ರೋಹನ್ ಸಿಟಿ ಬಿಜೈಯಿಂದ ಆಯ್ದು ಖರೀದಿದಾರರಿಗೆ ವಿಶೇಷ ಸ್ಕೀಮಿನ ಅನಾವರಣ,,

ಮಂಗಳೂರು (ಸೆ 02). ರೋಹನ್ ಕಾರ್ಪೊರೇಷನ್ ಸಂಸ್ಥೆಯ ಬಹುನಿರೀಕ್ಷಿತ ಅತಿ ದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯದ ರೋಹನ್ ಸಿಟಿ ಬಿಜೈ ಬೃಹತ್ ಕಟ್ಟಡದ ನಿರ್ಮಾಣ ಕಾರ್ಯದಿಂದ ಸಾಗುತ್ತಿದ್ದ ಈ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಸಮಾಜದ ಆಯುಧ ಸೇವಾ ನೀಡುತ್ತಾ ವ್ಯಕ್ತಿಗಳಿಗಾಗಿ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಶಿಕ್ಷಕರು ಪೊಲೀಸರು ಯೋಧರು ಮತ್ತು ಪತ್ರಕರ್ತರಿಗೆ ಪ್ಲಾಟ್ ಗಳ ಬೆಲೆಗಳ ಮೇಲೆ ಶೇಕಡ 10 ರಷ್ಟು ವಿಶೇಷ ರಿಯಾಯಿತಿಯನ್ನ ನೀಡಲಾಗುವುದು ಈ ಯೋಜನೆಯು ಸೆಪ್ಟೆಂಬರ್ 1 ಆರಂಭಗೊಂಡು ಸೀಮಿತ ಅವಧಿಯವರೆಗೆ ಮಾತ್ರ ಇರುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ

ರೋಹನ್ ಸಿಟಿ ಇದುವರೆಗಿನ ರೋಹನ್ ಕಾರ್ಪೊರೇಷನ್ ಇದರ ಅತಿ ದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾಗಿದೆ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮಚಯವಾಗಿದ್ದು ಒಟ್ಟು 546 ಅಪಾರ್ಟ್ಮೆಂಟ್ ಗಳನ್ನು ಒಳಗೊಂಡಿದೆ ವಸತಿ ಆಯ್ಕೆಗಳು ಡುಪ್ಲೆಕ್ಸ್ 6 ಡಿ ಎಚ್ ಕೆ . 4 ಬಿ ಎಚ್ ಕೆ. 1405 ರಿಂದ 19 ಚದುರ ಅಡಿ 3 ಡಿ ಎಚ್ ಕೆ 1975 ರಿಂದ 1135 ಚದರ ಅಡಿ 2 ಬಿ ಎಚ್ ಕೆ ಮತ್ತು 700 ರಿಂದ 815 ಚದುರ ಅಡಿ ಒಂದು ಬಿ ಎಚ್ ಕೆ ಪ್ಲಾಟ್ ಗಳನ್ನು ಹೊಂದಿಗೆ ವಿವಿಧ ಅಗತ್ಯಗಳನ್ನು ಪೂರೈಸುತ್ತದೆ ವಸತಿ ಪ್ರದೇಶದ ಜೊತೆಗೆ 284 ಪ್ರತ್ಯೇಕ ಘಟಕಗಳನ್ನು ಒಳಗೊಂಡಿರುವ 2 ಲಕ್ಷ ಚದರ ಅಡಿ ವಾಣಿಜ್ಯ ಮಾಳೆಗೆಗಳಿವೆ ಯಾಂತ್ರಿಕೃತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ದ್ವಿಚಕ್ರ ಮತ್ತು ಚತುಶ್ವಕ್ರ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ ಉನ್ನತವಾಗಿ ವಿನ್ಯಾಸಗೊಳಿಸಿದ್ದ ವಸತಿ ಮತ್ತು ವಾಣಿಜ್ಯ ಸ್ಥಳಗಳೊಂದಿಗೆ ಆಧುನಿಕ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ರೋಹನ್ ಸಿಟಿ ನಿವಾಸಿಗಳಿಗೆ ಉತ್ಕೃಷ್ಟ ಜೀವನ ನಡೆಸಲು ಅನುಕೂಲ ವಾತಾವರಣವನ್ನು ನೀಡುತ್ತದೆ ಮತ್ತು ವಾಣಿಜ್ಯ ಉದ್ಯಮಗಳಿಗೆ ವ್ಯಾಪಾರ ಕೇಂದ್ರವಾಗಿದೆ

ಮಂಗಳೂರು ನಗರದಲ್ಲಿ ಸುರಕ್ಷೆಗೆ ಹಾಗೂ ಎಲ್ಲಾ ಅನುಕೂಲಗಳಿಗೆ ಹೆಸರಾದ ಪ್ರದೇಶ ಬಿಜೈ ಹಲವಾರು ದೇವಸ್ಥಾನಗಳಿಗೆ ಪ್ರತ್ಯೇಕ ಸ್ವಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಕದ್ರಿ ಪಾರ್ಕ್ ಕರ್ನಾಟಕ ಪಾಲಿಟೆಕ್ನಿಕ್ ಇದು ನೆಲೆವೀಡು ನಗರದ ಹೃದಯ ಭಾಗದಲ್ಲಿರುವ ಸ್ವಚ್ಛ ಪರಿಸರ ಮತ್ತು ಶಾಂತ ವಾತಾವರಣಕ್ಕೆ ಇನ್ನೊಂದು ಹೆಸರು ಬಿಜೈ. ವಿವಿಧ ಧರ್ಮಗಳ ಜನರು ಇಲ್ಲಿ ಅನ್ಯೂನ್ಯವಾಗಿ ಬದುಕುತ್ತಿರುವ ಬಿಜೈ ಕೆಲೆ. ಸಂಸ್ಕೃತಿ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ ಸೇಂಟ್ ಅಲೋಶಿಯಸ್ ಕಾಲೇಜು. ಲೂಡ್ಸ್೯ ಸೆಂಟ್ರಲ್ ಸ್ಕೂಲ್ ಎಸ್.ಡಿ ಎಮ್ ಲಾ ಕಾಲೇಜು. ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕಾಲ್ನಡಿಗೆಯ ದೂರದಲ್ಲಿದೆ ತುರ್ತು ಅಗತ್ಯದ ಕಾಲಕ್ಕೆ ಹಲವು ಆಸ್ಪತ್ರೆಗಳು ಹತ್ತಿರದಲ್ಲಿದ್ದು ವಿಮಾನ ನಿಲ್ದಾಣ ಹತ್ತು ಕಿಲೋಮೀಟರ್ ದೂರದಲ್ಲಿದ್ದು ಉತ್ತಮ ರಸ್ತೆ ಸಂಪರ್ಕ ಹೊಂದಿದೆ ಈ ಯೋಜನೆಗೆ ಎಲ್ಲಾ ಆಧುನಿಕ ಸವಲತ್ತುಗಳನ್ನು ಸಜ್ಜುಗೊಳಿಸಲಾಗಿದ್ದು. ಜೊತೆಗೆ ಕಣ್ಗಾಗಲು ಮತ್ತು ರಕ್ಷಣಾ ವ್ಯವಸ್ಥೆ ನಿರಂತರ ಕುಡಿಯುವ ನೀರು ವಿದ್ಯುತ್ ವಿಶಾಲ ಪಾರ್ಕಿಂಗ್ ಗಾರ್ಡನ್ ಗಳು ಹಾಗೂ ವಾಕಿಂಗ್ ಟ್ರ್ಯಾಕ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಲಾಭದಾಯಕ ವ್ಯಾಪಾರದ ಬೆಳವಣಿಗೆಗೆ ಪೂರಕವಾದ ವಾಣಿಜ್ಯ ಮಳಿಗೆಗಳನ್ನು ಹೊಂದಿದೆ.

ಇನ್ನು ರೋಹನ್ ಸಿಟಿ ಹೆಚ್ಚು ಅನುಕೂಲಕರ ಹೂಡಿಕೆ ತಾಣವಾಗಿದ್ದು ಹೂಡಿಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ರೋಹನ್ ಸಿಟಿಯಲ್ಲಿ ಹೂಡಿಕೆ ಮಾಡಿ ಪ್ಲಾಟುಗಳನ್ನು ಖರೀದಿಸಿ ಬಾಡಿಗೆ ಮಾರುಕಟ್ಟೆಯಿಂದ ಲಾಭ ಪಡೆದು ಸ್ಥಿರವಾದ ಆದಾಯವನ್ನು ಖಾತ್ರಿಪಡಿಸಿಕೊಳ್ಳಬಹುದು, ಹೀಗಾಗಿ ದೃಢವಾದ ಮಾರುಕಟ್ಟೆ ಸಾಕಷ್ಟು ಅವಕಾಶಗಳನ್ನು ಮತ್ತು ಅನುಕೂಲಕರಾದ ವ್ಯಾಪಾರ ಪರಿಸರ ವ್ಯವಸ್ಥೆ ದೂಂದಿಗೆ ರೋಹನ್ ಸಿಟಿ ಉತ್ತಮ ಹೂಡಿಕೆಗಳನ್ನು ಮಾಡಲು ಮತ್ತು ಸಮೃದ್ಧ ನಗರ ಕೇಂದ್ರದ ಪ್ರತಿಫಲವನ್ನು ಪಡೆಯಲು ಬಯಸುವವರಿಗೆ ಆಕರ್ಷಕ ಆಯ್ಕೆಯಾಗಿದೆ..

ಹೆಚ್ಚಿನ ವಿವರಿಗಳಿಗಾಗಿ ರೋಹನ್ ಸಿಟಿ ಬಿಜೈ ಮುಖ್ಯರಸ್ತೆಯ ಕಚೇರಿ ಅಥವಾ ದೂರವಾಣಿ 9845490100/ 9045607725 / 9045607724 /9036392627. ಸಂಖ್ಯೆಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ www.rohancity.in ಅಂತರ್ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ‌.

  • Related Posts

    ವಂಚನೆ ಪ್ರಕರಣ: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನ

    ಮಂಗಳೂರು: ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಕರಾವಳಿ ಮೂಲದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಕಳೆದ ತಡರಾತ್ರಿ…

    Leave a Reply

    Your email address will not be published. Required fields are marked *

    error: Content is protected !!