

Dr ಶಾಮನೂರು ಶಿವಶಂಕರಪ್ಪ ಅವರಿಂದ ಭಾರತರತ್ನ ಸರ್ ಎಂ ವಿಶ್ವೇಶ್ವರಾಯರ 163ನೇ ಹುಟ್ಟುಹಬ್ಬದ ಹಾಗೂ ಇಂಜಿನಿಯರ್ಸ ದಿನಾಚರಣೆ 2023 ಕಾರ್ಯಕ್ರಮದ ಉದ್ಘಾಟನೆ

ವೃತ್ತಿ ನೀರತ ವಾಸ್ತು ಶಿಲ್ಪಿ ಮತ್ತು ಅಭಿಯಂತರರ ಸಮೂಹ ಇವರು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್
ಸಿವಿಲ್ ಇಂಜಿನೆಯರ್ಸ್ ಇಂಡಿಯಾ ಇನ್‌ಸ್ಟಿಟ್ಯೂಟ್ ದಾವಣಗೆರೆ, ಇವರ ಸಂಯುಕ್ತ ಶ್ರಯದಲ್ಲಿ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮವನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರು Dr ಶಾಮನೂರು ಶಿವಶಂಕರಪ್ಪ ಇಂದು ಉದ್ಘಾಟನೆ ಮಾಡಿದರು ಇದೆ ಸಂದರ್ಭದಲ್ಲಿ ಇಂಜಿನಿಯರರ್ಸ್ ಸದಸ್ಯರುಗಳು,ಗಣ್ಯರು,ಅಧಿಕಾರಿಗಳು, ಹಲವಾರು ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು
