

ಜಿಲ್ಲಾ ಗೃಹರಕ್ಷಕ ದಳ ಕುಂದಾಪುರ ಘಟಕದ ಗೃಹರಕ್ಷಕ ಮಾಝಿಂ ಉಮರ್ ಫಾರೂಕ್ ಇವರು ಆಗಸ್ಟ್ 18 ರಿಂದ 30 ರ ವರೆಗೆ ದಾವಣಗೆರೆಯ ದೇವರಬೆಳಕೆರೆ ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ಪುನರ್ ಮನನ ತರಬೇರತಿಯಲ್ಲಿ ಚಿನ್ನದ ಪದಕ ಪಡೆದಿದ್ದು,
ಇವರಿಗೆ ಜಿಲ್ಲಾ ಕಮಾಂಡೆAಟ್ ಡಾ. ಪ್ರಶಾಂತ್ ಕುಮಾರ್ ಶೆಟ್ಟಿ ಗೃಹರಕ್ಷಕ ದಳದ ವತಿಯಿಂದ ಅಭಿನಂದನೆ ಸಲ್ಲಿಸಿರುತ್ತಾರೆ