

ಯುಗಾದಿ ಅಮಾವಾಸ್ಯೆ ಗುರುವಾರ ಮಧ್ಯಾಹ್ನ 12-23 ಕ್ಕೆ ಪ್ರವೇಶವಾಗಿದೆ
ಶುಕ್ರವಾರ ಅಮವಾಸ್ಯೆ ಬೆಳಗ್ಗೆ 11-54 ಕ್ಕೆ ಹೋಗಿ ಯುಗಾದಿ ಪಾಡ್ಯ ಪ್ರವೇಶವಾಗುತ್ತದೆ.
ಶನಿವಾರ ಪಾಡ್ಯ ಮಧ್ಯಾಹ್ನ12-01 ಕ್ಕೆಹೋಗಿ ಬಿದಿಗೆ ಪ್ರವೇಶ ವಾಗುತ್ತದೆ.
ಯುಗಾದಿ ಚಂದ್ರದರ್ಶನ ಶನಿವಾರ ಸಂಜೆ 6-45 ರಿಂದ 6-55 ಕ್ಕೆ ಆಗುತ್ತದೆ.

ಶುಕ್ರವಾರ ಪಾಡ್ಯ ಸ್ನಾನ ಮಾಡುವವರು ಬೆಳಿಗ್ಗೆ 11-54 ರಿಂದ ಮರುದಿನ ಬೆಳಗ್ಗೆ 6-20 ರ ವಳಗೆ ಅಂದರೆ ಸೂರ್ಯೋದಯ ಮೊದಲು ಮಾಡಬೇಕು.
ಶನಿವಾರ ಪಾಡ್ಯಸ್ನಾನ ಮಾಡುವವರು ಬೆಳಿಗ್ಗೆ 6-23 ರಿಂದ ಅಂದರೆ ಸೂರ್ಯೋದಯ ದಿಂದ ಮಧ್ಯಾಹ್ನ 12 ರ ವಳಗೆ ಮಾಡಬೇಕು.
ಸರ್ವರಿಗೂ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು.
ಬೇವೂ ಬೆಲ್ಲ ಸವಿದು ಸದಾ ಸುಖಿಯಾಗಿರಿ…