

ಶಿಕಾರಿಪುರ ತಾಲ್ಲೂಕಿನ ಶ್ರೀ ಪೇಟೆ ಬಸವಣ್ಣ, ವೀರಶೈವ ಸಮಾಜದ ನೂತನ ಕಟ್ಟಡದ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ಬಿ. ವೈ. ವಿಜಯೇಂದ್ರರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಪಿ. ಶಿವಾನಂದಯ್ಯನವರು, ಅಧ್ಯಕ್ಷರು, ಪೇಟೆ ಬಸವಣ್ಣ ವೀರಶೈವ ಸಮಾಜ, ಶ್ರೀಮತಿ ಶೈಲಾ ಯೋಗೀಶ್, ಉಪಾಧ್ಯಕ್ಷರು, ಪುರಸಭೆ, ಶ್ರೀ ಪಿ.ಎಂ. ರೇಣುಕಸ್ವಾಮಿ, ಪುರಸಭಾ ಸದಸ್ಯರು, ಶಿಕಾರಿಪುರ ಹಾಗೂ ವೀರಶೈವ ಸಮಾಜದ ಬಾಂಧವರು ಉಪಸ್ಥಿತರಿದ್ದರು.
