ವಿಧಾನ ಪರಿಷತ್ ಸದ್ಯಸ ಬಿ ಕೆ ಹರಿಪ್ರಸಾದ್ ಹುಟ್ಟುಹಬ್ಬ – ಶುಭ ಕೋರಿದ ಸಮಾಜವಾದಿ ನಾಯಕರು

www.yashasvitv.com

ಬೆಂಗಳೂರು, ಬಿ ಕೆ ಹರಿಪ್ರಸಾದ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ತಿಳಿಸಿದ ಸಮಾಜವಾದಿ ಪಾರ್ಟಿ ರಾಜ್ಯ ಅಧ್ಯಕ್ಷ ಎನ್ ಮಂಜಪ್ಪ ಮತ್ತು ಯುವಜನ ಸಭಾ ಅಧ್ಯಕ್ಷ ಆನಂದ್ ಸಿ ತಿರುಮಲ ಶುಭಾಶಯಗಳು ಕೋರಿದರು

ಕಳೆದ ಸುಮಾರು ವರ್ಷಗಳು ಸಾಮಾಜಿಕ ಹೋರಾಟದಲ್ಲಿ ಜನರ ಮಧ್ಯ ಕೆಲಸ ಮಾಡಿದ್ದು ತುಂಬಾ ಖುಷಿ ತಂದಿದ್ದೆ ಒಬ್ಬ ನಾಯಕ ಬಡ ಜನರ ನಡಿ ಮಿಡಿತವನ್ನು ತಿಳಿದುಕೊಂಡಿರಬೇಕು ಜನರ ಸಮಸ್ಯೆ ಗಳಿಗೆ ಸ್ಪಂದನೆ ಮಾಡಬೇಕು ಆಗ ಮಾತ್ರ ಜನರ ಜೊತೆಗೆ ನಿರಂತರವಾಗಿ ಕೆಲಸ ಮಾಡಿಕೊಂಡು ಇರಲು ಸಾಧ್ಯ ಎಂದು ಹೇಳಿದರು.

ಸಮಾಜವಾದಿ ರಾಜ್ಯ ಅಧ್ಯಕ್ಷ ಎನ್ ಮಂಜಪ್ಪ ಮಾತನಾಡಿ
ಶೋಷಿತ ಸಮುದಾಯಗಳಿಗೆ ಹಿಂದುಳಿದ ನಾಯಕರಿಗೆ ಉತ್ತಮ ನಾಯಕರಾಗಿರುವುದು ನಮ್ಮಗೆ ಹೆಮ್ಮೆಯ ವಿಚಾರವಾಗಿದೆ ಯಾವುದೇ ವ್ಯಕ್ತಿ ಭೇಟಿ ಮಾಡಲು ಬಂದಾಗ ಅವರಗೆ ಪ್ರೀತಿಯಿಂದ ಉಪಚಾರಿಸುವ ಗುಣಗಳು ಬಿ ಕೆ ಹರಿಪ್ರಸಾದ್ ರವರಿಗೆ ಇದೇ ಎಂದು ಹೇಳಿದರು.

ಸಮಾಜವಾದಿ ಯುವಜನ ಸಭಾ ರಾಜ್ಯಅಧ್ಯಕ್ಷ ಆನಂದ್ ಸಿ ತಿರುಮಲ ಮಾತನಾಡಿ
ಯುವಕರಿಗೆ ಸ್ಫೂರ್ತಿಯಾಗಿರುವ ಇವರು ವಿದ್ಯಾರ್ಥಿ ಜೀವನದಿಂದ ಹೋರಾಟಗಳನ್ನು ಮಾಡಿಕೊಂಡು ಬಡ ಜನರಿಗೆ, ನ್ಯಾಯ ಕೊಡಿಸುವ ಮನೋಭಾವನೆ ಇದ್ದು ಯುವಕರಿಗೆ ನಾಯಕತ್ವದ ತರಬೇತಿಗಳನ್ನು ಮಾಡಿ ರಾಜ್ಯದ ಯುವ ಜನರಿಗೆ ಮಾದರಿಯಾಗಿದ್ದರೆ ಇವರ ನಾಯಕತ್ವ ನಮ್ಮ ಎಲ್ಲಾ ಯುವ ಜನಾಂಗಕ್ಕೆ ಆದರ್ಶ ವಾಗಿದೆ ಯುವಜನರಿಗೆ ಇವರ ರಾಜಕೀಯ ಮಾರ್ಗದರ್ಶನ ತುಂಬಾ ಅಗತ್ಯವಿದೆ ಎಂದು ಹೇಳಿದರು,
ಇನ್ನು ಕಾರ್ಯಕ್ರಮದಲ್ಲಿ ಜೂಲ್ಪಿಕನ್ ಕಲೀಮ್ ಜೊತೆಗೆ ಇದ್ದರು.

ಬಿ ಕೆ ಹರಿಪ್ರಸಾದ್ ರವರು ಮಾತನಾಡಿ ಸಮಾಜವಾದಿಗಳು ಸಮಾನ ಮನಸ್ಥಿತಿ ಗೆ ಬದ್ದವಾಗಿರುತ್ತಾರೆ ಎಂದು ಭರವಸೆ ನೀಡಿದರು

  • Related Posts

    ಸಮಾಜವಾದಿ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ ತಿರುಮಲ ನೇತೃತ್ವದಲ್ಲಿ ಪಕ್ಷ ಸೇರ್ಪಡೆ

    ಬೆಂಗಳೂರು, 31, ಜೂಲೈ 2025, ಆನೇಕಲ್:- ಮಹಿಳೆಯರು ಸಾಮಾಜಿಕ ಶೋಷಣೆ ಯಿಂದ ಹೊರಗಡೆ ಬಂದು ತಮ್ಮ ಮೂಲಭೂತ ಹಕ್ಕುಗಳಿಗೆ ಹೋರಾಟ ಮಾಡಬೇಕು ಎಂದು ಸಮಾಜವಾದಿ ಪಾರ್ಟಿ ರಾಜ್ಯ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ ತಿರುಮಲ ಹೇಳಿದರು. ಅವರು ಬೆಂಗಳೂರು ದಕ್ಷಿಣ…

    ಬೆಂಗಳೂರಿನ ಡೈರಿ ಸರ್ಕಲ್ ಬಳಿ ಇರುವ ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್….

    30 ಜೂಲೈ, 2025. ಬೆಂಗಳೂರಿನ ಡೈರಿ ಸರ್ಕಲ್ ಬಳಿಯ ಯಶೋಧರಮ್ಮ ದಾಸಪ್ಪ ರಾಜ್ಯ ಮಹಿಳಾ ನಿಲಯ ಹಾಗೂ ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ಮಾಡಿದರು. ಈ ಸಂದಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ ಮಹಿಳಾ ನಿಲಯದಲ್ಲಿ 48 ಹಾಗೂ ಸರ್ಕಾರಿ ಬಾಲಕಿಯರ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!