ಉಚ್ಚoಗಿದುರ್ಗದ ಹಾಲಮ್ಮ ದೇವಸ್ಥಾನದ ಮಹಾದ್ವಾರ ಉದ್ಘಾಟನೆ ಹಾಗೂ ಆಭರಣ ಅರ್ಪಣೆ 

ವಿಜಯನಗರ ಜಿಲ್ಲೆಯ ಪ್ರಸಿದ್ಧ ದೇವಸ್ಥಾನವಾದ ಉಚ್ಚoಗಿದುರ್ಗದ ಹಾಲಮ್ಮ ದೇವಸ್ಥಾನದ ಮಹಾದ್ವಾರಕ್ಕೆ ಕಳಸರೋಹಣ, ಮಹಾದ್ವಾರದ ಉದ್ಘಾಟನೆ ಹಾಗೂ ಭಕ್ತರ ದೇಣಿಗೆ ಯಿಂದ ಸಂಗ್ರಹವಾದ ಆಭರಣಗಳ ಅರ್ಪಣೆ ಕಾರ್ಯಕ್ರಮ ಉಚ್ಚoಗಿದುರ್ಗ ಪುರವರ್ಗ ಮಠದ ಶ್ರೀ ರೇವಣಸಿದ್ದಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಉಚ್ಚoಗಿದುರ್ಗ ಗ್ರಾಮ ಪಂಚಾಯಿತಿ…

ದಾವಣಗೆರೆ ಮಹಾನಗರ ಪಾಲಿಕೆ ಉಪಚುನಾವಣೆಯ ಅಂಗವಾಗಿ 37ನೇ ವಾರ್ಡಿನಲ್ಲಿ ನಡೆದ ಭರ್ಜರಿ ಪ್ರಚಾರ 

ದಾವಣಗೆರೆ ಮಹಾನಗರ ಪಾಲಿಕೆಯ ಉಪಚುನಾವಣೆಯ ಅಂಗವಾಗಿ 37ನೇ ವಾರ್ಡಿನಲ್ಲಿ ಇಂದು ನಡೆದ ಪ್ರಚಾರ ಸಭೆ ಜನಸ್ತೋಮದಿಂದ ಕಂಗೊಳಿಸುತ್ತಿತ್ತು, ದಾವಣಗೆರೆಯನ್ನು ನವೀಕರಣಗೊಳಿಸ ಬೇಕೆಂಬ ಹಂಬಲವನ್ನು ಹೊತ್ತು ಅದರ ಆಧುನಿಕತೆಗೆ ಹಗಲಿರುಳು ಶ್ರಮಿಸುತ್ತಿರುವ” ದಾವಣಗೆರೆ ಆಧುನೀಕರಣದ ಹರಿಕಾರ” ರೆನಿಸಿದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್…

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿಯ ವಿಸ್ತೃತ ಸಭೆ

16 ಮೇ ೨೨, ಸೋಮವಾರ,ದಾವಣಗೆರೆಯ ರೋಟರಿ ಕ್ಲಬ್ ನಲ್ಲಿ ದಾವಣಗೆರೆ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಗ್ಗೂಡಿಸಿ ಗ್ರಾಮಪಂಚಾಯತಿ ನೌಕರರ ವಿಸ್ತೃತ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಭೆಗೆ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಜಿ ರಾಮಕೃಷ್ಣ, ಉಪಾಧ್ಯಕ್ಷರಾದ…

ಬೈಕ್ ಚಾಲಕನ ನಿಯಂತ್ರಣ ತಪ್ಪಿ ಸವಾರ ಗಂಭೀರ : ಅರಕೇರೆ ಕೋಡಿ ಬಳಿ ಘಟನೆ.

ಜಗಳೂರು :- ವೇಗವಾಗಿ ಚಲಿಸುತಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಜಗಳೂರು ತಾಲ್ಲೂಕಿನ ಅರಕೇರೆ ಕೋಡಿ ಬಳಿ ಬುಧವಾರ ಸಂಜೆ ಸಂಭವಿಸಿದೆ. ತಾಲ್ಲೂಕಿನ ಉರಲಕಟ್ಟೆ ಗ್ರಾವದ 55 ವರ್ಷದ ಬಸವರಾಜಯ್ಯ ಎಂಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದು.…

ಹೊಸಕುಂದುವಾಡ ಗ್ರಾಮದ ಮಾರಿಕಾಂಬಾ ಜಾತ್ರೆಗೆ ಊರಿಗೆ ಮುಳ್ಳು ಬೇಲಿ ಹಾಕಿ ಧಿಗ್ಬಂಧನ ಹಾಕಿಕೊಂಡ ಗ್ರಾಮಸ್ಥರು

ದಾವಣಗೆರೆ ಸಮೀಪವಿರುವ ಹೊಸಕುಂದುವಾಡ ಗ್ರಾಮದ ಮಾರಿಕಾಂಬಾ ಜಾತ್ರೆಗೆ ಊರಿಗೆ ಮುಳ್ಳು ಬೇಲಿ ಹಾಕಿ ಧಿಗ್ಬಂಧನ ಹಾಕಿಕೊಂಡ ಗ್ರಾಮಸ್ಥರು, ಗ್ರಾಮದ 2 ಕಿಲೋ ಮೀಟರ್ ಸುತ್ತಲೂ ಮುಳ್ಳಿನ ಬೇಲಿ, ಇಡೀ ಗ್ರಾಮಕ್ಕೆ 9 ದಿನಗಳ ಕಾಲ ಊರಿನ ಮುಖ್ಯ ದ್ವಾರ ಬಿಟ್ಟರೆ ಬೇರೆ…

ಸಿದ್ದಯ್ಯನಕೋಟೆ : ವಿಷಯುಕ್ತ ಸಸ್ಯ ಸೇವಿಸಿ 13 ಕುರಿ ಸಾವು.

ಜಗಳೂರು : ತಾಲ್ಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಗುರುವಾರ ವಿಷಯುಕ್ತ ಸಸಿಗಳನ್ನು ಸೇವಿಸಿ 13 ಕುರಿಗಳು ಸಾವನ್ನಪ್ಪಿವೆ . ಸಿದ್ದಯ್ಯನಕೋಟೆ ಗ್ರಾಮದ ಹನುಮಂತಪ್ಪ , ಕುಮಾರ , ಸಿದ್ದಪ್ಪ ಹಾಗೂ ಅಂಜಿನಪ್ಪ ಎಂಬುವವರಿಗೆ ಸೇರಿದ ನೂರಾರು ಕುರಿಗಳು ಗ್ರಾಮದ ಹೊರವಲಯಲ್ಲಿರುವ ಈರುಳ್ಳಿ ಜಮೀನಿನಲ್ಲಿರುವ…

ಶ್ರೀ ಹೊಸೂರಮ್ಮ ದೇವಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ಮತ್ತು ದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ 

ಜಗಳೂರು :- ತಾಲ್ಲೂಕಿನಬಸವನಕೋಟೆ ಗ್ರಾಮದಲ್ಲಿ ನೆಡೆದ ಶ್ರೀ ಹುಲಿಗೇಮ್ಮದೇವಿ ಹಾಗೂ ಶ್ರೀ ಹೊಸೂರಮ್ಮ ದೇವಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ಮತ್ತು ದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೆರ ವೇಳೆ ಭೋವಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿ ,ಮಾಡಿವಾಳ…

ಕುಡಿದ ಮತ್ತಿನಲ್ಲಿ ತಂದೆ-ಮಗನ ಜಗಳ. ತಂದೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ.

ಹೊನ್ನಾಳಿ:- ಬೇಲಿ ಮಲ್ಲೂರು ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ತಂದೆ-ಮಗನ ಜಗಳ. ತಂದೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ.ಕುಡಿದ ಮತ್ತಿನಲ್ಲಿ ತಂದೆಯ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ತಂದೆಯನ್ನ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು…

ಇಸ್ಪೀಟ್ ಜೂಜಾಟ ಆಡುತ್ತಿದ್ದ 7 ಜನ ಜೂಜುಕೋರನ ಬಂಧನ:

ಚನ್ನಗಿರಿ: ಸಾವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ 7 ಜನ ಜೂಜುಕೋರನ ಪೊಲೀಸರು ಬಂಧಿಸಿದ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ನಡೆದಿದೆ. ಸಂತೇಬೆನ್ನೂರು ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಶಿವರುದ್ರಪ್ಪ…

ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ 

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ದ ಸೋಕ್‌ ಮಾರ್ಕೇಟ್‌’ ಗೆ ಚಾಲನೆ • ಏಪ್ರಿಲ್‌ 17ರ ರವರೆಗೆ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ. ಬೆಂಗಳೂರು, ಏ.8: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಅಪರೂಪದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವಾದ…

error: Content is protected !!