ಬಾಗಲಕೋಟೆಯ ಸಜೀವಿ ಅಂದಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಹಣ್ಣು ವಿತರಣೆ

ಬಾಗಲಕೋಟೆಯ ಭಾರತೀಯ ಜನತಾ ಪಾರ್ಟಿ ವಿಧಾನ ಮತಕ್ಷೇತ್ರ ನಗರ ಮಂಡಲ, ಮಹಿಳಾ ಮೋರ್ಚಾ ಜನಪ್ರಿಯ ಶಾಸಕರಾದ ಸನ್ಮಾನ್ಯ ಡಾಕ್ಟರ್ ವೀರಣ್ಣ ಸಿ ಚರಂತಿಮಠ ಸಾಹೇಬರ 64 ನೇಯ ಹುಟ್ಟು ಹಬ್ಬದ ಅಂಗವಾಗಿ ನವನಗರದ 55ನೇ ಸೆಕ್ಟರ್ ರಲ್ಲಿ ಸಜೀವಿ ಅಂದಮಕ್ಕಳ ಶಾಲೆಯಲ್ಲಿ ದಿನಾಂಕ 31-5-2021 ರಂದು ಶಾಸಕರ ಆಯುರಾರೋಗ್ಯ ಇನ್ನು ವೃದ್ಧಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಮಕ್ಕಳಿಗೆ ಹಣ್ಣು ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಉದುಪುಡಿ ಸರ್ ಜಿಲ್ಲಾ ಪದಾಧಿಕಾರಿಗಳಾದ ಉಮಾ ಚಟ್ಟರಕಿ ಸವಿತಾ ಲೆಂಕೆನ್ನವರ ಅನಿತಾ ಸರ್ವದೆ ಹಾಗೂ ನಗರ ಮಂಡಲದ ಪದಾಧಿಕಾರಿಗಳಾದ ಮಂಜುಳ ಮಿಸ್ಕಿನ್ಶೈ ಲಜಾ ಸಂಗಳದ್ ಜಯಶ್ರೀ ಎಕ್ಬೋಟೆ ಜ್ಯೋತಿ ಚೌಹಾನ್ ರೇಣುಕಾ ಧರ್ಮಣ್ಣ ನವರ್ ಸುಮಾ ನಾಯಕವಾಡಿ ಭಾಗಿಯಾಗಿದ್ದರು.
  • Related Posts

    ಹುನಗುಂದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಮುಂತಾದ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ಸಭೆ…

    ಹುನಗುಂದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಮಾನ್ಯ ಯೋಜನಾ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಹುನಗುಂದ ಮತ್ತು ಇಳಕಲ್ ತಾಲೂಕ್ ಪಿಡಿಓ ರವರಿಗೆ ವೈಯಕ್ತಿಕ ಶೌಚಾಲಯಗಳ ಪ್ರಗತಿ, ಗಣ ತ್ಯಾಜ್ಯ ವಿಲೇವಾರಿ ಘಟಕಗಳ ಪ್ರಗತಿ, ದ್ರವ ತ್ಯಾಜ್ಯ ವಿಲೇವಾರಿ ಪ್ರಗತಿ, MRF ಮತ್ತು FSM ಹಾಗೂ…

    ಬಾದಾಮಿ ತಾಲೂಕ್ ಪಂಚಾಯತ್ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ.

    ಮಾನ್ಯ ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ) ಜಿಲ್ಲಾ ಪಂಚಾಯತ್ ಬಾಗಲಕೋಟೆ ಇವರ ಅಧ್ಯಕ್ಷತೆಯಲ್ಲಿ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಬಾದಾಮಿಯ ತಾಲೂಕ್ ಪಂಚಾಯತ್ ಬಾದಾಮಿ ಸಭಾಭವನದಲ್ಲಿ ಎಸ್.ಬಿ.ಎಮ್, ಎನ್.ಆರ್.ಎಲ್.ಎಮ್ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ…

    Leave a Reply

    Your email address will not be published. Required fields are marked *

    error: Content is protected !!