ಹೊಸಕುಂದುವಾಡ ಗ್ರಾಮದ ಮಾರಿಕಾಂಬಾ ಜಾತ್ರೆಗೆ ಊರಿಗೆ ಮುಳ್ಳು ಬೇಲಿ ಹಾಕಿ ಧಿಗ್ಬಂಧನ ಹಾಕಿಕೊಂಡ ಗ್ರಾಮಸ್ಥರು

ದಾವಣಗೆರೆ ಸಮೀಪವಿರುವ ಹೊಸಕುಂದುವಾಡ ಗ್ರಾಮದ ಮಾರಿಕಾಂಬಾ ಜಾತ್ರೆಗೆ ಊರಿಗೆ ಮುಳ್ಳು ಬೇಲಿ ಹಾಕಿ ಧಿಗ್ಬಂಧನ ಹಾಕಿಕೊಂಡ ಗ್ರಾಮಸ್ಥರು, ಗ್ರಾಮದ 2 ಕಿಲೋ ಮೀಟರ್ ಸುತ್ತಲೂ ಮುಳ್ಳಿನ ಬೇಲಿ, ಇಡೀ ಗ್ರಾಮಕ್ಕೆ 9 ದಿನಗಳ ಕಾಲ ಊರಿನ ಮುಖ್ಯ ದ್ವಾರ ಬಿಟ್ಟರೆ ಬೇರೆ…

ಸಿದ್ದಯ್ಯನಕೋಟೆ : ವಿಷಯುಕ್ತ ಸಸ್ಯ ಸೇವಿಸಿ 13 ಕುರಿ ಸಾವು.

ಜಗಳೂರು : ತಾಲ್ಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಗುರುವಾರ ವಿಷಯುಕ್ತ ಸಸಿಗಳನ್ನು ಸೇವಿಸಿ 13 ಕುರಿಗಳು ಸಾವನ್ನಪ್ಪಿವೆ . ಸಿದ್ದಯ್ಯನಕೋಟೆ ಗ್ರಾಮದ ಹನುಮಂತಪ್ಪ , ಕುಮಾರ , ಸಿದ್ದಪ್ಪ ಹಾಗೂ ಅಂಜಿನಪ್ಪ ಎಂಬುವವರಿಗೆ ಸೇರಿದ ನೂರಾರು ಕುರಿಗಳು ಗ್ರಾಮದ ಹೊರವಲಯಲ್ಲಿರುವ ಈರುಳ್ಳಿ ಜಮೀನಿನಲ್ಲಿರುವ…

ಶ್ರೀ ಹೊಸೂರಮ್ಮ ದೇವಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ಮತ್ತು ದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ 

ಜಗಳೂರು :- ತಾಲ್ಲೂಕಿನಬಸವನಕೋಟೆ ಗ್ರಾಮದಲ್ಲಿ ನೆಡೆದ ಶ್ರೀ ಹುಲಿಗೇಮ್ಮದೇವಿ ಹಾಗೂ ಶ್ರೀ ಹೊಸೂರಮ್ಮ ದೇವಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ಮತ್ತು ದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೆರ ವೇಳೆ ಭೋವಿ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿ ,ಮಾಡಿವಾಳ…

ಕುಡಿದ ಮತ್ತಿನಲ್ಲಿ ತಂದೆ-ಮಗನ ಜಗಳ. ತಂದೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ.

ಹೊನ್ನಾಳಿ:- ಬೇಲಿ ಮಲ್ಲೂರು ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ತಂದೆ-ಮಗನ ಜಗಳ. ತಂದೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ.ಕುಡಿದ ಮತ್ತಿನಲ್ಲಿ ತಂದೆಯ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ತಂದೆಯನ್ನ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು…

ಇಸ್ಪೀಟ್ ಜೂಜಾಟ ಆಡುತ್ತಿದ್ದ 7 ಜನ ಜೂಜುಕೋರನ ಬಂಧನ:

ಚನ್ನಗಿರಿ: ಸಾವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ 7 ಜನ ಜೂಜುಕೋರನ ಪೊಲೀಸರು ಬಂಧಿಸಿದ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ನಡೆದಿದೆ. ಸಂತೇಬೆನ್ನೂರು ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಶಿವರುದ್ರಪ್ಪ…

ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ಪತಿ ಯಿಂದಲೆ ಪತ್ನಿಯೇ ಬೀಕರ ಹತ್ಯೆ.

ಜಗಳೂರು: ತಾಲೂಕಿನ 40ವರ್ಷದ ತಿಪ್ಪೇಸ್ವಾಮಿ ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ 34 ವರ್ಷದ ಅರ್ಷಿತರನ್ನು ಕಳೆದ 15 ವರ್ಷಗಳ ಹಿಂದೆ ವಿವಾಹವಾಗಿದ್ದ ಇತ ಚಿತ್ರದುರ್ಗ ದಲ್ಲಿ ಖಾಸಗಿ ಬಿಎಸ್ಸಿ ನಸರ್ಿಂಗ್ ಕಾಲೇಜ್ ನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದ. ಘಟನೆಯ ವಿವರ :…

ಇದೇ April 10 ರಂದು ಮಾಂಸ ಮಾರಾಟ ನಿಷೇಧ

ದಾವಣಗೆರೆ April-7, ಇದೇ April 10 ರಂದು ಶ್ರೀರಾಮ ನವಮಿ ಪ್ರಯುಕ್ತ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಾಣಿ ವಧೆ, ಪ್ರಾಣಿ ಮಾಂಸ, ಹಾಗೂ ಮೀನಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.ಹೀಗಾಗಿ ಮಾಂಸದ ಉದ್ದಿಮೆ ನೆಡೆಸುತ್ತಿರುವ ಉದ್ದಿಮೆದಾರರು ಏ. 10 ರಂದು ಪಾಲಿಕೆ ವ್ಯಾಪ್ತಿಯಲ್ಲಿ…

ಕೇಂದ್ರ ಸರ್ಕಾರದಿಂದ ಕಾರ್ಮಿಕ ಹಕ್ಕುಗಳ ದಮನ- ಹರಿಹರ ಶಾಸಕ ರಾಮಪ್ಪ ಟೀಕೆ 

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೆಲಸ ಅವಧಿಯನ್ನು ಹೆಚ್ಚಿಸುವ ಮೂಲಕ ಕಾರ್ಮಿಕರು ಹೋರಾಟದಿಂದ ಪಡೆದಿದ್ದ ಹಕ್ಕುಗಳನ್ನು ದಮನ ಮಾಡುತ್ತಿದೆ ಎಂದು ಹರಿಹರ ಕ್ಷೇತ್ರದ ಶಾಸಕರಾದ ಎಸ್.ರಾಮಪ್ಪ ಟೀಕಿಸಿದರು ಹರಿಹರದ ಚರ್ಚೆ ರಸ್ತೆಯಲ್ಲಿರುವ ಮೈಸೂರು ಕಿರ್ಲೋಸ್ಕರ್ ಎಂಪ್ಲಾಯೀಸ್ ಅಸೋಸಿಯೇಷನ್(ಸಿಐಟಿಯು)…

ವಾಹನ ಹರಿದು ವ್ಯಕ್ತಿ ಸಾವು…

ಜಗಳೂರು :- ಅಪರಿಚಿತ ವಾಹನ ಒಂದು ಪಾದಚಾರಿ ಮೇಲೆ ಹರಿದು ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ ಜಗಳೂರು ಪಟ್ಟಣದ ಹೊರವಲಯದ ಹನುಮಂತಪುರ ರಸ್ತೆಯಲ್ಲಿ ಇಂದು ಸೋಮವಾರ ಸಂಭವಿಸಿದೆ. ಅಣಬೂರು ಗೊಲ್ಲರಹಟ್ಟಿ ಗ್ರಾಮದ 28 ವರ್ಷದ ರಾಜು ಮೃತ ವ್ಯಕ್ತಿಯಾಗಿದ್ದು ಈತ ಜಗಳೂರು…

ಶಿವಕುಮಾರ ಸ್ವಾಮೀಜಿ ಸರ್ಕಲ್ ಯುವಕರ ಸಂಘದದಿಂದ ೧೧೫ನೇ ಜಯಂತ್ಯುತ್ಸವ

ಶ್ರೀ ಸಿದ್ಧಗಂಗಾ ಡಾ॥ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ಯುವಕರ ಸಂಘದ ವತಿಯಿಂದ ಪರಮಪೂಜ್ಯ ಶ್ರೀ ಸಿದ್ಧಗಂಗಾ ಡಾ॥ ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿಯವರ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಸಂಘದ ವತಿಯಿಂದ ಇಂದು ದಾವಣಗೆರೆಯ…

error: Content is protected !!