

ರಾಷ್ಟ್ರೀಯ ಕ್ರೀಡಾ ದಿನದ ಆಚರಣೆಯ ಅಂಗವಾಗಿ ದಿನಾಂಕ 29-08-2023 ರಂದು ಅಮೃತ ವಿದ್ಯಾಲಯ ಶಾಲೆಯಲ್ಲಿ ಏರ್ಪಡಿಸಿದ್ದಇಂಟರ್ ಸ್ಕೂಲ್ ಹಬ್ ಲೆವೆಲ್ ಚೆಸ್ ಟೂರ್ನಮೆಂಟ್ ನ (ಅಂತರ್ ಶಾಲಾ ಮಟ್ಟದ ಚದುರಂಗ ಸ್ಪರ್ಧೆ) ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದಾವಣಗೆರೆ ಜಿಲ್ಲೆಯ ಸಿ ಬಿಎಸ್‌ಸಿ ಶಾಲೆಗಳ ಮುಖ್ಯಸ್ಥರಾದ ಶ್ರೀಮತಿ ವನಿತಾ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ
೧. ಡಿ ಜಿಸ್ವಿಕ ಸಾಯಿ ರೆಡ್ಡಿ ಸೆಂಟ್ ಫಾಲ್ಸ್ ಕಾನ್ವೆಂಟ್ ಮೊದಲನೆಯ ಸ್ಥಾನ
೨. ಗೌರಿಕ ಶೆ ರೆಡ್ಡಿ ಮಾಗನೂರು ಬಸಪ್ಪ ಶಾಲೆ ಎರಡನೆಯ ಸ್ಥಾನ
೩. ದೀಪ ಎಂ ಹೆಚ್ ಶ್ರೀ ಸೋಮೇಶ್ವರ ರೆಸಿಡೆನ್ಸಿಯಲ್ ಸ್ಕೂಲ್ ಮೂರನೇ ಸ್ಥಾನ
೪. ತೇಜಸ್ವಿನಿ ಜಿ.ಕೆ ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ ನಾಲ್ಕನೇ ಸ್ಥಾನ

14 ವರ್ಷದೊಳಗಿನ ಬಾಲಕರ ವಿಭಾಗ
೧. ನಿಶಾಂತ್. ಎಂ. ಪಿ ಜೈನ್ ವಿದ್ಯಾಲಯ ಮೊದಲನೆಯ ಸ್ಥಾನ
೨. ಸುಚಿತ್. ಎ. ಎರಡನೇ ಸ್ಥಾನ ಶ್ರೀ ಸಿದ್ದಗಂಗಾ ಶಾಲೆ
೩. ನಚಿಕೇತ್ ತೃತೀಯ ಸ್ಥಾನ ಅನುಮೋಲ್ ಪಬ್ಲಿಕ್ ಸ್ಕೂಲ್
೪. ತನುಷ್ ಆರ್ ಪಿ ಎಂ ಕೆ ಇ ಟಿ ಸ್ಕೂಲ್

16 ವರ್ಷದೊಳಗಿನ ಬಾಲಕಿಯರ ವಿಭಾಗ
೧. ಅವನಿ ಬೊಂಗಾಳೆ ಪ್ರಥಮ ಸ್ಥಾನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ
೨. ಅನನ್ಯ ಕೆ .ಪಿ . ದ್ವಿತೀಯ ಸ್ಥಾನ ಎಂ ಕೆ ಇ ಟಿ ಸ್ಕೂಲ್
೩ ತ್ವಿಷ ತೃತೀಯ ಸ್ಥಾನ ಅನುಮೋಲ್ ಪಬ್ಲಿಕ್ ಸ್ಕೂಲ್
೪. ದೀಕ್ಷಾ ಎ.ಸಿ. ನಾಲ್ಕನೇ ಸ್ಥಾನ ಲಲಿತ್ ಇಂಟರ್ನ್ಯಾಷನಲ್ ಸ್ಕೂಲ್
16 ವರ್ಷದೊಳಗಿನ ಬಾಲಕರ ವಿಭಾಗ
೧. ಸ್ವಯಂ ಎಂ ಎಸ್ ಪ್ರಥಮ ಸ್ಥಾನ ವಿಶ್ವಚೇತನ ವಿದ್ಯಾನಿಕೇತನ ಶಾಲೆ
೨. ದಿಗಂತ್ ಎಂಎಸ್ ದ್ವಿತೀಯ ಸ್ಥಾನ ವಿಶ್ವ ಚೇತನ ವಿದ್ಯಾನಿಕೇತನ ಶಾಲೆ
೩. ಟಿ.ಜಿ .ನಿತಿನ್ ತೃತೀಯ ಸ್ಥಾನ ವಿಶ್ವ ಚೇತನ ವಿದ್ಯಾನಿಕೇತನ ಶಾಲೆ
೪. ಕಿಶನ್ . ಪಿ .ಕೆ ಪುಷ್ಪಮಹ ಲಿಂಗಪ್ಪ ಶಾಲೆ ನಾಲ್ಕನೇ ಸ್ಥಾನ ಪಡೆದರು.

ಈ ಕಾರ್ಯಕ್ರಮದಲ್ಲಿ ದಾವಣಗೆರೆ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿಗಳಾದ ಯುವರಾಜ್ .ಟಿ .ಹಾಗೂ ಅಮೃತ ವಿದ್ಯಾಲಯಂ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಭಾ. ಎನ್ ಉಪ ಪ್ರಾಂಶುಪಾಲರಾದ ಶ್ರೀಯುತ ಪ್ರತೀಕ್ ಹೆಚ್. ಎಸ್ .ಹಾಗೂ ಅಮೃತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಎನ್ .ಸಿ .ವಿವೇಕ್ ಮತ್ತು ಅಮೃತ ವಿದ್ಯಾಲಯಂ ಶಾಲೆಯ ಆಡಳಿತಾಧಿಕಾರಿಯಾದ ಶ್ರೀಯುತ ನಂದೀಶ್ ರಾವಪುತ್ಲಿ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ವಿತರಿಸಿದರು.