

ಜೂನ್ ೨, ದಾವಣಗೆರೆಯ ಜಿ.ಎಂ.ಐ.ಟಿ ಗೆಸ್ಟ್ ಹೌಸ್ ನಲ್ಲಿ ಜಿಲ್ಲಾ ಬಿಜೆಪಿಯ ವತಿಯಿಂದ ಶ್ರೀ ನರೇಂದ್ರ ಮೋದಿಯವರ ಸರ್ಕಾರ ದೇಶದಲ್ಲಿ 8 ವರ್ಷಗಳ ಕಾಲ ಆಡಳಿತ ಮುಗಿಸಿ ಅವರ ಆಡಳಿತ ಅವಧಿಯಲ್ಲಿ ಆಡಳಿತ ನಿರ್ವಹಣೆ ಸಾರ್ವಜನಿಕ ಸೇವೆ ಅಭಿವೃದ್ಧಿ ಕಾರ್ಯಗಳು ಜನರಿಗಾಗಿ ರೂಪಿಸಲು ಎಂಟು ಪ್ರಮುಖ ಯೋಜನೆಗಳ ಬಗ್ಗೆ ವಿಧಾನಪರಿಷತ್ ಸದಸ್ಯ ನವೀನ್ ಕುಮಾರ್ ರವರ ನೇತೃತ್ವದಲ್ಲಿ ಮಾಧ್ಯಮ ಪ್ರಕೋಷ್ಠವನ್ನ ನಡೆಸಲಾಯಿತು

ಈ ವೇಳೆ ಬಿಜೆಪಿ ಸರ್ಕಾರದ ಪ್ರಮುಖ 8 ಯೋಜನೆಗಳಾದ ಆಯುಷ್ಮಾನ್ ಭಾರತ ಯೋಜನೆ ಉಜ್ವಲ ಯೋಜನೆ ಯೋಜನೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ ವಿಮಾ ಯೋಜನೆ ಎಲ್ಲರಿಗೂ ಮನೆ ಸ್ವಚ್ಛಭಾರತ್ ಮುದ್ರಾ ಯೋಜನೆಗಳ ಬಗ್ಗೆ ಸುದ್ಧಿಗೋಷ್ಠಿಯಲ್ಲಿ ತಿಳಿಸಲಾಯಿತು
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಜಯಮ್ಮ ಗೋಪಿ ನಾಯಕ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಕರಿಯಪ್ಪ ಸುರೇಶ್ ಸೇರಿದಂತೆ ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು