ಕಳುವಾದ ನವಜಾತ ಶಿಶುವನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ…

ಹರಪನಹಳ್ಳಿ ತಾಲೂಕಿನ ಇಸ್ಮಾಯಿಲ್ ಜಬೀವುಲ್ಲಾ ಉಮೇಸಲ್ಲಾ ದಂಪತಿಗಳಿಗೆ ಸೇರಿದ ನವಜಾತ ಗಂಡು ಶಿಶುವು ದಾವಣಗೆರೆಯ ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ್ದು ಈ ನವಜಾತು ಶಿಶುವು ಉಸಿರಾಟದ ತೊಂದರೆಯಿಂದ ತೀವ್ರ ನಿಗಾ ಘಟಕದ ಐಸಿಯುನಲ್ಲಿ ಇಡಲಾಗಿತ್ತು ನಂತರ ಶಿಶುವನ್ನು ನೀಡಲು ಇಸ್ಮಾಯಿಲ್ ಜಬೀವುಲ್ಲಾ ಉಮೇಸಲ್ಲಾ ಕರೆದ ಆಸ್ಪತ್ರೆ ಸಿಬ್ಬಂದಿಗಳು ತಾಯಿ ಕಾರ್ಡ್ ಮತ್ತೆ ಬಟ್ಟೆಯನ್ನು ತರಲು ಹೇಳುತ್ತಾರೆ ತಾಯಿ ಕಾಡ್೯ ಮತ್ತು ಬಟ್ಟೆ ತರುವಲ್ಲಿ ನವಜಾತ ಶಿಶುವು ಅಪರಿಚಿತ ಮಹಿಳೆಗೆ ಆಸ್ಪತ್ರೆಯ ಸಿಬ್ಬಂದಿ ನೀಡಿದ್ದು ಇದನ್ನು ತಿಳಿದ ತಕ್ಷಣ ಆಸ್ಪತ್ರೆ ಆವರಣದಲ್ಲಿ ಹುಡುಕಾಡುತ್ತಾರೆ.

ತದನಂತರ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಾರೆ ಪ್ರಕರಣವನ್ನು ದಾಖಲಿಸುವಲ್ಲಿ ಎಂಟು ತಾಸು ವಿಳಂಬ ಮಾಡಿದ್ದಾರೆ ಎಂದು ಹೇಳಲಾಗಿದೆ…. ಆದರೆ ಆಸ್ಪತ್ರೆಯ ಸಿಸಿಟಿವಿ ಸರಿಯಾದ ಮಾರ್ಗದಲ್ಲಿ ಇಲ್ಲದ ಕಾರಣ ನವಜಾತ ಶಿಶು ಕಳವು ಮಾಡಿದ ಅಪರಿಚಿತ ಮಹಿಳೆಯ ದೃಶ್ಯ ಸರಿಯಾಗಿ ಕಾಣುವುದಿಲ್ಲ ಎಂದು ಎಂದಿದ್ದಾರೆ .ಹಾಗೂ ಪೊಲೀಸ್ ಇಲಾಖೆಯವರು ನಾವು ಕೆಲವು ಅಧಿಕಾರಿಗಳು ಆಸ್ಪತ್ರೆ ಮುಂಭಾಗದಲ್ಲಿರುವ ರಸ್ತೆಗೆ ಹಾಕಿರುವ ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ..

ಇದರಿಂದಾಗಿ ಶಿಶು ಸಿಗದ ಕಾರಣ ಮಾರ್ಚ್ 21ರಂದು ಹಲವು ಸಂಘಟನೆಗಳ ಬೆಂಬಲದಿಂದ ಆಸ್ಪತ್ರೆಯ ಮುಂಭಾಗದಲ್ಲಿ ಶಿಶು ಕಳವಾಗಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು ಪ್ರತಿಭಟನೆಗೆ ಭಾವಿಸಿದ್ದ ಜಿಲ್ಲಾಧಿಕಾರಿಗಳು ಹುಡುಕಿ ಕೊಡುವುದಾಗಿ ಆಶ್ವಾಸನೆ ನೀಡಿದರು ನಂತರ ಮೂರು ದಿನಗಳು ಗಂಡು ಗಡವು ಕೊಟ್ಟು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ… ಇಷ್ಟು ದಿನ ಕಳೆದರೂ ನವಜಾತ ಶಿಶುಗಳು ಪ್ರಕರಣಗಳಲ್ಲಿ ವಿಫಲರಾದ ಕಾರಣರಾದ ಹಾಗೂ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಜಿಲ್ಲಾಡಳಿತ ವಿಳಂಬವನ್ನು ಖಂಡಿಸಿ ಆಯೋ ರಾತ್ರಿ ಧರಣಿ ನಡೆಸಿದ್ದಾರೆ ಈ ತಕ್ಷಣವೇ ಮಗುವನ್ನು ಅಪರಾಧಿ ಹಾಗೂ ಅಪರಾಧಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಶಿಶುವಿನ ತಂದೆ ಹೇಳಿದ್ದಾರೆ..
  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!