ದಾವಣಗೆರೆ(ಆ19);ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆ ವಿದ್ಯುತ್ ವ್ಯತ್ಯಯವಾಗಲಿದೆ. ಯಾವ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ ಇಲ್ಲಿದೆ ನೋಡಿ..

ದಾವಣಗೆರೆ; 66/11 ಕೆ.ವಿ ವಿ ವಿ ಕೇಂದ್ರಗಳಲ್ಲಿ ತೈ-ಮಾಸಿಕ ತುರ್ತು ನಿರ್ವಹಣೆ ಕಾಮಗಾರಿಯ ಕೆಲಸ ಹಮ್ಮಿಕೊಂಡಿರುವುದರಿಂದ ಇಂದು (ಆ.19) ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆ ಈ ಕೆಳಗಿನ ವಿದ್ಯುತ್ ವ್ಯತ್ಯಯವಾಗಲಿದೆ

ದೇವನದಳಕೆರೆ ವಿ.ವಿ ಕೇಂದ್ರಕ್ಕೆ ಬರುವ ಗ್ರಾಮಗಳು, ದೇವರಬೆಳಕೆರೆ, ಕಡ್ಲೆಗೊಂದಿ, ಸತ್ಯನಾರಾಯಣಕ್ಯಾಂಪ್, ಸಾಲಕಟ್ಟೆ, ಮಟ್ಟಕಟ್ಟೆಮತ್ತು ಸುತ್ತ ಮುತ್ತಲಿನ ಪ್ರದೇಶಗಳು.ಮಲೇಬೆನ್ನೂರು ವಿವಿ ಕೇಂದ್ರಕ್ಕೆ ಬರುವ ಗ್ರಾಮಗಳು, ಮಲೇಬೆನ್ನೂರು, ಕುಮಾರನಹಳ್ಳಿ ಭಾಸ್ಕರ್‌ರಾವ್‌ಕ್ಯಾಂಪ್‌, ಚಂದ್ರರಾವ್‌ಕ್ಯಾಂವ್ , ಹರಲಹಳ್ಳಿ, ಹಾಲಿವಾಣ, ಕೊಪ್ಪ, ದಿಬ್ಬದಹಳ್ಳಿ, ಗುಡ್ಡದಹಳ್ಳಿ, ಬೂದಿಹಾಳು,ಗುಡ್ಡದಹಳ್ಳಿ, ಶಕೀಪುರ, ಮಲ್ ನಾಯ್ಕನಹಳ್ಳಿ, ನೆಹರು
ನಗರ, ಕುಣೆಬೆಳಕೆರೆ, ನಂದಿತಾವರೆ, ರಂಗರಾವ್‌ಕ್ಯಾಂಪ್‌ ಜಿಗಳಿ, ಎಲವಟ್ಟಿ, ವಿನಾಯಕನಗರಕ್ಯಾಂಪ್, ವಡೆಯರ ಬಸಾಪುರ, ಜೆ.ದೇವಿನಹಳ್ಳಿ, ಹಳ್ಳಿಹಾಳು ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ನಂದಿಗುಡಿ ವಿ ವಿ ಕೇಂದ್ರಕ್ಕೆ ಬರುವ ಗ್ರಾಮಗಳು, ನಂದಿಗುಡಿ, ವಾಸನ, ಕಡರನಾಯಕನ ಹಳ್ಳಿ, ಕೊಕ್ಕನೂರು, ಮೂಗಿನಗೊಂದಿ, ಜಿ.ಟಿಕಟ್ಟೆ, ಗೋವಿನಹಾಳು, ಮತ್ತುಕಾರ್ಗಿಲ್ ಇಂಡಸ್ಟ್ರೀಸ್, ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.ಭಾನುವಳ್ಳಿ ವಿ ವಿ ಕೇಂದ್ರಕ್ಕೆ ಬರುವ ಗ್ರಾಮಗಳು,ಭಾನುವಳ್ಳಿ, ಬೆಳ್ಳೂಡಿ, ಹನಗವಾಡಿ, ಬನ್ನಿಕೋಡ್, ಕೆ.ಬೇವಿನಹಳ್ಳಿ ಕಮಲಪುರ, ಹೊಳೆಸಿರಿಗೆರೆ, ಲಕ್ಷಟ್ಟಿ ಹಳ್ಳಿ, ಈ ಗ್ರಾಮಗಳಿಗೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ಜಗಳೂರು ತಾಲ್ಲೂಕಿನ ಬಿದರಕೇರೆ ಹಾಗೂ ಹಿರೇಮಲ್ಲನಹೊಳೆ ವಿ.ವಿ ಕೇಂದ್ರದ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಜೆ.ಎನ್.ವೈ ಮಾರ್ಗಗಳು, ನೀರಾವರಿ ಪಂಪ್‍ಸೆಟ್ಟು ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!