ಜಗಳೂರಿನಲ್ಲಿ ನಿವೃತ್ತ 27 ವೀರ ಯೋಧರಿಗೆ ಸನ್ಮಾನ ಸಮಾರಂಭ
ಜಗಳೂರು : ದೇಶವನ್ನು ಕಾಯುವ ನಿವೃತ್ತ ವೀರ ಯೋಧರನ್ನು ಸನ್ಮಾನಿಸಿರುವುದು ಶ್ಲಾಘನೀಯವಾದ ಕಾರ್ಯ ಜಗಳೂರು ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿಯೇ ಅತೀದೊಡ್ಡ ಸಾಧನೆಯಾಗಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ ವಿಶ್ವನಾಥ್ಶಟ್ಟಿ ಹೇಳಿದರು.ಪಟ್ಟಣದ ಜೆ.ಎಂ. ಸ್ಮಾರಕ ಇಮಾಂ ಶಾಲೆಯ ಆವರಣದಲ್ಲಿ ಲಯನ್ಸ್ ಕ್ಲಬ್…
ಕುದುರೆಕೊಂಡ ಗ್ರಾಮದ ಬಳಿ ಗಾಂಜಾ ವಶ : ಆರೋಪಿಗಳು ನಾಪತ್ತೆ.
ದಾವಣಗೆರೆ :- ನ್ಯಾಮತಿ ತಾಲ್ಲೂಕು ಕುದುರೆಕೊಂಡ ಗ್ರಾಮದ ಬಳಿ ಜಮೀನಿನಲ್ಲಿ ಒಣ ಗಾಂಜಾ ಹಾಗೂ ಅಡಿಕೆ ತೋಟವೊಂದರಲ್ಲಿ ಬೆಳೆದಿದ್ದ ಗಾಂಜಾ ಗಿಡಗಳಿಂದ ಹಸಿ ಗಾಂಜಾ ವನ್ನು ಅಬಕಾರಿ ಇಲಾಖೆ ಪತ್ತೆ ಮಾಡಿ, ಜಪ್ತಿ ಮಾಡಿಕೊಂಡಿದ್ದು, ಆರೋಪಿತರು ನಾಪತ್ತೆಯಾಗಿದ್ದಾರೆ. ಅಬಕಾರಿ ಇಲಾಖೆ ತನಿಖೆ…
ವಂಡರ್‌ಲಾದಲ್ಲಿ ಹೊಸ ರೈಡ್‌ಗೆ ಚಾಲನೆ ನೀಡಿದ ನಟ ಡಾರ್ಲಿಂಗ್ ಕೃಷ್ಣ
ಬೆಂಗಳೂರು : ಮನರಂಜನಾ ತಾಣವಾದ ವಂಡರ್‌ಲಾ ಜನರನ್ನು ಇನ್ನಷ್ಟು ರಂಜಿಸಲು ಹೊಸ ರೈಡ್‌ನನ್ನು ಪರಿಚಯಿಸಿದೆ. ಗುರುವಾರ ನಟ ಡಾಲಿಂಗ್ ಕೃಷ್ಣ “ಟಾರಾಂಟುಲಾ” ಹೆಸರಿನ ಈ ಹೊಸ ರೈಡ್‌ನನ್ನು ಉದ್ಘಾಟಿಸಿ, ಒಂದು ಸುತ್ತಿನ ರೈಡ್ ನಡೆಸಿ ಅದರ ಅನುಭವ ಪಡೆದರು. ಬಳಿಕ ಮಾತನಾಡಿದ…
ದಾವಣಗೆರೆಯ ಪಂಚಾಕ್ಷರಿಗವಾಯಿಗಳ ಪುಣ್ಯ ಶ್ರಮದಲ್ಲಿ ಅಂಧ ಮಕ್ಕಳಿಗೆ ಅನ್ನ ಸಂತರ್ಪಣೆ ಸಿಹಿ ಅಂಚಿಕೆ…
ರಾಷ್ಟ್ರೀಯ ಗೋ ಸೇವಾ ಸಂಘ ತಾಲೂಕು ಘಟಕದ ವತಿಯಿಂದ ಮಾಯಕೊಂಡ ಕ್ಷೇತ್ರದ ಬಿ.ಜೆ.ಪಿ ಯುವ ಮುಖಂಡ. ಜಿ ಎಸ್.ಶ್ಯಾಮ್ ರವರ ಹುಟ್ಟು ಹಬ್ಬದ ಹಿನ್ನೆಲೆ ದಾವಣಗೆರೆ ಹೊರವಲಯದಲ್ಲಿರುವ ಪಂಚಾಕ್ಷರಿ ಗವಾಯಿಗಳ ಪುಣ್ಯ ಶ್ರಮದಲ್ಲಿ ಅಂಧ ಮಕ್ಕಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.…
ಬೇವು ಬೆಲ್ಲ ಸವಿಯುವ ಸುದಿನ – ಯುಗಾದಿ ಹಬ್ಬದ ಸರಿಯಾದ ಮಾಹಿತಿ…
ಯುಗಾದಿ ಅಮಾವಾಸ್ಯೆ ಗುರುವಾರ ಮಧ್ಯಾಹ್ನ 12-23 ಕ್ಕೆ ಪ್ರವೇಶವಾಗಿದೆ ಶುಕ್ರವಾರ ಅಮವಾಸ್ಯೆ ಬೆಳಗ್ಗೆ 11-54 ಕ್ಕೆ ಹೋಗಿ ಯುಗಾದಿ ಪಾಡ್ಯ ಪ್ರವೇಶವಾಗುತ್ತದೆ. ಶನಿವಾರ ಪಾಡ್ಯ ಮಧ್ಯಾಹ್ನ12-01 ಕ್ಕೆಹೋಗಿ ಬಿದಿಗೆ ಪ್ರವೇಶ ವಾಗುತ್ತದೆ. ಯುಗಾದಿ ಚಂದ್ರದರ್ಶನ ಶನಿವಾರ ಸಂಜೆ 6-45 ರಿಂದ 6-55…
ಬೇಡ ಜಂಗಮ ಜಾತಿ ವಿವಾದ ಹಿನ್ನೆಲೆ, ಬೇಡಜಂಗಮ ಸರ್ಟಿಫಿಕೇಟ್ ಪಡೆದವರಿಗೆ ಜಿಲ್ಲೆಯಿಂದ MLA ಬಿ-ಫಾರ್ಮ್ ನೀಡುವುದಿಲ್ಲ.
ಬೇಡ ಜಂಗಮ ಜಾತಿ ವಿವಾದ ಹಿನ್ನೆಲೆ ದಾವಣಗೆರೆಯಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿಕೆ.. ಬೇಡಜಂಗಮ ಸರ್ಟಿಫಿಕೇಟ್ ಪಡೆದವರಿಗೆ ಜಿಲ್ಲೆಯಿಂದ ಎಂಎಲ್ ಎ ಬಿ-ಫಾರ್ಮ್ ನೀಡುವುದಿಲ್ಲ, ಪರಿಶಿಷ್ಟರಿಗೆ ಅನ್ಯಾಯ ಮಾಡುವುದಿಲ್ಲ ಎಂದಿದ್ದರೆ. ಪರಿಶಿಷ್ಟರಿಗೆ ಮೀಸಲಾದ ಸ್ಥಾನ ಪರಿಶಿಷ್ಟರಿಗೆ ಕೊಡುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.…
ಹಿಮಪಾತದಿಂದ ಅಪಘಾತ ಮೂವರ ಸಾವು, ೨೦ ಮಂದಿ
ಗಾಯ
ಪೆನ್ಸಿಲ್ವೇನಿಯಾ (United state) : ಯುಎಸ್‌ನ ಪೆನ್ಸಿಲ್ವೇನಿಯಾದ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿ, ಮೂವರು ಮೃತಪಟ್ಟಿದ್ದಾರೆ. ಟ್ರಾಕ್ಟರ್-ಟ್ರೇಲರ್‌ಗಳು ಮತ್ತು ಕಾರುಗಳು ಸೇರಿ 40 ವಾಹನಗಳ ಸರಣಿ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಹಿಮಪಾತ ದಿಂದಾಗಿ ಚಲಿಸುತ್ತಿದ್ದ ವಾಹನಗಳು ಹಿಮದ ಮೇಲೆ ಜಾರಿ ಅಪಘಾತ…
ದಾವಣಗೆರೆಯಲ್ಲಿ ಕಾರ್ಮಿಕ ರೈತ ವಿರೋಧಿ ನೀತಿ ಖಂಡಿಸಿ ಜೆಸಿಟಿಯು ಪ್ರತಿಭಟನೆ
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ದಾವಣಗೆರೆ ನಗರದ ಜಯದೇವ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ನಡೆಸಿದರು. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕುಹಾಗೂ ವಿದ್ಯುತ್ಚಕ್ತಿ ಮಸೂದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.