


ತದನಂತರ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಾರೆ ಪ್ರಕರಣವನ್ನು ದಾಖಲಿಸುವಲ್ಲಿ ಎಂಟು ತಾಸು ವಿಳಂಬ ಮಾಡಿದ್ದಾರೆ ಎಂದು ಹೇಳಲಾಗಿದೆ…. ಆದರೆ ಆಸ್ಪತ್ರೆಯ ಸಿಸಿಟಿವಿ ಸರಿಯಾದ ಮಾರ್ಗದಲ್ಲಿ ಇಲ್ಲದ ಕಾರಣ ನವಜಾತ ಶಿಶು ಕಳವು ಮಾಡಿದ ಅಪರಿಚಿತ ಮಹಿಳೆಯ ದೃಶ್ಯ ಸರಿಯಾಗಿ ಕಾಣುವುದಿಲ್ಲ ಎಂದು ಎಂದಿದ್ದಾರೆ .ಹಾಗೂ ಪೊಲೀಸ್ ಇಲಾಖೆಯವರು ನಾವು ಕೆಲವು ಅಧಿಕಾರಿಗಳು ಆಸ್ಪತ್ರೆ ಮುಂಭಾಗದಲ್ಲಿರುವ ರಸ್ತೆಗೆ ಹಾಕಿರುವ ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ..
ಇದರಿಂದಾಗಿ ಶಿಶು ಸಿಗದ ಕಾರಣ ಮಾರ್ಚ್ 21ರಂದು ಹಲವು ಸಂಘಟನೆಗಳ ಬೆಂಬಲದಿಂದ ಆಸ್ಪತ್ರೆಯ ಮುಂಭಾಗದಲ್ಲಿ ಶಿಶು ಕಳವಾಗಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು ಪ್ರತಿಭಟನೆಗೆ ಭಾವಿಸಿದ್ದ ಜಿಲ್ಲಾಧಿಕಾರಿಗಳು ಹುಡುಕಿ ಕೊಡುವುದಾಗಿ ಆಶ್ವಾಸನೆ ನೀಡಿದರು ನಂತರ ಮೂರು ದಿನಗಳು ಗಂಡು ಗಡವು ಕೊಟ್ಟು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ… ಇಷ್ಟು ದಿನ ಕಳೆದರೂ ನವಜಾತ ಶಿಶುಗಳು ಪ್ರಕರಣಗಳಲ್ಲಿ ವಿಫಲರಾದ ಕಾರಣರಾದ ಹಾಗೂ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಜಿಲ್ಲಾಡಳಿತ ವಿಳಂಬವನ್ನು ಖಂಡಿಸಿ ಆಯೋ ರಾತ್ರಿ ಧರಣಿ ನಡೆಸಿದ್ದಾರೆ ಈ ತಕ್ಷಣವೇ ಮಗುವನ್ನು ಅಪರಾಧಿ ಹಾಗೂ ಅಪರಾಧಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಶಿಶುವಿನ ತಂದೆ ಹೇಳಿದ್ದಾರೆ..