

ಬಿಜೆಪಿಯಂತೆ ಅಪರೇಷನ್ ಕಮಲ, ಸ್ವಾರ್ಥದ ರಾಜಕಾರಣ ಅಲ್ಲ.ರಾಜ್ಯದ ಒಳ್ಳೇಯ ಕೆಲಸ, ರಾಜ್ಯದ ಅಭಿವೃದ್ಧಿ ಕೆಲಸ ಮಾಡುತ್ತಿದೆ.ಅದ್ದರಿಂದ ಸಿದ್ದರಾಮಯ್ಯ ನವರ ಒಳ್ಳೆಯ ಕೆಲಸ ತತ್ವಸಿದ್ದಾಂತ ಮೆಚ್ಚಿ ಬರ್ತಾರೆ.136 ಶಾಸಕರು ಇದ್ದರೂ ನಮ್ಮ ಪಕ್ಷಕ್ಕೆ ಬರ್ತಾರೆ ಎಂದರು

ಕಾಂಗ್ರೆಸ್ ಶಕ್ತಿ ಜಾಸ್ತಿಯಾಗಿದೆ ಎಂದುನಾವು ಕರೆದುಕೊಳ್ಳಬೇಕು ಎಂದುಕೊಂಡರೆ ಬಿಜೆಪಿ ಜೆಡಿಎಸ್ ಸಂಪೂರ್ಣ ಖಾಲಿಯಾಗುತ್ತೆ.ಬಿಜೆಪಿಯವರು ಆಪರೇಷನ್ ಮಾಡಲು ಸಾದ್ಯವಿಲ್ಲ.ಐದು ವರ್ಷಗಳಲ್ಲಿ ಏನು ಮಾಡದ ಸರ್ಕಾರದಲ್ಲಿ ಏನ್ ಇದೆ ಅಂತ ಹೋಗ್ತಾರೆ.ಪ್ರಧಾನಿಯನ್ನು ಗಲ್ಲಿ ಗಲ್ಲಿ ಸುತ್ತಿಸಿದ್ದಾರೆ,ಆದರೆ ಫಲಿತಾಂಶ ಏನ್ ಆಯ್ತು.ಬಿಜೆಪಿಯವರ ಅಡಳಿತ ವ್ಯವಸ್ಥೆ ಎಲ್ಲಾರಿಗೂ ಗೊತ್ತಾಗಿದೆ ಅದ್ದರಿಂದ ಯಾರು ಹೋಗಲ್ಲ.ಒಳ ಮೀಸಲಾತಿ ಬಗ್ಗೆ ಕ್ಯಾಬಿನೇಟ್ ನಲ್ಲಿ ಚರ್ಚೆ ಮಾಡಲಾಗುತ್ತದೆ.ಸಿಎಂ ಅವ್ರು ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ.