

ಇಂದು ನಂಜನಗೂಡು ತಾಲ್ಲೂಕಿನ ಹಗಿನವಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ವಳಗೆರೆ, ಹಗಿನವಾಳು, ಅಂಬಳೆ ಗ್ರಾಮದಲ್ಲಿ ‘ಜನಸಂಪರ್ಕ ಸಭೆ’ಯನ್ನು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ದರ್ಶನ್ ಧ್ರುವನಾರಾಯಣ್ ಭಾಗವಹಿಸಿ, ಗ್ರಾಮಗಳ ಸಮಸ್ಯೆ, ಹಾಗೂ ಸಾರ್ವಜನಿಕರ ಹಲವಾರು ಸಮಸ್ಯೆಗಳ ಕುರಿತಾಗಿ ನನ್ನೊಂದಿಗೆ ಚರ್ಚಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, EO ರಾಜೇಶ್ ರವರು, ಗ್ರಾಂ. ಪಂ ಅಧ್ಯಕ್ಷರಾದ ಜಯಮ್ಮ ರವರು, PDO ರಾಘವೇಂದ್ರ ರವರು, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕಂಠ ನಾಯಕ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ರವರು, ಕೆ. ಮಾರುತಿ ರವರು, ಹಗಿನವಾಳು ಬಸವಣ್ಣ ರವರು, ಶಿವಪ್ಪ ದೇವರು ರವರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು,
