

ದಾವಣಗೆರೆ; 66/11 ಕೆ.ವಿ ವಿ ವಿ ಕೇಂದ್ರಗಳಲ್ಲಿ ತೈ-ಮಾಸಿಕ ತುರ್ತು ನಿರ್ವಹಣೆ ಕಾಮಗಾರಿಯ ಕೆಲಸ ಹಮ್ಮಿಕೊಂಡಿರುವುದರಿಂದ ಇಂದು (ಆ.19) ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆ ಈ ಕೆಳಗಿನ ವಿದ್ಯುತ್ ವ್ಯತ್ಯಯವಾಗಲಿದೆ
ದೇವನದಳಕೆರೆ ವಿ.ವಿ ಕೇಂದ್ರಕ್ಕೆ ಬರುವ ಗ್ರಾಮಗಳು, ದೇವರಬೆಳಕೆರೆ, ಕಡ್ಲೆಗೊಂದಿ, ಸತ್ಯನಾರಾಯಣಕ್ಯಾಂಪ್, ಸಾಲಕಟ್ಟೆ, ಮಟ್ಟಕಟ್ಟೆಮತ್ತು ಸುತ್ತ ಮುತ್ತಲಿನ ಪ್ರದೇಶಗಳು.ಮಲೇಬೆನ್ನೂರು ವಿವಿ ಕೇಂದ್ರಕ್ಕೆ ಬರುವ ಗ್ರಾಮಗಳು, ಮಲೇಬೆನ್ನೂರು, ಕುಮಾರನಹಳ್ಳಿ ಭಾಸ್ಕರ್‌ರಾವ್‌ಕ್ಯಾಂಪ್, ಚಂದ್ರರಾವ್‌ಕ್ಯಾಂವ್ , ಹರಲಹಳ್ಳಿ, ಹಾಲಿವಾಣ, ಕೊಪ್ಪ, ದಿಬ್ಬದಹಳ್ಳಿ, ಗುಡ್ಡದಹಳ್ಳಿ, ಬೂದಿಹಾಳು,ಗುಡ್ಡದಹಳ್ಳಿ, ಶಕೀಪುರ, ಮಲ್ ನಾಯ್ಕನಹಳ್ಳಿ, ನೆಹರು
ನಗರ, ಕುಣೆಬೆಳಕೆರೆ, ನಂದಿತಾವರೆ, ರಂಗರಾವ್‌ಕ್ಯಾಂಪ್ ಜಿಗಳಿ, ಎಲವಟ್ಟಿ, ವಿನಾಯಕನಗರಕ್ಯಾಂಪ್, ವಡೆಯರ ಬಸಾಪುರ, ಜೆ.ದೇವಿನಹಳ್ಳಿ, ಹಳ್ಳಿಹಾಳು ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ನಂದಿಗುಡಿ ವಿ ವಿ ಕೇಂದ್ರಕ್ಕೆ ಬರುವ ಗ್ರಾಮಗಳು, ನಂದಿಗುಡಿ, ವಾಸನ, ಕಡರನಾಯಕನ ಹಳ್ಳಿ, ಕೊಕ್ಕನೂರು, ಮೂಗಿನಗೊಂದಿ, ಜಿ.ಟಿಕಟ್ಟೆ, ಗೋವಿನಹಾಳು, ಮತ್ತುಕಾರ್ಗಿಲ್ ಇಂಡಸ್ಟ್ರೀಸ್, ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.ಭಾನುವಳ್ಳಿ ವಿ ವಿ ಕೇಂದ್ರಕ್ಕೆ ಬರುವ ಗ್ರಾಮಗಳು,ಭಾನುವಳ್ಳಿ, ಬೆಳ್ಳೂಡಿ, ಹನಗವಾಡಿ, ಬನ್ನಿಕೋಡ್, ಕೆ.ಬೇವಿನಹಳ್ಳಿ ಕಮಲಪುರ, ಹೊಳೆಸಿರಿಗೆರೆ, ಲಕ್ಷಟ್ಟಿ ಹಳ್ಳಿ, ಈ ಗ್ರಾಮಗಳಿಗೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ಜಗಳೂರು ತಾಲ್ಲೂಕಿನ ಬಿದರಕೇರೆ ಹಾಗೂ ಹಿರೇಮಲ್ಲನಹೊಳೆ ವಿ.ವಿ ಕೇಂದ್ರದ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಜೆ.ಎನ್.ವೈ ಮಾರ್ಗಗಳು, ನೀರಾವರಿ ಪಂಪ್‍ಸೆಟ್ಟು ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.