

ಸೆ. ೧೧-೨೦೨೩, ದಾವಣಗೆರೆ ಜಿಲ್ಲೆಯ ಶ್ರೀ ಎಸ್ ನಿಜಲಿಂಗಪ್ಪ ಲೇಔಟ್ ನಲ್ಲಿರುವ ಅಮರ್ ಜವಾನ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ “ಮೇರಾ ಮಾಟಿ ಮೇರಾ ದೇಶ್ “ಅಂದರೆ “ನನ್ನ ಮಣ್ಣು ನನ್ನ ದೇಶ ” ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು…


ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್.ಎ ರವೀಂದ್ರನಾಥ್ ರವರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ.ಶಿವಯೋಗಿ ಸ್ವಾಮಿ ರವರು ಜಿಲ್ಲಾ ಅಧ್ಯಕ್ಷರಾದ ಅನಗವಾಡಿ ವೀರೇಶ್ ರವರು, ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ರವರು,ಹಾಗೂ ಬಿಜೆಪಿ ಮುಖಂಡರುಗಳಾದ ಲೋಕಿಕೆರೆ ನಾಗರಾಜ್ ರವರು,ಯಶವಂತ್ ರಾವ್ ಜಾದವ್ ರವರು, ರಾಜ್ನಳ್ಳಿ ಶಿವಕುಮಾರ್ ರವರು ಮತ್ತು ಮಹಾನಗರ ಪಾಲಿಕೆಯ ಸದಸ್ಯರುಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದರು.
