ಮಲ್ಲಿಗೆ ಇಡ್ಲಿ ರೆಸಿಪಿ
ಮೃದುವಾದ ಮಲ್ಲಿಗೆ ಇಡ್ಲಿ ಮಾಡಲು ಬೇಕಾಗುವ ವಿಧಾನ :- ಅಕ್ಕಿ – 2 ಲೋಟಉದ್ದಿನ ಬೇಳೆ – 1 ಲೋಟಅವಲಕ್ಕಿ – 1/2 ಲೋಟಸಬ್ಬಕ್ಕಿ – 1/2 ಲೋಟ. ಮಾಡುವ ವಿಧಾನ :-ಅವಲಕ್ಕಿ ಒಂದನ್ನು ಬಿಟ್ಟು ಮೇಲಿನ ಎಲ್ಲಾ ಸಾಮಗ್ರಿಗಳನ್ನು ಬೇರೆ…
ದಕ್ಷಿಣ ಕನ್ನಡದ ನೀರ್ ದೋಸೆ ರೆಸಿಪಿ
* ಸಿದ್ಧತಾ ಸಮಯ 135 ನಿಮಿಷಗಳು * ಅಡುಗೆ ಸಮಯ 20 ನಿಮಿಷಗಳು ಪದಾರ್ಥಗಳು :- * 1 ಕಪ್ ಹಸಿ ಅಕ್ಕಿ ಚಾವಲ್ * ರುಚಿಗೆ ಉಪ್ಪು* ತುಪ್ಪಕ್ಕೆ ತುಪ್ಪ ಮಾಡುವ ವಿಧಾನ :- * ಅಕ್ಕಿಯನ್ನು ಕನಿಷ್ಠ 2…
ಬೆಂಗಾಳಿ ಶೈಲಿಯಲ್ಲಿ ಮಟನ್ ರೆಸಿಪಿ (Bengali Style Mutton Recipe)
ನೀವು ಮಟನ್ ಪ್ರಿಯರಾಗಿದ್ದರೆ ನೀವು ಮಟನ್ ಅನ್ನು ಸ್ವಲ್ಪ ವಿಭಿನ್ನ ಟೇಸ್ಟ್‌ನಲ್ಲಿ ತಯಾರಿಸಲು ಬಯಸುವುದಾದರೆ ಬೆಂಗಾಳಿಶೈಲಿಯಲ್ಲಿ ಟ್ರೈ ಮಾಡಿ ನೋಡಿ. ಚಪಾತಿ, ರೊಟ್ಟಿ, ಅನ್ನಕ್ಕೆ ತುಂಬಾನೇ ರುಚಿಯಾಗಿರುತ್ತದೆ. ಇದನ್ನು ಮಾಡುವ ವಿಧಾನ ಕೂಡ ಸುಲಭ, ಅಲ್ಲದೆ ಸಾಮಾನ್ಯವಾಗಿ ಮನೆಯಲ್ಲಿಅಡುಗೆಗೆ ಬಳಸುವ ಸಾಮಗ್ರಿ…
ಗೋವಾ ಟೊಮೇಟೊ ಪಲಾವ್
ಬೇಕಾಗುವ ಪದಾರ್ಥಗಳು :- ೧/೪ ಕಿಲೋ ಸಣ್ಣ ಅಕ್ಕಿ೧ ತೆಂಗಿನ ಕಾಯಿ ದೊಡ್ಡದುದೊಡ್ಡ ಗಾತ್ರದ ೪ ಟೊಮೇಟೊಗಳು೩-4 ಲವಂಗಗಳುದಾಲ್ಚಿನ್ನಿ ೧ ಚೂರುಶುಂಠಿ ೧ ಚೂರುಮೆಣಸುಕಾಳು ೧೫ಈರುಳ್ಳಿ ೧ ದೊಡ್ಡದುಅರಿಸಿನ ೧/2 ಚಮಚಹುರಿದ ಗೋಡಂಬಿ ೧೦ತುಪ್ಪ ೧ ಚಮಚರುಚಿಗೆ ಸಾಕಾಗುವಷ್ಟು ಉಪ್ಪು ತೆಂಗಿನಕಾಯಿ…
ಮನೆ ನುಗ್ಗೆಕಾಯಿ ಸೂಪ್
ಬೇಕಾಗುವ ಪದಾರ್ಥ 2-3 ನುಗ್ಗೆಕಾಯಿ 1-ಟೊಮೆಟೋ ಸ್ವಲ್ಪ-ಶುಂಠಿ ಸ್ವಲ್ಪ-ಬೆಳ್ಳುಳ್ಳಿ 1-ಈರುಳ್ಳಿ ರುಚಿಗೆ ತಕ್ಕಷ್ಟು-ಉಪ್ಪು ಅರಿಶಿಣದ ಪುಡಿ- ಅರ್ಧ ಚಮಚ 1 ಚಮಚ-ಜೀರಿಗೆ ಪುಡಿ 1 ಚಮಚ-ಕಾಳುಮೆಣಸಿನ ಪುಡಿ. ಸಣ್ಣಗೆ ಕತ್ತರಿಸಿದ್ದು- ಕೊತ್ತಂಬರಿ ಸೊಪ್ಪು ನುಗ್ಗೆಕಾಯಿ ಸೂಪ್ ಮಾಡುವ ವಿಧಾna ಚೆನ್ನಾಗಿ ತೊಳೆದು…