

ಅತಿ ಶೀಘ್ರದಲ್ಲಿ ಈ ರಾಶಿಯವರಿಗೆ ಕಂಕಣ ಬಲ ಯೋಗ, ಈ ರಾಶಿಯವರಿಗೆ ಸಂಗಾತಿ ಕಡೆಯಿಂದ ಮನಸ್ತಾಪ
ಸೂರ್ಯೋದಯ: 06.08 AM, ಸೂರ್ಯಾಸ್ತ : 06.36 PM
ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078,
ಶ್ರಾವಣ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ವರ್ಷ ಋತು,
ತಿಥಿ: ಇವತ್ತು ಸಪ್ತಮಿ 03:31 AM ತನಕ ನಂತರ ಅಷ್ಟಮಿ
ನಕ್ಷತ್ರ: ಇವತ್ತು ವಿಶಾಖ 09:04 AM ತನಕ ನಂತರ ಅನುರಾಧ
ಯೋಗ: ಇವತ್ತು ಇಂದ್ರ 08:37 PM ತನಕ ನಂತರ ವೈಧೃತಿ
ಕರಣ: ಇವತ್ತು ವಣಿಜ 03:31 AM ತನಕ ನಂತರ ವಿಷ್ಟಿ 03:26 PM ತನಕ ನಂತರ ಬರುವುದು
ರಾಹು ಕಾಲ: 01:30 ನಿಂದ 03:00 ವರೆಗೂ
ಯಮಗಂಡ: 06:00 ನಿಂದ 07:30 ವರೆಗೂ
ಗುಳಿಕ ಕಾಲ: 09:00 ನಿಂದ10:30 ವರೆಗೂ
ಅಮೃತಕಾಲ: 10.46 PM to 12.22 AM (ಮರುದಿನ)
ಅಭಿಜಿತ್ ಮುಹುರ್ತ: ಬೆಳಗ್ಗೆ.11:53 ನಿಂದ ಮ.12:43 ವರೆಗೂ
ಮೇಷ ರಾಶಿ: ಸಣ್ಣ ಚಿಲ್ಲರೆ ವ್ಯಾಪಾರಸ್ಥರಿಗೆ ಧನಲಾಭ, ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಾಗಲಿದೆ, ಪ್ಲಿವುಡ್ಸ, ಬಂಗಾರ ಆಭರಣ ತಯಾರಿ ಮಾಡುವವರಿಗೆ ಧನಲಾಭ, ಸಂತಾನ ನಿರೀಕ್ಷಣೆ ಶೀಘ್ರ ಸಿಹಿ ಸುದ್ದಿ , ಮದುವೆ ಚರ್ಚೆ ಭರದಿಂದ ನಡೆಯಲಿದೆ, ಕಚೇರಿ ಕೆಲಸ ಕಾರ್ಯಗಳಲ್ಲಿ ಜಯ, ಕುಟುಂಬದೊಂದಿಗೆ ತೃಪ್ತಿದಾಯಕ ಬದುಕು, ವ್ಯಾಪಾರದಲ್ಲಿ ಹಣಕಾಸಿನ ಪ್ರಗತಿ, ಉದ್ಯೋಗ ಭಾಗ್ಯ, ಉನ್ನತ ವ್ಯಾಸಂಗ ವಿದೇಶಕ್ಕೆ ಹೋಗಲು ವಿಳಂಬ, ಸರಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಬಹುದು, ತಾವು ಪ್ರಯತ್ನಿಸಿದ ಯೋಜನೆ ಫಲಶ್ರುತಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಾಕಷ್ಟು ಲಾಭದ ನಿರೀಕ್ಷೆ ಇದೆ,
ವೃಷಭ ರಾಶಿ: ಅರ್ಚಕರ ವೃತ್ತಿಯಲ್ಲಿ ಸಮಸ್ಯೆ ಕಾಡಲಿದೆ, ನಿಮ್ಮ ಮಾತು ಜಗಳಕ್ಕೆ ಕಾರಣವಾಗುವ ಸಾಧ್ಯತೆ, ಅಧಿಕಾರಿ ಜೊತೆ ವಾಗ್ವಾದಕ್ಕೆ ಬೇಡ, ಆರೋಗ್ಯದಲ್ಲಿ ಏರುಪೇರು ಸಂಭವ, ಅಲರ್ಜಿ ಇದ್ದವರು ಜಾಗ್ರತೆವಹಿಸಿ, ಪ್ರೇಮಿಗಳ ದ್ವಂದ್ವ ನಿಲುವು, ದಾಂಪತ್ಯದಲ್ಲಿ ಚಂಚಲತೆ ಕಾಡುತ್ತದೆ, ಅಲಂಕಾರಿಕ ವಸ್ತುಗಳ ಉದ್ಯಮಿದಾರರು ಧನಲಾಭ ಹೆಚ್ಚಾಗಲಿದೆ, ಪಾಲುದಾರಿಕೆ ವ್ಯಾಪಾರದಲ್ಲಿ ಮೋಸ ಸಾಧ್ಯತೆ, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆದಾರರಿಗೆ ಧನಾಗಮನ ಆಗಲಿದೆ, ಹಳೆ ಸಾಲ ವಸೂಲಾತಿ ಆಗಲಿದೆ, ಮದುವೆ ಚರ್ಚೆ ಭರದಿಂದ ನಡೆಯಲಿದೆ, ಸಂತಾನದ ಭಾಗ್ಯ,
ಮಿಥುನ ರಾಶಿ: ಶೀತ ನೆಗಡಿ ಕೆಮ್ಮು ಆರೋಗ್ಯದಲ್ಲಿ ಏರುಪೇರು, ಶೇರು ಮಾರುಕಟ್ಟೆ ಲಾಭ ಆಗಲಿದೆ, ಭೂಮಿ ಖರೀದಿ ಬಂಡವಾಳ ಹೂಡಿಕೆಗೆ ಇಂದು ಅತ್ಯಂತ ಒಳ್ಳೆಯ ದಿನ, ಉದ್ಯೋಗಿಗಳು ಇಲ್ಲಸಲ್ಲದ ಆಪಾದನೆ ಗುರಿಯಾಗುವಿರಿ, ಸರ್ಕಾರಿ ಉದ್ಯೋಗಿಗಳು ನಿಮ್ಮದಲ್ಲದಂತಹ ತಪ್ಪುಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ, ಮೇಲಾಧಿಕಾರಿಗಳಿಗೆ ಪ್ರಭಾವಶಾಲಿ ವ್ಯಕ್ತಿಯಿಂದ ಒತ್ತಡ, ಸ್ವತಂತ್ರ ವ್ಯಾಪಾರ ನಿರ್ವಹಣೆ ಸಂತಸ, ಸಂಗಾತಿಯಿಂದ ಬೇಸರ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅತಿಥಿ ಶಿಕ್ಷಕರ ಕರ್ತವ್ಯದಲ್ಲಿ ಹಿನ್ನಡೆ, ಲೇವಾದೇವಿ ವ್ಯವಹಾರದಲ್ಲಿ ನಷ್ಟ, ದಾಂಪತ್ಯದಲ್ಲಿ ನಿರಾಸಕ್ತಿ, ಶತ್ರುಗಳಿಂದ ಕಾಟ,
ಕರ್ಕಾಟಕ ರಾಶಿ: ಉದ್ಯೋಗದಲ್ಲಿ ಧನಲಾಭ, ಕೃಷಿಭೂಮಿ ಅಥವಾ ಗೃಹನಿರ್ಮಾಣ ಆಸೆ ನೆರವೇರುವುದು, ಉದ್ಯೋಗ ಕ್ಷೇತ್ರದಲ್ಲಿ ವೈಯಕ್ತಿಕ ತೇಜೋವಧೆ, ಪರಸ್ತ್ರೀ ಸಹವಾಸದಿಂದ ತೊಂದರೆ, ಹೋಟೆಲ್ ಉದ್ಯಮದಲ್ಲಿ ನಷ್ಟ, ಪ್ರೀತಿ-ಪ್ರೇಮ ವಿಷಯಗಳಲ್ಲಿ ಮೂರನೇ ವ್ಯಕ್ತಿಯಿಂದ ತೊಂದರೆ, ಹಣಕಾಸಿನ ವಿಚಾರಕ್ಕಾಗಿ ಸಹೋದರ-ಸಹೋದರಿಯರಿಂದ ಜಗಳ ಸಂಭವ, ಭೂ ಸಂಬಂಧಿ ವ್ಯವಹಾರದಲ್ಲಿ ಆರ್ಥಿಕ ಚೇತರಿಕೆ, ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ, ಮದುವೆ ವಿಳಂಬ ಸಾಧ್ಯತೆ, ಕೆಲವರು ಬಾಡಿಗೆ ಮನೆ ಬದಲಾಯಿಸುವ ಸಾಧ್ಯತೆ,
ಸಿಂಹ ರಾಶಿ: ಎಲ್ಲಾ ತರಹದ ವ್ಯಾಪಾರದಲ್ಲಿ ಆರ್ಥಿಕ ಚೇತರಿಕೆ, ತಂದೆಯಿಂದ ಆಸ್ತಿ ಅನುಕೂಲವಾಗಲಿದೆ, ಮಗಳ ಸಂಸಾರದಲ್ಲಿ ಸಮಸ್ಯೆ, ನೀವು ಎಲ್ಲರ ಕಷ್ಟಕ್ಕೆ ಸಹಾಯ ಮಾಡುವಿರಿ, ಆದರೆ ನಿಮ್ಮ ಕಷ್ಟಕ್ಕೆ ಯಾರಿಂದ ಸಹಾಯ ಸಿಗಲಾರದು, ಹಾರ್ಡ್ವೇರ್, ಸ್ಟೇಷನರಿ, ದಿನಸಿ, ಸಿದ್ಧ ಉಡುಪು, ಉದ್ಯಮ ವ್ಯವಹಾರದಲ್ಲಿ ಧನಲಾಭ, ಆಸ್ತಿ ವಿಚಾರಕ್ಕಾಗಿ ದಾಯಾದಿಗಳಿಂದ ಕಿರಿಕಿರಿ, ಉದ್ಯೋಗದಲ್ಲಿ ತೊಂದರೆ, ಮಕ್ಕಳ ಸ್ವಯಂಕೃತ ಅಪರಾಧದಿಂದ ತೊಂದರೆ, ಪೊಲೀಸ್ ಸ್ಟೇಷನ್ ಕೋರ್ಟು ಅಲೆದಾಟ, ಮೋಜು ಮಸ್ತಿಯಿಂದ ಧನಹಾನಿ, ಸ್ಥಿರಾಸ್ತಿ ಕಳೆದುಕೊಳ್ಳುವ ಭೀತಿ, ಅತ್ತೆ ಮನೆ ಕಡೆಯಿಂದ ಆಸ್ತಿ ಭಾಗ್ಯ, ಮದುವೆ ಚರ್ಚೆ ಸಂಭವ,
ಕನ್ಯಾ ರಾಶಿ: ಅನಿರೀಕ್ಷಿತ ಧನಾಗಮನ, ವೃತ್ತಿರಂಗದಲ್ಲಿ ಒತ್ತಡ, ಮಕ್ಕಳ ದೃಷ್ಟ ಸ್ನೇಹಿತರ ಸಾಹಸ, ಸಹೋದರ ಅಥವಾ ಸಹೋದರಿ ಕಡೆಯಿಂದ ಧನಸಹಾಯ, ಹೊಸ ಉದ್ಯಮ ಪ್ರಾರಂಭ ಮಾಡಲು ಅಡತಡೆ, ಸಂಗಾತಿ ಜೊತೆಗಿನ
ಪ್ರಯಾಣ ಸಂತೋಷವಾಗಿರುತ್ತದೆ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇದ್ದವರಿಗೆ ಲಾಭದಾಯಕ, ನಿಮ್ಮ ಆರೋಗ್ಯ ಜಾಗೃತಿ ವಹಿಸಿ, ಹಣ ಉಳಿತಾಯ ಮಾಡಲು ಸಕಲ, ಮಗನ ಅಥವಾ ಮಗಳ ವರ್ತನೆ ಕಳವಳ, ವೃತ್ತಿ ಬದಲಾವಣೆ ಮನಸ್ಸಿಗೆ ನೆಮ್ಮದಿ ಸಿಗಲಿದೆ, ಶಕ್ತಿಯಿಂದ ಅಭಿವೃದ್ಧಿ ಸಾಧ್ಯತೆ, ಎದೆ ನೋವಿನ ತೊಂದರೆ ಕಾಡಲಿದೆ, ರಾಜಕಾರಣಿಗಳಿಗೆ ಮತಕ್ಷೇತ್ರದಲ್ಲಿ ನಿಮ್ಮ ಗೌರವ ಹೆಚ್ಚಲಿದೆ, ಮಕ್ಕಳ ಚಟುವಟಿಕೆ ನಿಲ್ಲಿಸಿ, ಪೋಷಕರಿಗೆ ತೊಂದರೆಯಾಗುವ ಸಾಧ್ಯತೆ, ಕುಟುಂಬ ಶುಭಕಾರ್ಯದಲ್ಲಿ ಭಾಗಿ, ಅಪೂರ್ಣ ಕಾರ್ಯ ಪೂರ್ಣಗೊಳ್ಳಲಿದೆ, ಸಂಬಂಧಿಕರೊಂದಿಗೆ ಹಣಕಾಸಿನ ವ್ಯವಹರಿಸುವಾಗ ಎಚ್ಚರ, ಸರ್ಕಾರ ಉದ್ಯೋಗ ಪಡೆದು ನಿಮ್ಮ ಆಕಾಂಕ್ಷೆಗಳು ಪೂರ್ತಿಯಾಗಲಿವೆ, ಸಂತಾನದ ಸಿಹಿಸುದ್ದಿ, ಮನೆಗೆ ಸದಸ್ಯ ಸೇರ್ಪಡೆ,

ತುಲಾ ರಾಶಿ: ಹಣ ಖರ್ಚಿನ ಬಗ್ಗೆ ಎಚ್ಚರ, ನಿಮ್ಮ ಮಾತಿನ ಬಗ್ಗೆ ನಿಗಾ ಇರಲಿ, ಇದು ವಾಗ್ವಾದಕ್ಕೆ ದಿನವಲ್ಲ,
ಈದಿನ ದುಂದು ವೆಚ್ಚಗಳಿಂದ ಬೇಸರ, ಹೊಸ ವ್ಯವಹಾರಕ್ಕೆ ಬಂಡವಾಳ ಹೂಡಿಕೆ ಮಾಡುವುದು ಉತ್ತಮ ದಿನವಲ್ಲ, ವ್ಯಾಪಾರಸ್ಥರ ವ್ಯವಹಾರದಲ್ಲಿ ಏರುಪೇರು ಸಂಭವ, ಪಾಲುದಾರಿಕೆ ವ್ಯವಹಾರ ಅಷ್ಟೇನು ಲಾಭದಾಯಕ ಇಲ್ಲ, ಕುಟುಂಬದಲ್ಲಿ ಕಿರಿ-ಕಿರಿ ಇದ್ದರು ಶಾಂತಿ ಮತ್ತು ನೆಮ್ಮದಿಯಿಂದ ಇರಲು ಬಯಸುತ್ತೀರಿ, ನಿಮ್ಮ ಪಾಡಿಗೆ ನೀವು ಇದ್ದರೂ ಶತ್ರುಗಳಿಂದ ಕಿರಿಕಿರಿ ಸಂಭವ, ಉದ್ಯೋಗ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯಗಳಿಗನುಗುಣವಾಗಿ ಜವಾಬ್ದಾರಿ ಸಿಗಲಿದೆ, ಹೆಣ್ಣುಮಕ್ಕಳಿಗೆ ಬೆಲೆಬಾಳುವ ವಸ್ತುಗಳ ಕಡೆ ಮನಸ್ಸು ಆಕರ್ಷಣೆ ಆಗಲಿದೆ, ಸ್ತ್ರೀ ವಿಚಾರದಲ್ಲಿ ಜಾಗ್ರತೆ ವಹಿಸುವುದು ತುಂಬಾ ಒಳ್ಳೆಯದು,
ವೃಶ್ಚಿಕ ರಾಶಿ: ಸಾಲದಿಂದ ಮುಕ್ತಿ ಹೊಂದುವ ದಿನಗಳು ಹತ್ತಿರವಾಗಿವೆ, ಆಸ್ತಿ ಮಾರಾಟ ಬಯಸಿದವರಿಗೆ ಒಳ್ಳೆಯ ಬೆಲೆ ಸಿಗಲಿದೆ,ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ಜಮೀನು ಖರೀದಿ ಸಾಧ್ಯತೆ. ಕೆಲವೊಮ್ಮೆ ಸಹೋದರ ವರ್ಗದಿಂದ ಅನಗತ್ಯವಾಗಿ ವಾದ-ವಿವಾದ ಹೆಚ್ಚಾಗಲಿದೆ. ಕಡಿಮೆ ಖರ್ಚಿನ ವ್ಯಾಪಾರ ಪ್ರಾರಂಭ ಮಾಡುವಿರಿ. ಹೋಟೆಲ್ ಉದ್ಯಮದಾರರು ಗುಣಮಟ್ಟದ ಆಹಾರ ಪದ್ಧತಿ ಅಳವಡಿಸಿಕೊಂಡರೆ ಉತ್ತಮ, ಆರ್ಥಿಕತೆ ನಿಮಗೆ ದಯಪಾಲಿಸಲಿ. ಸಂಗಾತಿಗೆ ಚುಚ್ಚು ಮಾತಿನಿಂದ ದೂರ ತಳ್ಳ ಬೇಡಿ, ಮುಂದೆ ಪಶ್ಚಾತಾಪ ಪಡುವ ಪ್ರಸಂಗ ಬರುವುದು. ರಾಜಕಾರಣಿಗಳಿಗೆ ಸಮಾರಂಭ ಸಭೆಗಳನ್ನು ನಿಮ್ಮ ವಿವೇಚನೆಯಿಂದ ಕಾರ್ಯಕ್ರಮವನ್ನು ರೂಪಿಸಬೇಕಾದ ಸಂದರ್ಭ ಬರಲಿದೆ, ನಿಮ್ಮ ಚಾಣಕ್ಷತನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ದಿನ. ಗರ್ಭಿಣಿಯರು ಜಾಗೃತಿ ವಹಿಸಿ. ವಿಚ್ಛೇದನ/ ವಿಧವಾ ಪಡೆದ ಹೆಣ್ಣುಮಕ್ಕಳಿಗೆ ಮರುಮದುವೆ. ಖರೀದಿಸಿರುವ ಆಸ್ತಿ ಕಾಗದ ಪತ್ರದಲ್ಲಿ ಲೋಪದೋಷ. ಸಾಲಗಾರರಿಂದ ಕಿರಿಕಿರಿ ಸಂಭವ.
ಧನಸ್ಸು ರಾಶಿ: ಕೃಷಿ ತೋಟಗಾರಿಕೆ ಬೆಳೆಯಿಂದ ಆದಾಯ ಕಂಡುಬರುವುದು, ಮದುವೆ ವಿಚಾರದಲ್ಲಿ ಅಡತಡೆಗಳು ಕಂಡುಬಂದರೂ ಕಂಕಣಬಲ ಪ್ರಾಪ್ತಿ ಇದೆ, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆಯಿಂದ ಹೆಚ್ಚಿನ ಜವಾಬ್ದಾರಿ ಸಿಗಲಿದೆ, ಮನೆಗೆ ಹೊಸ ಸದಸ್ಯರ ಆಗಮನ, ಸಭೆಯಲ್ಲಿ ಪಾಲ್ಗೊಳ್ಳುವಿರಿ, ಆಗಾಗ ಧನಾಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ, ಸಂಗಾತಿಯ ಹಿರಿಯರ ಸಲಹೆಗಳಿಗೆ ಮಾನ್ಯತೆ ನೀಡಿರಿ, ಅಧಿಕಾರಿವರ್ಗದವರು ಸಹೋದ್ಯೋಗಿಗಳ ಮೇಲೆ ಹಿಡಿತ ಸಾಧಿಸಿರಿ, ಸರ್ಕಾರಿ ನೌಕರರಿಗೆ ವರ್ಗಾವಣೆ ಭಾಗ್ಯ, ಹೊಸ ಇಂಕ್ರಿಮೆಂಟ್ ಸಿಗಲಿದೆ, ಪ್ರಮೋಷನ್ ನಲ್ಲಿ ಅಡತಡೆ, ನಟ-ನಟಿಯರಿಗೆ ಒಳ್ಳೆಯ ಆಫರ್ ಬರಲಿದೆ, ಹೊಸ ಮನೆ ಕಟ್ಟಲು ನಿರ್ಧರಿಸುವಿರಿ, ನ್ಯಾಯಾಲಯದ ತೀರ್ಪು ಮುಂದಕ್ಕೆ ಹೋಗುವ ಸಾಧ್ಯತೆ ಇದೆ, ವ್ಯಾಪಾರಸ್ಥರಿಗೆ ಲಾಭ, ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿ, ಸ್ತ್ರೀ/ಪುರುಷ ಸಂಗದಿಂದ ದೂರ ಇರಿ, ಸಂತಾನಫಲ ನಿರೀಕ್ಷಣೆ ಸಿಹಿಸುದ್ದಿ ಸಿಗಲಿದೆ, ಭಿನ್ನಾಭಿಪ್ರಾಯ ಮೂಡಿರುವ ದಂಪತಿ ವರ್ಗದವರಿಗೆ ಕೂಡುವ ಭಾಗ್ಯ ಸಿಗಲಿದೆ, ಆಸ್ತಿ ಖರೀದಿ ವಿಚಾರದಲ್ಲಿ ಲೋಪದೋಷ ಸಂಭವ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಹೊಸ ಕೆಲಸ ಸಿಗುವ ಭಾಗ್ಯ, ಹಣಕಾಸಿನಲ್ಲಿ ಚೇತರಿಕೆ, ವಿದೇಶದಲ್ಲಿ ಫ್ಲಾಟ್ ಖರೀದಿಸುವ ಚಿಂತನೆ,
ಮಕರ ರಾಶಿ: ದಾಂಪತ್ಯದಲ್ಲಿ ಸಮೃದ್ಧಿ ಹಾಗು ತೃಪ್ತಿ ದಾಯಕ, ಆಸ್ತಿ ಮತ್ತು ಧನಾಗಮನ, ಮದುವೆ ಚರ್ಚೆ ಸಂಭವ, ಸಂತಾನ ಫಲದ ಸಿಹಿಸುದ್ದಿ, ಮಕ್ಕಳಿಂದ ಧನಪ್ರಾಪ್ತಿ, ಕೋರ್ಟ್ ಕೇಸ್ ಜಯ, ಸಾಲದಿಂದ ಮುಕ್ತಿ, ನಿವೇಶನ ಖರೀದಿ ಸಾಧ್ಯತೆ, ಆರೋಗ್ಯ ಸುಧಾರಣೆ, ಹೊಸ ವಾಹನ ಖರೀದಿ, ವಾಸವಾಗಿರುವ ಮನೆ ವಾಸ್ತು ಪ್ರಕಾರ ಬದಲಾಯಿಸುವ ಚಿಂತನೆ, ಶತ್ರುಗಳು ಮಿತ್ರರಾಗುವರು, ಎಲ್ಲಾ ತರಹದ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ, ಬಂಗಾರದ ಆಭರಣ ಖರೀದಿ ಸಾಧ್ಯತೆ, ಉದ್ಯೋಗ ಸಿಗಲಿದೆ, ಉದ್ಯೋಗಿಗಳಿಗೆ ವರ್ಗಾವಣೆಯ ಭಾಗ್ಯ, ಕೆಲಸದಲ್ಲಿ ಪ್ರಮೋಷನ್ ದೊರೆಯಲಿದೆ, ಪತ್ರಿಕೋದ್ಯಮಿಗಳಿಗೆ ಉದ್ಯೋಗ ಪ್ರಾಪ್ತಿ, ಕೃಷಿಕರಿಗೆ ಧನಾಗಮನ, ಬಹುದಿನದ ಕನಸು ಇಂದು ನೆನಸಾಗುವ ಹಂತ ತಲುಪಿದೆ, ಪ್ರೇಮಿಗಳ ಮದುವೆ ಎರಡು ಕುಟುಂಬಗಳಿಂದ ಗ್ರೀನ್ ಸಿಗ್ನಲ್,
ಕುಂಭ ರಾಶಿ:ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ಜಮೀನು ಖರೀದಿ ಸಾಧ್ಯತೆ. ಕೆಲವೊಮ್ಮೆ ಸಹೋದರ ವರ್ಗದಿಂದ ಅನಗತ್ಯವಾಗಿ ವಾದ-ವಿವಾದ ಹೆಚ್ಚಾಗಲಿದೆ. ಕಡಿಮೆ ಖರ್ಚಿನ ವ್ಯಾಪಾರ ಪ್ರಾರಂಭ ಮಾಡುವಿರಿ. ಹೋಟೆಲ್ ಉದ್ಯಮದಾರರು ಗುಣಮಟ್ಟದ ಆಹಾರ ಪದ್ಧತಿ ಅಳವಡಿಸಿಕೊಂಡರೆ ಉತ್ತಮ, ಆರ್ಥಿಕತೆ ನಿಮಗೆ ದಯಪಾಲಿಸಲಿ. ಸಂಗಾತಿಗೆ ಚುಚ್ಚು ಮಾತಿನಿಂದ ದೂರ ತಳ್ಳ ಬೇಡಿ, ಮುಂದೆ ಪಶ್ಚಾತಾಪ ಪಡುವ ಪ್ರಸಂಗ ಬರುವುದು. ರಾಜಕಾರಣಿಗಳಿಗೆ ಸಮಾರಂಭ ಸಭೆಗಳನ್ನು ನಿಮ್ಮ ವಿವೇಚನೆಯಿಂದ ಕಾರ್ಯಕ್ರಮವನ್ನು ರೂಪಿಸಬೇಕಾದ ಸಂದರ್ಭ ಬರಲಿದೆ, ನಿಮ್ಮ ಚಾಣಕ್ಷತನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ದಿನ. ಗರ್ಭಿಣಿಯರು ಜಾಗೃತಿ ವಹಿಸಿ. ವಿಚ್ಛೇದನ/ ವಿಧವಾ ಪಡೆದ ಹೆಣ್ಣುಮಕ್ಕಳಿಗೆ ಮರುಮದುವೆ. ಖರೀದಿಸಿರುವ ಆಸ್ತಿ ಕಾಗದ ಪತ್ರದಲ್ಲಿ ಲೋಪದೋಷ. ಸಾಲಗಾರರಿಂದ ಕಿರಿಕಿರಿ ಸಂಭವ.
ಮೀನ ರಾಶಿ: ಸಂತಾನದ ಫಲಶ್ರುತಿ, ಸಂತಾನಕ್ಕಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯುತ್ತಿರುವವರಿಗೆ ಚಿಕಿತ್ಸೆ ಫಲಕಾರಿ, ಬಹುಕಾಲದಿಂದ ಐಷಾರಾಮಿ ಕಾರು ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಆಸೆ ಈಡೇರುತ್ತದೆ, ಮನಸ್ತಾಪ ಆಗಿ ದೂರ ಹೋದ ದಾಂಪತ್ಯ ಮತ್ತೆ ಹತ್ತಿರ ಆಗಲಿದ್ದಾರೆ, ವಿದೇಶ ಪ್ರಯಾಣ ಯೋಗ ಯಶಸ್ಸು, ಪ್ರೇಮಿಗಳಿಬ್ಬರ ಕುಟುಂಬದಲ್ಲಿ ಶಾಂತಿ ಸೌಹಾರ್ದ ಹೆಚ್ಚಾಗುತ್ತದೆ, ವಿವಾಹ ಯೋಗ ಕೂಡಿ ಬರಲಿದೆ, ಶತ್ರುಗಳ ಉಪಟಳ ಕಡಿಮೆಯಾಗಲಿದೆ, ಆಕಸ್ಮಿಕ ಧನಾಗಮನ, ಸರಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹೆಚ್ಚುವರಿ ವೇತನ ಆಗಲಿದೆ, ಪ್ರಮೋಷನ್ ಭಾಗ್ಯ, ಕಾನೂನು ವ್ಯಾಜ್ಯಗಳಲ್ಲಿ ಬಹಳ ಎಚ್ಚರಿಕೆ ವಹಿಸಿ, ಪ್ರೇಮಿಗಳಿಬ್ಬರ ಬಾಂಧವ್ಯ ಗಟ್ಟಿ ಆಗುತ್ತದೆ, ವಾಟರ್ ಮತ್ತು ಬ್ರಿವರೀಸ್ ಸಪ್ಲೈ ವ್ಯವಹಾರಗಳಲ್ಲಿ ಲಾಭ, ಪಾಲುದಾರಿಕೆ ಉದ್ಯಮ ವ್ಯವಹಾರಗಳಲ್ಲಿ ಲಾಭ.