈಲ್ ನೀಡಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ.‌

ವೇಮಗಲ್ ಹೋಬಳಿ : ಕೋಲಾರದ ವೇಮಗಲ್ ತನ್ನ ಜಮೀನನಲ್ಲಿ ಉಳುಮೆ ಮಾಡಲು ಕೃಷಿ ಯಂತ್ರಧಾರೆ ಟ್ರಾಕ್ಟರ್ ಬಾಡಿಗೆಗೆ ತಂದಿದ್ದ ರೋಟರ್ ನಲ್ಲಿ ಉಳುಮೆ ಮಾಡುವ ವೇಳೆ ಅಚಾನಕ್ಕಾಗಿ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಧಾರುಣ ಘಟನೆ ವೇಮಗಲ್ ಹೋಬಳಿಯ ಕಲ್ವಮಂಜಲಿ ನಡೆದಿದೆ. ಗ್ರಾಮದ…

error: Content is protected !!