

(ಬೆಳಗಾವಿ 02 )ಬೆಳಗಾವಿ ಜಿಲ್ಲೆ ಚಿಕ್ಕೋಡಿ ಇಂದು ಕೇರೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲೂಕು ರೈತ ಮುಖಂಡ ಮಂಜುನಾಥ ಪರಗೌಡ ಅವರ ನೇತೃತ್ವದಲ್ಲಿ ನೂರಾರು ರೈತರು ಸೇರಿ ಬ್ರಹತ್ ಸಭೆ ನಡೆಸಲಾಯಿತು ವಿಷಯ.ಸುತ್ತ ಹತ್ತಾರು ಹಳ್ಳಿಗಳಿಗೆ ನೀರಿನ ಸೌಲಭ್ಯ ಇರುವ ಕೇರೂರ glbc ಕಾಲುವೆ ನೀರಿಗಾಗಿ.ಮತ್ತು ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ.ಮತ್ತು ರೈತ ಸಂಘದ ಸಿದ್ಧಾಂತ ಬಗ್ಗೆ.

ಸಭೆ ನಡೆಸಲಾಯಿತು.ಸಭೆಯಲ್ಲಿ ಅಂಕಲಿ so. ಪಾಟೀಲ ಮತ್ತು ಕುಲ್ಕರ್ಣಿ ಮಾತನಾಡಿ ಒಂದು ವಾರದಲ್ಲಿ ಮೊದಲಿನಂತೆ ವಿದ್ಯುತ್ ಸರಿಯಾಗಿ ನೀಡುತ್ತೇವೆ ಎಂದು ತಿಳಿಸಿದರು . ನಂತರ ನೀರಾವರಿ ಅಧಿಕಾರಿ ಹಾಲಪ್ಪ ಪೂಜೇರಿ.ಸಭೆಯಲ್ಲಿ ಫೋನ ಮೂಲಕ ಮೇಲಾಧಿಕಾರಿಗಳ ಜೊತೆ ಮಾತನಾಡಿ 8 ತಾರೀಖು ನೀರು ಬಿಡುತ್ತೇವೆ ಐದು ದಿನಗಳಲ್ಲಿ ನೀರು ಕೇರೂರ ಮುಂದೆ ಹಾರೈಸುತ್ತೇವೆ ಸತತ 14 ದಿನ ಕಾಲುವೆಗೆ ನೀರು ಹರಿಸಲು ಒಪ್ಪಿಗೆ ನೀಡಿದರು.

ಪೋಲಿಸ್ ಅಧಿಕಾರಿ psi ಸಾಹೇಬರು ಮತ್ತು ಸಿಬ್ಬಂದಿಗಳು ಶಾಂತಿ ಕಾಪಾಡಿದರು. ಕೊನೆಗೆ ರೈತ ಮುಖಂಡ ಮಂಜುನಾಥ ಪರಗೌಡರು ಮಾತನಾಡಿ ಸಂಘದ ಶಿಸ್ತು ಮತ್ತು ಸಂಘಟನೆಯ ಮತ್ತು ನೀರು 14 ನನದಿವಾಡಿಯ ವರೆಗೆ ನೀರು ಹರಿಸಲು ಒತ್ತಯಿಸಿದರು.ಮುಂದಿನ ದಿನಗಳಲ್ಲಿ ನೂರಾರು ಸಂಖೆಯಲ್ಲಿ ರೈತರು ರೈತ ಸಂಘಕ್ಕೆ ಸೇರಿ ನಮ್ಮ ಹಕ್ಕುಗಳಿಗಾಗಿ ಹೋರಾಡೋಣ ಎನ್ನುತ್ತಾ ಸಭೆಗೆ ಮುಕ್ತಾಯ ನೀಡಿದರು.ಈ ಸಮಯದಲ್ಲಿ ಮಲ್ಲಪ್ಪ ಕಾನಡೆ.ಬಾಪು ಕುತ್ತೆ. ಬಾಳಗೌಡ ಪಾಟೀಲ.ಜ್ಯೋತಿಬಾ ಮಗದುಮ.ಬಾಬು ಹವಾಲ್ದಾರ್.ಸಂಜು ಮೋಡಕೆ. ಇನ್ನು ನೂರಾರು ರೈತರು ಉಪಸ್ಥಿತರಿದ್ದರು
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು…