

ದಾವಣಗೆರೆ (ಸೆ04 )ಫ್ರೀ ಯೋಜನೆಗಳಿಂದ ದೇಶ ದಿವಾಳಿಯಾಗುತ್ತೆ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರ
ಅದಾನಿ ಅಂಬಾನಿ ಸಾಲ ಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ..?ಮೋದಿ ವಿರುದ್ದ ಕಿಡಿಕಾರಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ
ನಮ್ಮ ಸರ್ಕಾರದ ಯೋಜನೆ 1.32 ಕೋಟಿ ಬಡವರಿಗೆ ಮುಟ್ಟುತ್ತಾ ಇದೆ.ಇದರಿಂದ ಅವರು ಆರ್ಥಿಕವಾಗಿ ಸಬಲೀಕರಣ ಆಗುತಿದ್ದಾರೆ.ಅವರೇನು ಎಮ್ಮೆ ಮೈ ಉಜ್ಜಿದ್ದಾರಾ..? ಸೆಗಣಿಸ ತೆಗೆದಿದೀರಾ..? ದನ ಮೇಯಿಸಿದ್ದಾರಾ..? ಇದೆಲ್ಲ ತೊಳಿಯವರು ನಾವು ಸುಮ್ಮನೇ ಭಾವನಾತ್ಮಕವಾಗಿ ಮಾತನಾಡ್ತಾರೆ ಅಷ್ಟೆ.ಬಿಜೆಪಿಯವರಿಗೆ ಬಡವರ ಪರವಾಗಿ ಕೆಲಸ ಮಾಡೋದು ಗೊತ್ತಿಲ್ಲ..

ಉದಯ ನಿಧಿ ಸ್ಟಾಲಿನ್ ಸನಾತನಾ ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ವಿಚಾರ
ಉದಯ ನಿಧಿ ಸ್ಟಾಲಿನ್ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಎಚ್ ಸಿ ಮಹಾದೇವಪ್ಪ. ಸನಾತನ ಧರ್ಮ ಶುದ್ದೀಕರಣ ಆಗಬೇಕೆಂದ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ .ಸನಾತನದಲ್ಲಿ ಶೂದ್ರರರಿಗೆ ಓದೋದನ್ನ ಕಲಿಸಿರಲಿಲ್ಲ. ಲಾರ್ಡ್ ಮೆಕಾಲೆ ಬಂದ ಮೇಲೆ ಎಲ್ಲರೂ ವ್ಯಾಪಕ ವಿದ್ಯ ಕಲಿತರು ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ ಹೇಗೆ ಇಂಗ್ಲಿಷ್ ಓದತ್ತಾ ಇದ್ರೂ

ಓದಿದ್ರೇ ಕಾಯಿಸಿದ ಎಣ್ಣೆ ಬಿಡುತಿದ್ದರು ಇದನ್ನು ಯಾಕೆ ಮಾಡುತಿದ್ದರು .ಅದಕ್ಕೆ ಅಂಬೇಡ್ಕರ್ ಮನುವಾದವನ್ನ ಸುಟ್ಟು ಹಾಕಿದ್ರೂ..? ಯಾವ ಧರ್ಮವು ಮೇಲಲ್ಲ ಎಲ್ಲವೂ ಸಂವಿಧಾನದ ಒಳಗೆ ಬರೋದು..? ಮಾನವೀಯತೆ ಯಿಂದ ಎಲ್ಲಾರೂ ಬಾಳ್ವೇ ಮಾಡಬೇಕಿದೆ. ಒನ್ ನೇಷನ್ ಒನ್ ಎಲೆಕ್ಷನ್ ಗೆ ವಿರೋಧ ವ್ಯಕ್ತಪಡಿಸಿದ ಹೆಚ್ ಸಿ ಮಹದೇವಪ್ಪ ಅದು ಹೇಗೆ ಮಾಡಲು ಸಾಧ್ಯ ನೀವೇ ಹೇಳಿ.ಇದು ಸಂವಿಧಾನದ ವಿರುದ್ದ ಎಂದ ಮಹಾದೇವಪ್ಪ