ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ಹಿನ್ನೆಲೆ,, ಕರುನಾಡು ಗಡಿಯಲ್ಲಿ ಕಟ್ಟೆಚ್ಚರ…
ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ಹಿನ್ನಲೆ ಕೇರಳದಿಂದ ರಾಜ್ಯಕ್ಕೆ ಪ್ರಾಣಿಗಳ ಸಾಗಾಣಿಕೆಯನ್ನು ನಿಷೇಧಿಸಲಾಗಿದು. ಹಾಗೂ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ನಲ್ಲಿ ವಿಶೇಷ ತಂಡ ರಚನೆ ಮಾಡಿ ತಪಾಸಣೆ ನಡೆಸಲಾಗುತ್ತಿದೆ… ಆಫ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನಲೆ ಇದೀಗ ಕರ್ನಾಟಕ…
ಅಪ್ರತಿಮ ಸಾಧನೆ ಮಾಡಿದ ವರ್ಷದ ಪೊರ ಮನ್ವಿತ್ ಗೆ ಶಾಸಕರಾದ ಬಸವರಾಜು ವಿ ಶಿವಗಂಗಾ ಸನ್ಮಾನ
ದಾವಣಗೆರೆ (ಆ 21) : ಈಗತಾನೆ ಪ್ರಪಂಚದ ಜ್ಞಾನಕ್ಕಾಗಿ ಹಂಬಲಿಸುತ್ತಿರುವ ಪುಟ್ಟ ಪೊರ ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾನೆ. ಕೇವಲ 1 ವರ್ಷ ಮೂರು ತಿಂಗಳಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಗೊಂಡಿದ್ದಾನೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ…
ಮಾಧ್ಯಮ ಪ್ರಶಸ್ತಿಗೆ 9 ಜನ ಪತ್ರಕರ್ತರ ಆಯ್ಕೆ..
ದಾವಣಗೆರೆ(ಆ21) : ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಮಾಧ್ಯಮ ದಿನಾಚರಣೆ ಮತ್ತು ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 27ರಂದು ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ. ಪ್ರತಿವರ್ಷದಂತೆ ಈ ಬಾರಿಯೂ ಕೂಟದ ಸದಸ್ಯರಿಗೆ ಮಾಧ್ಯಮ ಪ್ರಶಸ್ತಿ ನೀಡಲಾಗುವುದು. ಈ ಬಾರಿ…
ದಂಪತಿ,ಮಗು ಸಾವು ವಿಚಾರ ಅಮೇರಿಕದ ಡೆಪ್ಯುಟಿ ಕನ್ಸಲ್ ಜನರಲ್ ಜೊತೆ ನಿರಂತರ ಸಂಪರ್ಕ. ದಾವಣಗೆರೆ ಡಿಸಿ ಡಾ.ಎಂ ವಿ ವೆಂಕಟೇಶ್ ಮಾಹಿತಿ .
ದಾವಣಗೆರೆ(21), ಅಮೇರಿಕಾದಲ್ಲಿ ದಾವಣಗೆರೆ ಮೂಲದ ಪತಿ,ಪತ್ನಿ ಗಂಡು ಮಗು ಸಾವು ವಿಚಾರ ಅಮೇರಿಕಾದಲ್ಲಿ ಇರುವ ಕನ್ಸಲ್ ಜನರಲ್ ಮತ್ತು ಡೆಪ್ಯುಟಿ ಕನ್ಸಲ್ ಜನರಲ್ ಜೊತೆ ನಿರಂತರ ಸಂಪರ್ಕ ಕನ್ಸಲ್ ಜನರಲ್ ಮಂಜುನಾಥ್, ಡೆಪ್ಯೂಟಿ ಕನ್ಸಲ್ ಜನರಲ್ ವರುಣ್ ಜೊಸೆಫ್ ಸೇರಿ ಕೆಳಹಂತದ…
ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಕುಮಾರಸ್ವಾಮಿ ಅರೋಪ ಹಿನ್ನಲೆ,ದಾವಣಗೆರೆಯಲ್ಲಿ ಸಚಿವ ಶಿವರಾಜ್ ತಂಗಡಗಿ ಗರಂ
ವರ್ಗಾವಣೆ ದಂಧೆ ಅವರ ಅಧಿಕಾರಾವಧಿಯಲ್ಲಿ ನಡೆದಿಲ್ವಾ.ವರ್ಗಾವಣೆ ದಂಧೆ ಬಗ್ಗೆ ಹೇಳುತ್ತಾರೆ ಅವರ ಅವಧಿಯಲ್ಲಿ ನಡೆದಿಲ್ವಾ.ಸರ್ಕಾರ ಬಂದಾಗ ಅದೊಂದು ಪ್ರಕ್ರಿಯೆ ಇರುತ್ತದೆ..ಕರ್ನಾಟಕ ಎಂದು ಹೆಸರಿಟ್ಟು ಈ ನವೆಂಬರ್ ಗೆ 50 ವರ್ಷ ಆಗಲಿದೆ.ಅದ್ದರಿಂದ ಈ ಬಾರಿ ಮಹತ್ವದಾದ ಕಾರ್ಯಕ್ರಮ ನಡೆಸಲಾಗುವುದು. ದೇವರಾಜ್ ಅರಸ್…
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಬಂಧನ ವಿರೋಧಿಸಿ ದಾವಣಗೆರೆಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ,,,
ದಾವಣಗೆರೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಬಂಧನ ವಿರೋಧಿಸಿ ದಾವಣಗೆರೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಬಿಜೆಪಿ ಮುಖಂಡರು…
ಬಿಜೆಪಿ ಜೆಡಿಎಸ್ ನಿಂದ ಸಾಕಷ್ಟು ಜನರು ಕಾಂಗ್ರೆಸ್ ಗೆ ಬರ್ತಾರೆ.ದಾವಣಗೆರೆಯಲ್ಲಿ ಸ್ಪೋಟಕ ಹೇಳಿಕೆ ನೀಡಿದ ಶಿವರಾಜ್ ತಂಗಡಗಿ.
ಬಿಜೆಪಿಯಂತೆ ಅಪರೇಷನ್ ಕಮಲ, ಸ್ವಾರ್ಥದ ರಾಜಕಾರಣ ಅಲ್ಲ.ರಾಜ್ಯದ ಒಳ್ಳೇಯ ಕೆಲಸ, ರಾಜ್ಯದ ಅಭಿವೃದ್ಧಿ ಕೆಲಸ ಮಾಡುತ್ತಿದೆ.ಅದ್ದರಿಂದ ಸಿದ್ದರಾಮಯ್ಯ ನವರ ಒಳ್ಳೆಯ ಕೆಲಸ ತತ್ವಸಿದ್ದಾಂತ ಮೆಚ್ಚಿ ಬರ್ತಾರೆ.136 ಶಾಸಕರು ಇದ್ದರೂ ನಮ್ಮ ಪಕ್ಷಕ್ಕೆ ಬರ್ತಾರೆ ಎಂದರು ಕಾಂಗ್ರೆಸ್ ಶಕ್ತಿ ಜಾಸ್ತಿಯಾಗಿದೆ ಎಂದುನಾವು ಕರೆದುಕೊಳ್ಳಬೇಕು…
ಪತ್ನಿ ಹತ್ಯೆಗೈದು ಗುಂಡು ಹಾರಿಸಿಕೊಂಡ ಪತಿ ಮೂರು ಜನ ಸಾವಿಗೆ ಕೊನೆಗೂ ಸಿಗತ್ತು ಕಾರಣ ಕಲಹಕ್ಕೆ ಕೊನೆಯಾಯ್ತೆ ಕುಟುಂಬ…?
ದಾವಣಗೆರೆ(ಆ20) : ಅಮೇರಿಕಾದಲ್ಲಿ ದಾವಣಗೆರೆ ಮೂಲದ ಮೂವರು ನಿಗೂಢ ಸಾವಿನ ವಿಚಾರ ಬಹಿರಂಗಗೊಂಡಿದ್ದು, ಪುತ್ರ, ಪತ್ನಿಯನ್ನ ಕೊಂದು ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಹೊರ ಬಿದ್ದಿದೆ.. ಮೂವರು ಗುಂಡೇಟಿನಿಂದ ಸಾವನ್ನಪ್ಪಿರುವ ಬಗ್ಗೆ ಅಮೇರಿಕದ ಬಾಲ್ಟಿಮೋರ್ ಕೌಂಟಿ ಪೊಲೀಸರು ಪ್ರಾಥಾಮಿಕ ಹೇಳಿಕೆ…
ನಕಲಿ ಮದ್ಯ ಮಾರಾಟ ಹೆಚ್ಚಳ ಭೀತಿ,ಮದ್ಯ ಮಾರಾಟ ಗಣನೀಯ ಕುಸಿತ,
ಅಬಕಾರಿ ಸುಂಕ ಹೆಚ್ಚಳದ ಪರಿಣಾಮ ಮದ್ಯ ಪ್ರಿಯರ ಖರೀದಿಯ ಸಾಮರ್ಥ್ಯ ಕುಸಿದಿದ್ದೆ. ಕಡಿಮೆ ದರದ ಬ್ರ್ಯಾಂಡ್ಗಳತ್ತ ಜನ ಮುಖ ಮಾಡುತ್ತಿದ್ದರೆ. ಮದ್ಯ ಹಾಗೂ ಬಿಯರ್ ಮಾರಾಟ ಪ್ರಮಾಣ ಶೇಕಡಾ 15 ರಷ್ಟು ಕುಸಿತ ಕಂಡಿದು, ಈ ಹಿಂದೆ 3,549 ಕೋಟಿ ರೂ…
ಸ್ಥಳೀಯ ದೇಶಿ ಮೂಲದ ಸಸಿಗಳ ಬೆಳೆಸಲು ಕ್ರಮ; ಮೇಯರ್
ದಾವಣಗೆರೆ: ಸ್ವಾತಂತ್ರ‍್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದ ಮೂಲಕ ಸ್ಥಳೀಯ ದೇಶಿಯ ಮೂಲದ ಸಸಿಗಳನ್ನು ನೆಡಲಾಯಿತು. ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿನ ಗುಂಡಿ ಮಹದೇವಪ್ಪ ಪಾರ್ಕ್ನಲ್ಲಿ ‘ಅಮೃತ ವಾಟಿಕಾ’ ಸಸಿ ನೆಡುವ ಮೂಲಕ…

















