ಹೃದಯದಾನ
ಕೇಳು ಓ ನನ್ನ ಪ್ರೇಯಸಿಯೇ, ಹಸಿದವರಿಗೆ ಮಾಡು ಅನ್ನದಾನ ಸಾಯುವವರಿಗೆ ಮಾಡು ರಕ್ತದಾನ ಸತ್ತ ಮೇಲೆ ಮಾಡು ದೇಹದಾನ ಮೂಢರಿಗೆ ಮಾಡು ವಿದ್ಯಾದಾನ ಸ್ನೇಹಿತರಿಗೆ ಮಾಡು ಜೀವದಾನ… ಕುರುಡರಿಗೆ ಮಾಡು ನೇತ್ರದಾನ ಬಡವರಿಗೆ ಮಾಡು ಭೂದಾನ ನೊಂದವರಿಗೆ ಮಾಡು ಸಮಾಧಾನ ಇವ್ಯಾವ ದಾನಗಳನ್ನು ನಿನ್ನಿಂದ ಮಾಡಲಾಗದಿದ್ದರೂ ಪರವಾಗಿಲ್ಲ. ನಿನ್ನನ್ನು ಹುಚ್ಚನಂತೆ ಪ್ರೀತಿಸುವ ಈ ಹುಚ್ಚು ಪ್ರೇಮಿಗೆ ಮಾಡು ನಿನ್ನ ಹೃದಯದಾನ… ಅದುವೇ ದಾನಗಳ ದಾನ ಮಹಾದಾನ ಹೃದಯದಾನ…
ಇದೆ ಮಾರ್ಚ್ ೪ ರಂದು ಶಾಲಾ ಕಾಲೇಜು ಬಂದ್ !
ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೀಗ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಮಾರ್ಚ್ 4ರಂದು ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನ ಬಂದ್ ಮಾಡಿ, ಮೆಜೆಸ್ಟಿಕ್ನಿಂದ ವಿಧಾನಸೌಧದ ತನಕ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಅರ್ನಿದಿಷ್ಟ ಅಹೋರಾತ್ರಿ ಧರಣಿಗೂ…
ಇದನ್ನು ಒಂದೇ ಒಂದೇ ಲೋಟ ಕುಡಿದರೆ ಸಾಕು ರಕ್ತದೊತ್ತಡ ( ಬಿಪಿ ) ಕ್ಷಣದಲ್ಲೆ ನಿಯಂತ್ರಣಕ್ಕೆ ಬರುತ್ತದೆ..BP ಕಂಟ್ರೋಲ್ ಮನೆಮದ್ದು
ಬ್ಲಡ್ ಪ್ರಶರ್ ಅನ್ನು ಕಡಿಮೆ ಮಾಡುವುದಕ್ಕೆ 1 ಗ್ಲಾಸ್ ಇದನ್ನು ಕುಡಿಯಿರಿ ಕೊಲೆಸ್ಟ್ರಾಲ್ ಮಟ್ಟವನ್ನು ಮಂಜಿನಂತೆ ಕರಗಿಸುತ್ತದೆ.ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಹೈಬಿಪಿ ಸಮಸ್ಯೆಯನ್ನು ಎದುರಿಸುತ್ತಾರೆ ರಕ್ತದ ಒತ್ತಡ ಹೆಚ್ಚಾದರೆ ನಾನು ರೀತಿಯಾದಂತಹ ಕಾಯಿಲೆಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದನ್ನು ನಾವು ಕೇಳಿದ್ದೇವೆ…
ಮನೆ ನುಗ್ಗೆಕಾಯಿ ಸೂಪ್
ಬೇಕಾಗುವ ಪದಾರ್ಥ 2-3 ನುಗ್ಗೆಕಾಯಿ 1-ಟೊಮೆಟೋ ಸ್ವಲ್ಪ-ಶುಂಠಿ ಸ್ವಲ್ಪ-ಬೆಳ್ಳುಳ್ಳಿ 1-ಈರುಳ್ಳಿ ರುಚಿಗೆ ತಕ್ಕಷ್ಟು-ಉಪ್ಪು ಅರಿಶಿಣದ ಪುಡಿ- ಅರ್ಧ ಚಮಚ 1 ಚಮಚ-ಜೀರಿಗೆ ಪುಡಿ 1 ಚಮಚ-ಕಾಳುಮೆಣಸಿನ ಪುಡಿ. ಸಣ್ಣಗೆ ಕತ್ತರಿಸಿದ್ದು- ಕೊತ್ತಂಬರಿ ಸೊಪ್ಪು ನುಗ್ಗೆಕಾಯಿ ಸೂಪ್ ಮಾಡುವ ವಿಧಾna ಚೆನ್ನಾಗಿ ತೊಳೆದು…
ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣೆಗೆ ಸಕಲ ಸಿದ್ದತೆ
ದಾವಣಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ದಾವಣಗೆರೆ ಜಿಲ್ಲಾ ಘಟಕದ ಚುನಾವಣೆಯ ಮತದಾನ ಪ್ರಕ್ರಿಯೆ ನಾಳೆ 27-02-2022 ರಂದು ನಡೆಯಲಿದೆ. ದಾವಣಗೆರೆ ನಗರದ ವಾರ್ತಾ ಭವನದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಯಲಿದೆ, ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ,…
ಹಿಂದೂ ಸಂಘಟನೆಯ ಮುಖಂಡನಿಂದ ಹಲ್ಲೆಗೆ ಒಳಗಾಗಿ ಸಾವನ್ನೊಪ್ಪಿದ ದಿನೇಶ್ ಮನೆಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ
ಧರ್ಮಸ್ಥಳ : ಜಮೀನು ದಾಖಲಾತಿ ವಿಚಾರವಾಗಿ ಇಬ್ಬರ ಮಧ್ಯೆ ವಿವಾದ ನಡೆದು, ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಸಾವನ್ನೊಪ್ಪಿದ ಕನ್ಯಾಡಿಯ ದಿನೇಶ್ ಮನೆಗೆ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿದ್ದಾರೆ. ಧರ್ಮಸ್ಥಳ:ಜಮೀನು ದಾಖಲಾತಿ ವಿಚಾರವಾಗಿ ಇಬ್ಬರ ಮಧ್ಯೆ ವಿವಾದ…
ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಶ್ರೀ ಅವರ ಶ್ರೀಮಂತ ಶಾಸ್ತ್ರ ಹೇಗಿತ್ತು?? ಚಿತ್ರರಂಗದ ಯಾವೆಲ್ಲಾ ಖ್ಯಾತ ನಟರು ಬಂದಿದ್ದರು ನೋಡಿ..!!
ಸ್ನೇಹಿತರೆ, ತಮ್ಮ ಹಾಸ್ಯ ಅಭಿನಯದಿಂದಲೇ ಕರ್ನಾಟಕ ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾದ ನಯನ, ಶಿವರಾಜ್ ಕೆ ಆರ್ ಪೇಟೆ, ಗೋವಿಂದಗೌಡ, ಸೂರಜ್, ದಿವ್ಯಶ್ರೀ ಹೀಗೆ ಇಂತಹ ಹತ್ತು ಹಲವಾರು ಕಲಾವಿದರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯ ಅನಾವರಣ ಮಾಡುವ ಮೂಲಕ ಸದ್ಯ…
Ukraine Crisis: ರಷ್ಯಾ ಸೇನೆಯ ಆಕ್ರಮಣ ತಡೆಯಲು ಸೇತುವೆಯ ಮೇಲೆ ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್ ಸೈನಿಕ
ಕೈವ್: ರಷ್ಯಾದ ಟ್ಯಾಂಕರ್ಗಳು ತನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು, ಒಬ್ಬ ಉಕ್ರೇನಿಯನ್ ಸೈನಿಕ ಪ್ರಾಣಾರ್ಪಣೆ ಮಾಡಿದ್ದಾನೆ. ಪ್ರಸ್ತುತ ರಷ್ಯಾ ಆಕ್ರಮಿಸಿಕೊಂಡಿರುವ ಕ್ರೈಮಿಯಾ ಪ್ರದೇಶದಿಂದ ರಷ್ಯನ್ ಪಡೆಗಳು ಆಕ್ರಮಣ ಮಾಡುವುದನ್ನು ತಡೆಯಲು, ಉಕ್ರೇನ್ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಸೇತುವೆಯನ್ನು ಸ್ಫೋಟಿಸುವ…
ವಿಜೃಂಭಣೆಯಿಂದ ನಡೆದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ
ಕೊಟ್ಟೂರು : ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವವು ಮೂಲಾ ನಕ್ಷತ್ರದಲ್ಲಿ ಬಹು ವಿಜೃಂಭಣೆಯಿಂದ ಶುಕ್ರವಾರ ಜರುಗಿದೆ. ಕೋವಿಡ್ ವೈರಸ್ ಕಾರಣ ನಿಮಿತ್ತ ಜಿಲ್ಲಾಡಳಿತ ಹೊರ ಜಿಲ್ಲೆಯ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಪ್ರತಿವರ್ಷದ ಪದ್ಧತಿಯಂತೆ ರಥೋತ್ಸವ ಜರುಗಿದ ಬಳಿಕ ತೇರು ಬಜಾರ್‌ನ ತನ್ನ ಜಾಗದಲ್ಲಿ…
ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಕೋರಿ ರವಿ.ಆರ್ ತಂಡದಿಂದ ಮೇಯರ್ ಎಸ್.ಟಿ.ವಿರೇಶ್ ರವರಿಗೆ ಮನವಿ.
ದಾವಣಗೆರೆ: ಕರ್ನಾಟಕ ಕಾರ್ಯ ನಿರತ ಪತ್ರಕರ ಸಂಘದ ಚುನಾವಣಾಕಾರ್ಯಾಲಯಕ್ಕೆ ಗುರುವಾರ ಭೇಟಿನೀಡಿದ ಮೇಯರ್ ಶ್ರೀ ಎಸ್.ಟಿ.ವಿರೇಶ್ ರವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾ ಕಣದಲ್ಲಿರುವ ರವಿ.ಆರ್, ಎ.ಫಕೃದ್ದೀನ್, ಸುರೇಶ್ ಆರ್ಕು, ಣಿಬೆಳಕೆರೆ,ಎಸ್.ಕೆ.ಒಡೆಯರ್, ಬದ್ರಿನಾಥ್,ಡಾ.ಕೆ.ಜೈಮುನಿ,ಜಿ.ಆರ್.ನಿಂಗೋಜಿರಾವ್,ಮುಕಂಡತ್ವದ ತಂಡವು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ…