

ಹರಿಹರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ ಹರಿಹರ ನಗರ ಘಟಕ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮ

ಹರಿಹರದ ಶಾಸಕರಾದ ಬಿ ಪಿ ಹರೀಶ್ ಸಾಹೇಬರು ಹಾಗೂ ಮುಖಂಡರು ಸ್ಥಳೀಯರು ಇವರೆಲ್ಲ ಸಮ್ಮುಖದಲ್ಲಿ ಹರಿಹರ ಕರ್ತವ್ಯ ನಿರ್ವಹಿಸುವ ಪ್ರವಾಸಿ ಮಿತ್ರ ಟೂರಿಸ್ಟ್ ಪೊಲೀಸ್ ಹನುಮಂತರಾಜು m. ಪಿ ಲಲಿತಾಂಬಿಕೆ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮ ನೆರವೇರಿಸಲಾಯಿತು