
ಜಗಳೂರು ತಾಲೂಕು ಮಧ್ಯಮ ಬರಪೀಡತ ಪಟ್ಟಿಗೆ ಸೇರಿದ ಹಿನ್ನಲೆ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಬೆಳೆಗಳನ್ನು ವೀಕ್ಷಣೆ ಮಾಡಿದರು. ನದಿ ಮೂಲಗಳನ್ನ ಹೊಂದಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕನ್ನೂ ಸಂಪೂರ್ಣ ಬರಪೀಡಿತ ಪಟ್ಟಿಗೆ ಸೇರಿಸಿ ಯಾವುದೆ ನದಿ ಮೂಲ ವಿಲ್ಲದ ಜಗಳೂರನ್ನ ಮಧ್ಯಮ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿರುವುದು ಧುರಂತ

ನಮ್ಮ ತಾಲೂಕಿನಲ್ಲಿ ಇಲ್ಲಿವರಿಗೆ 57 ಮೀಲಿಮಿಟರ್ ಮಳೆಯಾಗಬೇಕಿತ್ತು ಇದುವರಿಗೆ ಕೇವಲ 17 ಮೀಲಿಮಿಟರ್ ಮಳೆಯಾಗಿದ್ದು ರೈತರ ಮೆಕ್ಕೆಜೋಳ ಶೇಂಗಾ ರಾಗಿ ತೊಗರಿ ಸೂರ್ಯಕಾಂತಿ ಬೆಳೆ ಸಂಪೂರ್ಣ ಹಾಳಾಗಿದ್ದು ತಾಲೂಕನ್ನ ಬರಪೀಡಿತ ಪಟ್ಟಿಗೆ ಸೇರಿಸಲು ಅಧಿಕಾರಿಗಳು ಸರಿಯಾಗಿ ಕ್ಷೇತ್ರಾ ಪರೀಶಿಲನೆ ಮಾಡಿ ಧೃಡಿಕರಣ ಮಾಡಿ ವರದಿ ನೀಡಿ, ನಾನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೋತೆ ಚರ್ಚೆ ಮಾಡಿ ಬರಪೀಡತ ಪಟ್ಟಿಗೆ ಸೇರಿಸುವ ಕೇಲಸ ಮಾಡುವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಮೀಥುನ್
ಕೃಷಿ ಅಧಿಕಾರಿ ಜೀವತ ಎಸ್ ,ಸಹಾಯಕ ಹಿರಿಯ ತೋಟಗಾರಿಕ ನಿರ್ದೇಶಕ ತೋಟಯ್ಯ,ಕಂಧಾಯ ನೀರಿಕ್ಷಕರಾದ ಧನಂಜಯ.ಕೀರ್ತಿ ಮುಂತಾದವರು ಸ್ಥಳ ಪರಿವೀಕ್ಷಾಣೆ ಭಾಗಿಯಾಗಿದ್ದರು










