

ಬೆಳಗಾವಿ ( ಸೆ 15) ಶ್ರಾವಣ ಮಾಸದ ಜಾತ್ರೆ ಹಿನ್ನೆಲೆ ನಿಪ್ಪಾಣಿಯ ಸಮೀಪದ ಬಸವೇಶ್ವರ ಮಂದಿರಕ್ಕೆ ಶಶಿಕಲಾ ಜೊಲ್ಲೆ ಭೇಟಿಇಂದು ನಿಪ್ಪಾಣಿ ಮತಕ್ಷೇತ್ರದ ಹುನ್ನರಗಿ ಗ್ರಾಮದಲ್ಲಿ ಶ್ರಾವಣ ಮಾಸದ ಜಾತ್ರೆಯ ನಿಮಿತ್ಯ ಶ್ರೀ ಬಸವೇಶ್ವರ ಮಂದಿರಕ್ಕೆ ಶಶಿಕಲಾ ಜೋಲ್ಲೆ ಯವರು ಭೇಟಿ ನೀಡಿ, ದೇವರ ದರ್ಶನ ಪಡೆದು ಸರ್ವರಿಗೂ ಒಳಿತನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿನೋದ ಮಗದುಮ್ಮ ಶ್ರೀ ಕಲ್ಲಪ್ಪ ನಾಯಿಕ, ಶ್ರೀ ಮಹಾದೇವ ಬೋಟೆ, ಶ್ರೀ ಮಹಾದೇವ ಸ್ವಾಮಿ,ಶ್ರೀ ರಾಜೇಂದ್ರ ಕುಲಕರ್ಣಿ,ಶ್ರೀ ವಿಶ್ವನಾಥ ಕಿಲ್ಲೆದಾರ,ಶ್ರೀ ಸತೀಶ ಕಿಲ್ಲೆದಾರ,ಸೌ.ಕಲ್ಪನಾ ಪಾಟೀಲ,ದೇವಸ್ಥಾನ ಜೀರ್ಣೋದ್ಧಾರ ಕಮೀಟಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
