

ಇಂದು ದಾವಣಗೆರೆಯ ಅಪೂರ್ವ ಹೋಟೆಲ್‌ನಲ್ಲಿ ಆಯೋಜಿಸಿದ್ದ ದಾವಣಗೆರೆ ಜಿಲ್ಲಾ ವಾರ್ತಾ ಹಾಗೂ ಮಾಧ್ಯಮ ಪ್ರತಿನಿಧಿಗಳ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು..

ಈ ಸಂದರ್ಭದಲ್ಲಿ ಯಶವಂತ್ ರಾವ್ ಜಾದವ್ ರವರು ಉಪ ನಿರ್ದೇಶಕರಾದ ಶ್ರೀ ಎಸ್. ಪ್ರಕಾಶ್ ರವರು,ಮುಖ್ಯ ಯೋಜನಾಧಿಕಾರಿಗಳಾದ ಶ್ರೀ ಮಲ್ಲಾನಾಯ್ಕ ರವರು, ಅಧ್ಯಕ್ಷರಾದ ಶ್ರೀ ಕೆ. ಏಕಾಂತಪ್ಪನವರು, ಉಪವಿಭಾಗ ಅಧಿಕಾರಿಗಳಾದ ದುರ್ಗಾಶ್ರೀ ರವರು ಹಾಗೂ ಜಿಲ್ಲಾ ವಾರ್ತಾ ಹಾಗೂ ಮಾಧ್ಯಮ ಸಿಬ್ಬಂದಿಗಳು ಉಪಸ್ಥಿತರಿದ್ದರು..
