ಪತ್ನಿ ಹತ್ಯೆಗೈದು ಗುಂಡು ಹಾರಿಸಿಕೊಂಡ ಪತಿ ಮೂರು ಜನ ಸಾವಿಗೆ ಕೊನೆಗೂ ಸಿಗತ್ತು ಕಾರಣ ಕಲಹಕ್ಕೆ ಕೊನೆಯಾಯ್ತೆ ಕುಟುಂಬ…?
ದಾವಣಗೆರೆ(ಆ20) : ಅಮೇರಿಕಾದಲ್ಲಿ ದಾವಣಗೆರೆ ಮೂಲದ ಮೂವರು ನಿಗೂಢ ಸಾವಿನ ವಿಚಾರ ಬಹಿರಂಗಗೊಂಡಿದ್ದು, ಪುತ್ರ, ಪತ್ನಿಯನ್ನ ಕೊಂದು ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಹೊರ ಬಿದ್ದಿದೆ.. ಮೂವರು ಗುಂಡೇಟಿನಿಂದ ಸಾವನ್ನಪ್ಪಿರುವ ಬಗ್ಗೆ ಅಮೇರಿಕದ ಬಾಲ್ಟಿಮೋರ್ ಕೌಂಟಿ ಪೊಲೀಸರು ಪ್ರಾಥಾಮಿಕ ಹೇಳಿಕೆ…
ನಕಲಿ ಮದ್ಯ ಮಾರಾಟ ಹೆಚ್ಚಳ ಭೀತಿ,ಮದ್ಯ ಮಾರಾಟ ಗಣನೀಯ ಕುಸಿತ,
ಅಬಕಾರಿ ಸುಂಕ ಹೆಚ್ಚಳದ ಪರಿಣಾಮ ಮದ್ಯ ಪ್ರಿಯರ ಖರೀದಿಯ ಸಾಮರ್ಥ್ಯ ಕುಸಿದಿದ್ದೆ. ಕಡಿಮೆ ದರದ ಬ್ರ್ಯಾಂಡ್ಗಳತ್ತ ಜನ ಮುಖ ಮಾಡುತ್ತಿದ್ದರೆ. ಮದ್ಯ ಹಾಗೂ ಬಿಯರ್ ಮಾರಾಟ ಪ್ರಮಾಣ ಶೇಕಡಾ 15 ರಷ್ಟು ಕುಸಿತ ಕಂಡಿದು, ಈ ಹಿಂದೆ 3,549 ಕೋಟಿ ರೂ…
ಸ್ಥಳೀಯ ದೇಶಿ ಮೂಲದ ಸಸಿಗಳ ಬೆಳೆಸಲು ಕ್ರಮ; ಮೇಯರ್
ದಾವಣಗೆರೆ: ಸ್ವಾತಂತ್ರ‍್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದ ಮೂಲಕ ಸ್ಥಳೀಯ ದೇಶಿಯ ಮೂಲದ ಸಸಿಗಳನ್ನು ನೆಡಲಾಯಿತು. ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿನ ಗುಂಡಿ ಮಹದೇವಪ್ಪ ಪಾರ್ಕ್ನಲ್ಲಿ ‘ಅಮೃತ ವಾಟಿಕಾ’ ಸಸಿ ನೆಡುವ ಮೂಲಕ…
ಸಿಎಂ ಸಿದ್ದರಾಮಯ್ಯಗೆ ಮೀಸಲಾತಿ ಸಂಕಟ..! ಪಂಚಮಸಾಲಿ ಹೋರಾಟಕ್ಕೆ ಕರೆ ನೀಡಿದ ಜಯಮೃತ್ಯುಂಜಯ ಶ್ರೀ..
ದಾವಣಗೆರೆ(19): ಪಂಚಮಸಾಲಿ 2A ಮೀಸಲಾತಿ ಹೋರಾಟಕ್ಕೆ ಮತ್ತೆ ಕೂಡಲ ಜಯ ಮೃತ್ಯುಂಜಯ ಶ್ರೀ ಜಯಮೃತ್ಯುಂಜಯ ಸ್ವಾಮಿಜಿ ಕರೆ.. ದಾವಣಗೆರೆಯಲ್ಲಿ ಶ್ರೀಗಳು ಮಾತನಾಡಿ, ಶ್ರಾವಣ ಮಾಸದಲ್ಲಿ ಇಷ್ಟಲಿಂಗ ವಿಶೇಷ ಪೂಜೆಗಳ ಮೂಲಕ ಮತ್ತೆ ಹೋರಾಟ ಪ್ರಾರಂಭ ಮಾಡುತ್ತೇವೆ, ವಿನೂತನ ಹೋರಾಟ ನಡೆಸುತ್ತೇವೆ, ಸಿಎಂ…
ದಾವಣಗೆರೆ ಮೂಲದ ದಂಪತಿ ಮತ್ತು ಮಗು ಅಮೆರಿಕಾದಲ್ಲಿ ನಿಗೂಢ ಸಾವು…
ದಾವಣಗೆರೆ(ಆ19):ಅಮೆರಿಕಾದಲ್ಲಿ ವಾಸವಾಗಿದ್ದ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ನಲ್ಲಿ ವಾಸವಾಗಿದ್ದ ಯೋಗೇಶ್ ಹೊನ್ನಾಳ್ (37), ಅವರ ಪತ್ನಿ ಪ್ರತಿಭಾ ಹೊನ್ನಾಳ್ (35), ಪುತ್ರ ಯಶ್ ಹೊನ್ನಾಳ್ (6) ಮೃತಪಟ್ಟವರು ಇನ್ನೂ…
ಚೀಟಿ ನಿಧಿಗಳ ದಿನಾಚರಣೆ : ದಾವಣಗೆರೆಯಲ್ಲಿ ಬೈಕ್ ರಾಲಿ..
ದಾವಣಗೆರೆ.(ಆ19); ಜಿಲ್ಲಾ ಚೀಟಿನಿಧಿಗಳ ಸಂಘದ ವತಿಯಿಂದ ಚೀಟಿ ನಿಧಿಗಳ ದಿನಾಚರಣೆ ಪ್ರಯುಕ್ತ ಬೈಕ್ ರಾಲಿ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆಯ ವಿದ್ಯಾನಗರದ ಸಹಾಯಕ ನಿಬಂಧಕರ ಕಛೇರಿಯಿಂದ ಜಿಲ್ಲೆಯ ಎಲ್ಲಾ ಚೀಟಿ ಸಂಸ್ಥೆಗಳ ಮಾಲೀಕರು ಮತ್ತು ಸಿಬ್ಬಂದಿ ವರ್ಗದವರಿಂದ ಸಾರ್ವಜನಿಕ ಜಾಗೃತಿಯ ಪೋಸ್ಟರ್‌ಗಳ ಪ್ರದರ್ಶನದೊಂದಿಗೆ 100…
ಹೊರಗುತ್ತಿಗೆ ನೌಕರರಿಗೆ ನೇರಪಾವತಿ ಪ್ರಸ್ತಾವನೆಗೆ ಸಚಿವರ ಸೂಚನೆ…
ದಾವಣಗೆರೆ ಆ (19): ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಪದ್ದತಿ ಬದಲು ನೇರಪಾವತಿ ಜಾರಿಗೊಳಿಸಲು ಪೌರಾಡಳಿತ ಸಚಿವ ರಹೀಂಖಾನ್ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಕಾಸಸೌಧದ ಸಭಾಂಗಣಾದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಪ್ರತಿನಿಧಿಗಳು ಹಾಗೂ…
ಸೌಜನ್ಯ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣವನ್ನು ನ್ಯಾಯಾಂಗದ ವ್ಯವಸ್ಥೆ ಅಡಿಯಲ್ಲಿ ಮರು ತನಿಖೆ ಮಾಡಬೇಕು ಎಂದು ಆಗ್ರಹ..
ದಾವಣಗೆರೆ.ಆ.೧೯; ಧರ್ಮಸ್ಥಳದಲ್ಲಿ ಯುವತಿ ಸೌಜನ್ಯ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣವನ್ನು ನ್ಯಾಯಾಂಗದ ವ್ಯವಸ್ಥೆ ಅಡಿಯಲ್ಲಿ ಮರು ತನಿಖೆ ಮಾಡಬೇಕುಎಂದು ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್ ಶೆಟ್ಟಿ ತಿಮ್ಮರೋಡಿ ಆಗ್ರಹ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು…
ಅಥಣಿ ಸರಕಾರಿ ಕನ್ನಡ ಶಾಲೆಯಲ್ಲಿ 270 ನೋಟ್ ಬೂಕ್ ವಿತರಣೆ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಿವಯೋಗಿ ನಗರ ನಮ್ಮೂರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೋಟಗಿ ತೋಟ ಶಿವಯೋಗಿ ನಗರ ಅಥಣಿ ಶಾಲೆಯಲ್ಲಿ ಇವತ್ತು ಯೂತ್ ಆಫ್ ಶಿವಯೋಗಿ ನಗರ ಸೇವಾ ಸಂಘ (ರಿ) ಅಥಣಿ ಇವರಿಂದ 270 ನೋಟ್…
ಬಿಜೆಪಿ ಪಕ್ಷ ಭ್ರಷ್ಟಾಚಾರಗಳ ತನಿಖೆ ಯಾವಾಗ ನರೇಂದ್ರ ಮೋದಿಗೆ ಸವಾಲ್ ಹಾಕಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ತನಿಖೆಗೆ ವಹಿಸಿದ ಬೆನ್ನಲ್ಲೆ, ಕೇಂದ್ರ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡಿರುವ ಸಿಎಜಿ ವರದಿ ಕುರಿತು ತನಿಖೆ ನಡೆಸುವಂತೆ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಟ್ವಿಟರ್ ಖಾತೆಯ ಮೂಲಕ ಭಾರತ್ ಮಾಲಾ,…