ಸುದಿಗೋಷ್ಠಿ – ಮೇಯರ್ ಹುದ್ದೆಗೆ ಮಾದಿಗ ಸಮುದಾಯ ಇಂದ ಕೈತಪ್ಪಲು ಲಂಬಾಣಿ ಸಮುದಾಯವೇ ಕಾರಣ ಎಂದು ಮಾದಿಗ ದಂಡೋರ ಕಾರ್ಯಕರ್ತರು ಆರೋಪ…

ಮಾರ್ಚ್ ೨, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಮೂರನೇ ಅವಧಿಯ ಮೇಯರ್ ಹುದ್ದೆ ಮಾದಿಗ ಸಮುದಾಯದ ಕೈತಪ್ಪಲು ಲಂಬಾಣಿ ಸಮುದಾಯವೇ ಕಾರಣ ಎಂದು ಮಾದಿಗ ದಂಡೋರ ಕಾರ್ಯಕರ್ತರು ಮಾಡಿರುವ ಆರೋಪ ಸತ್ಯಕ್ಕೆ  ದೂರವಾದದ್ದು ಎಂದು ಬಿಜೆಪಿ ಎಸ್ ಸಿ…

ದಾವಣಗೆರೆಯ ನಿಂಚನ ಶಾಲೆಯಲ್ಲಿ ವಿದ್ಯಾಥಿಗಳಿಂದ
ವಿಜ್ಞಾನ ವಸ್ತು ಪ್ರದರ್ಶನ

ದಾವಣಗೆರೆ : ನಗರದ ನಿಟ್ಟುವಳ್ಳಿಯಲ್ಲಿರುವ ನಿಂಚನ ಪಬ್ಲಿಕ್ ಸ್ಕೂಲ್‍ನಲ್ಲಿ ಶಾಲೆಯ ಎಲ್‍ಕೆಜಿ ಮಕ್ಕಳಿಂದ ಹಿಡಿದು ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮಲ್ಲಿರುವ ವ್ಶೆಜ್ಞಾನಿಕ ಜ್ಞಾನದ ಪ್ರತಿಭೆಯನ್ನು ಅನಾವರಣಗೊಳಿಸಿದರು.ಇಂದು ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿದ್ದ ಒಟ್ಟು 28 ವಿವಿಧ…

ಬಿ. ಎಸ್. ಚನ್ನಬಸಪ್ಪ ಬಟ್ಟೆ ಅಂಗಡಿಯಲ್ಲಿ ವಾಕ್-ಇನ್ ಸಂದರ್ಶನ…. ಪ್ರತಿಭೆಯ ಹುಡುಕಾಟ
(ದಾವಣಗೆರೆಯಲ್ಲಿ ಮಾತ್ರ)

ಕೆಲಸ ಮಾಡಲು ಆಸಕ್ತಿ ಹೊಂದಿರುವ ಸೇಲ್ಸ್ ಅಸೋಸಿಯೇಟ್ಸ್, (ಪುರುಷರು) 24 ವರ್ಷ ಒಳಗಿನ ಮತ್ತು 1 ರಿಂದ 3 ವರ್ಷ ಅನುಭವವಿರಬೇಕು. ಸೂಟ್ ಗಳು ಮತ್ತು ಶರ್ಟ್ ಗಳು, ಪುರುಷರ ರೆಡಿಮೇಡ್ ಮತ್ತು ಎತ್ನಿಕ್(ಆಸಕ್ತರು ಫ್ರೆಷೆರ್ಸ್ ಗಳು ಅರ್ಜಿಯನ್ನು ಸಲ್ಲಿಸಬವುದು) ಬೇಕಾಗಿರುವ…

ಹಳೇ ಕುಂದುವಾಡದ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿ ಇಂದಿನಿಂದ ೯ ದಿನಗಳ ವಿಶೇಷ ಪೂಜೆ

ದಾವಣಗೆರೆ : ಹಳೇ ಕುಂದುವಾಡ ಗ್ರಾಮದಲ್ಲಿರುವ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಇಂದಿನಿಂದ (೧ ರಿಂದ ೯) ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಮಾರ್ಚ್ ೧ ರಂದು ಮುಂಜಾನೆ ಅಜ್ಜಯ್ಯನವರ ಅಮೃತ ಅಮೃತ ಶೀಲಾ ಮೂರ್ತಿಗೆ ರುದ್ರಾಭಿಷೇಕ,…

ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣೆಗೆ ಸಕಲ ಸಿದ್ದತೆ

ದಾವಣಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ದಾವಣಗೆರೆ ಜಿಲ್ಲಾ ಘಟಕದ ಚುನಾವಣೆಯ ಮತದಾನ ಪ್ರಕ್ರಿಯೆ ನಾಳೆ 27-02-2022 ರಂದು ನಡೆಯಲಿದೆ. ದಾವಣಗೆರೆ ನಗರದ ವಾರ್ತಾ ಭವನದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಯಲಿದೆ, ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ,…

ವಿಜೃಂಭಣೆಯಿಂದ ನಡೆದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ

ಕೊಟ್ಟೂರು : ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವವು ಮೂಲಾ ನಕ್ಷತ್ರದಲ್ಲಿ ಬಹು ವಿಜೃಂಭಣೆಯಿಂದ ಶುಕ್ರವಾರ ಜರುಗಿದೆ. ಕೋವಿಡ್‌ ವೈರಸ್ ಕಾರಣ ನಿಮಿತ್ತ ಜಿಲ್ಲಾಡಳಿತ ಹೊರ ಜಿಲ್ಲೆಯ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಪ್ರತಿವರ್ಷದ ಪದ್ಧತಿಯಂತೆ ರಥೋತ್ಸವ ಜರುಗಿದ ಬಳಿಕ ತೇರು ಬಜಾರ್‌ನ ತನ್ನ ಜಾಗದಲ್ಲಿ…

ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಕೋರಿ ರವಿ.ಆರ್ ತಂಡದಿಂದ ಮೇಯರ್ ಎಸ್.ಟಿ.ವಿರೇಶ್ ರವರಿಗೆ ಮನವಿ.

ದಾವಣಗೆರೆ: ಕರ್ನಾಟಕ ಕಾರ್ಯ ನಿರತ ಪತ್ರಕರ ಸಂಘದ ಚುನಾವಣಾಕಾರ್ಯಾಲಯಕ್ಕೆ ಗುರುವಾರ ಭೇಟಿನೀಡಿದ ಮೇಯರ್ ಶ್ರೀ ಎಸ್.ಟಿ.ವಿರೇಶ್ ರವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಕಣದಲ್ಲಿರುವ  ರವಿ.ಆರ್, ಎ.ಫಕೃದ್ದೀನ್, ಸುರೇಶ್ ಆರ್ಕು, ಣಿಬೆಳಕೆರೆ,ಎಸ್.ಕೆ.ಒಡೆಯರ್, ಬದ್ರಿನಾಥ್,ಡಾ.ಕೆ.ಜೈಮುನಿ,ಜಿ.ಆರ್.ನಿಂಗೋಜಿರಾವ್,ಮುಕಂಡತ್ವದ ತಂಡವು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ…

error

Enjoy this blog? Please spread the word :)

error: Content is protected !!