

ಕೆಲಸ ಮಾಡಲು ಆಸಕ್ತಿ ಹೊಂದಿರುವ ಸೇಲ್ಸ್ ಅಸೋಸಿಯೇಟ್ಸ್, (ಪುರುಷರು) 24 ವರ್ಷ ಒಳಗಿನ ಮತ್ತು 1 ರಿಂದ 3 ವರ್ಷ ಅನುಭವವಿರಬೇಕು. ಸೂಟ್ ಗಳು ಮತ್ತು ಶರ್ಟ್ ಗಳು, ಪುರುಷರ ರೆಡಿಮೇಡ್ ಮತ್ತು ಎತ್ನಿಕ್
(ಆಸಕ್ತರು ಫ್ರೆಷೆರ್ಸ್ ಗಳು ಅರ್ಜಿಯನ್ನು ಸಲ್ಲಿಸಬವುದು)
ಬೇಕಾಗಿರುವ ದಾಖಲೆಗಳು :-
ಆಧಾರ್ ಕಾರ್ಡ್ ( ಎರಡು ಕಡೆಯ ಪ್ರತಿಗಳು)
ಪಾಸ್ಪೋರ್ಟ್ ಅಳತೆಯ ೨ ಫೋಟೋಗಳು
ಸಂದರ್ಶನದ ದಿನಾಂಕ : ೩ ಮಾರ್ಚ್ ೨೦೨೨ (ಗುರುವಾರ)
ಸಂದರ್ಶನ ನಡೆಯುವ ಸ್ಥಳ : ಬಿ. ಎಸ್. ಸಿ.
ಎಕ್ಸ್ಕ್ಲೂಸಿವ್, ಡೆಂಟಲ್ ಕಾಲೇಜು ರೋಡ್, ದಾವಣಗೆರೆ.
ಸಂದರ್ಶನದ ಸಮಯ : ಬೆಳ್ಳಿಗೆ ೧೦-೩೦ ರಿಂದ ಸಂಜೆ ೪.೩೦ ರವರೆಗೆ.
ಪ್ರಯೋಜನಗಳು :
೧) ಪಿ. ಎಫ್.. ೨) ಇ. ಎಸ್.ಐ., ೩) ಬೋನಸ್
೪) ಇಸೆಂಟಿವ್. ೫) ಯುನಿಫಾರ್ಮ್