


ಶ್ರೀ ಸಿದ್ಧಗಂಗಾ ಡಾ॥ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ಯುವಕರ ಸಂಘದ ವತಿಯಿಂದ ಪರಮಪೂಜ್ಯ ಶ್ರೀ ಸಿದ್ಧಗಂಗಾ ಡಾ॥ ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿಯವರ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಸಂಘದ ವತಿಯಿಂದ ಇಂದು ದಾವಣಗೆರೆಯ ಆರ್ ಟಿ ಓ ಕಚೇರಿ ಹತ್ತಿರ ವಿಜ್ರಂಭಣೆಯಿಂದ ನೆರವೇರಿತು.
ಮುಖ್ಯ ಅತಿಥಿಗಳಾಗಿ : ನಿಕಟಪೂರ್ವ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಯಶವಂತ್ ರಾವ್ ಜಾಧವ್ ಹಾಗೂ ನಿಕಟಪೂರ್ವ ಅಧ್ಯಕ್ಷರು ಮತ್ತು ಮಾಜಿ ದೂಡಾ ಅಧ್ಯಕ್ಷರು ರಾಜನಹಳ್ಳಿ ಶಿವಕುಮಾರ್ ಹಾಗೂ ಶಿವಕುಮಾರ್ ಸ್ವಾಮೀಜಿ ಯುವಕರ ಸಂಘದ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶಂಕರ್ ಎ. ಶಿರೇಕರ್ ಪವರ್ ಹಾಗೂ ವೀರೇಶ್ ಎಸ್,ಪಿ,ಎಸ್ ನಗರ, ಹಾಗೂ ಸೋಮು ಕಲಾಲ್, ವಿನಾಯಕ್, ಶಿವಪ್ರಸಾದ್ ಕರಜಗಿ, ಕುಮಾರ್(ಶಿಲ್ಪಿ),ವೆಂಕಟೇಶ್ ಜೆ,ಲಿಂಗರಾಜ,ರವಿಕುಮಾರ್ ಎಸ್,ಪಿ,ಎಸ್ ನಗರ, ಸಂಘದ ಸದಸ್ಯರು ಮತ್ತು ಮುಖಂಡರು ಉಪಸ್ತಿತರಿದ್ದರು…