

August 18-2023, ಹಾವೇರಿ ನಗರಸಭೆಯ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಪರಶುರಾಮ.ಚಲವಾದಿರವರಿಗೆ ಹಾವೇರಿ ಜಿಲ್ಲಾ ಚಲವಾದಿ ಮಹಾಸಭಾದಿಂದ ಸ್ವಾಗತ ಕೋರಲಾಯಿತು ನಂತರ ಸಿಹಿ ಹಂಚಿಕೆ ಮಾಡಿ ಜೊತೆಗೆ ಸನ್ಮಾನ ಮಾಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಗಿದೆ.
ಜೊತೆಗೆ ಇನ್ನೂ ಉನ್ನತವಾದ ಹುದ್ದೆಗಳು ದೊರೆಯಲಿ.ನಮ್ಮ ಸಮುದಾಯ ನಿಮ್ಮ ಜೊತೆ ಇದು, ನಿಮ್ಮ ಉತ್ತಮ ಸೇವೆಗಾಗಿ ಕೈ ಜೋಡಿಸುತ್ತೇವೆ ಎಂದು ಹಾವೇರಿ ಜಿಲ್ಲಾ ಚಲವಾದಿ ಮಹಾಸಭದಿಂದ ಶುಭ ಹಾರೈಸಿದ್ದರೆ
ಈ ಸಂದರ್ಭದಲ್ಲಿ ಮಾಜಿ ನಗರ ಪ್ರಾಧಿಕಾರ ಅಧ್ಯಕ್ಷರಾದ ಸಂಗೂರ ಈರಣ್ಣ. ಹಿರೆಮಗದೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಸಣ್ಣ. ಜಿಲ್ಲಾಧ್ಯಕ್ಷರಾದ ಶಂಬು. ಹಿರಿಯರು ನಿವೃತ್ತ ಮುಖ್ಯಪಾದ್ಯರಾದ ಚಂದ್ರಪ್ಪ. ಸನದಿ. ಉಪಾಧ್ಯಕ್ಷರು. ಸುರೇಶ ಚಲವಾದಿ .ಮಂಜುನಾಥ ಕಾಳಿ. ಕನಕ ಮೂತಿ೯. ಮಾಜಿ ನಗರ ಸಭಾ ಸದಸ್ಯರು
ಮುಂತಾದ ಮುಖಂಡರು ಸೇರಿದಂತೆ ಹಾವೇರಿ ಚಲವಾದಿ ಮಹಾಸಭಾ ಅಧ್ಯಕ್ಷರು ಮತ್ತು ಪಧಾದಿಕಾರಿಗಳು.*