



ಚಿಕ್ಕಮಗಳೂರು ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ನಾರ್ಕೋ ಸಮನ್ವಯ ಕೇಂದ್ರ (NCORD) ದ ತ್ರೈಮಾಸಿಕ ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಡೆಸಿ, ಮಾದಕ ವಸ್ತುಗಳ ನಿಯಂತ್ರಣದ ಕುರಿತಂತೆ ಚರ್ಚಿಸಲಾಯಿತು.
ಇದೊಂದು ಮಾದಕ ವ್ಯಸನದ ವಿರುದ್ಧ ಏಕೀಕೃತ ಪ್ರಯತ್ನಗಳ ಗುರಿಯನ್ನು ಹೊಂದಿರುವ ಗೃಹ ವ್ಯವಹಾರಗಳ ಸಚಿವಾಲಯದ ಉಪಕ್ರಮವಾಗಿದೆ. ಸಭೆಯಲ್ಲಿ ಪೊಲೀಸ್, ಅಬಕಾರಿ, ಗುಪ್ತಚರ, ಆರೋಗ್ಯ, ಅರಣ್ಯ, ಶಿಕ್ಷಣ, ಕಂದಾಯ, ಕೃಷಿ, ತೋಟಗಾರಿಕೆ, ಕಾರಾಗೃಹ, ಔಷದ ನಿಯಂತ್ರಣ ಮತ್ತು ಬಿ.ಸಿ.ಎಂ. ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….